ಐಶ್ವರ್ಯಾ ರೈ ಸೌಂದರ್ಯದ ಬಗ್ಗೆ ಸುಶ್ಮಿತಾ ಸೇನ್ ಹೇಳಿದ್ದೇನು?

First Published 19, Nov 2020, 5:59 PM

ಬಾಲಿವುಡ್‌ನ ನಟಿ ಕಮ್‌ ಮಾಡೆಲ್‌ಗಳು ಸುಶ್ಮಿತಾ ಸೇನ್ ಹಾಗೂ ಐಶ್ವರ್ಯಾ ರೈ. ಇಬ್ಬರೂ ಒಂದೇ ವರ್ಷ ಮಿಸ್‌ ಯೂನಿವರ್ಸ್‌ ಮತ್ತು ಮಿಸ್‌ ವರ್ಲ್ಡ್‌ ಪಟ್ಟವನ್ನು ಗೆದ್ದ ಭಾರತೀಯ ಸುಂದರಿಯರು. ಇಬ್ಬರು ಬದ್ಧ ವೈರಿಗಳು ಎಂದು ಹಲವು ಬಾರಿ ಬಿಂಬಿಸಲಾಗಿದೆ. ಆದರೆ ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರನ್ನು ತುಂಬಾ ಇಷ್ಟಪಟ್ಟಿದ್ದಾರೆಂದು ನಿಮಗೆ ತಿಳಿದಿದೆಯೇ? ಇಲ್ಲಿದೆ ವಿವರ.

ಸುಶ್ಮಿತಾ ಸೇನ್ ಹಾಗೂ  ಐಶ್ವರ್ಯಾ ರೈ. ಇಬ್ಬರೂ ಒಂದೇ ವರ್ಷ ಕ್ರಮವಾಗಿ ಮಿಸ್‌ ಯೂನಿವರ್ಸ್‌ ಮತ್ತು ಮಿಸ್‌ ವರ್ಲ್ಡ್‌ ಪಟ್ಟವನ್ನು ಗೆದ್ದ ಸುಂದರಿಯರು.

ಸುಶ್ಮಿತಾ ಸೇನ್ ಐಶ್ವರ್ಯಾ ರೈ ಅವರ ಸೌಂದರ್ಯದ ಬಗ್ಗೆ ಮಾತನಾಡಿ ನಟಿಯ ನಿಜ ರೂಪವನ್ನು   ಬಹಿರಂಗಪಡಿಸಿದ್ದಾರೆ.

<meta charset="utf-8" />

ಐಶ್ವರ್ಯಾ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಪಡುವಂತೆ ಮಾತನಾಡಿದ್ದಾರೆಂದು ಮೆಚ್ಚುಗೆ ಸೂಚಿಸಿದ್ದಾರೆ ಸುಶ್ಮಿತಾ ಸೇನ್‌.

'ನಾನು ಐಶ್ವರ್ಯ ಬಗ್ಗೆ ಹೆಮ್ಮೆಪಡುತ್ತೇನೆ. ನೀವು ಐಶ್ವರ್ಯ ರೈ ಅವರಂತೆ ಸುಂದರವಾಗಿದ್ದಾಗ ಬಹಳ ದೊಡ್ಡ ಬೆಲೆ ತೆರಬೇಕಾಗುತ್ತದೆ. ನಿಮ್ಮ ಸಂಪೂರ್ಣ ಪ್ರೊಜೆಕ್ಷನ್ ಪರ್ಫೇಕ್ಟ್‌ ಆಗಿರುವಂತೆ ನೋಡಿಕೊಳ್ಳುವುದು ಸುಲಭವಲ್ಲ. ' ಎಂದು ಕಾಸ್ಮೋಪಾಲಿಟನ್ ಮ್ಯಾಗ್‌ಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್ ಹೇಳಿದ್ದಾರೆ

'ಐಶ್ವರ್ಯ ಫರ್ಫೇಕ್ಟ್‌ ಆಗಿರುವ ಒತ್ತಡದಲ್ಲಿದ್ದಾರೆ. ಪಾಪದ ಹುಡುಗಿ ಏನೂ ಮಾಡಿದರೂ, ಸಾರ್ವಜನಿಕವಾಗಿ ಸೀನಿದರೂ ಅದು ಸುದ್ದಿಯಾಗಿದೆ, ಆದ್ದರಿಂದ ಮೀಡಿಯಾ ಐಶ್ವರ್ಯಾ ರೈಗೆ ವಿರಾಮ ನೀಡಬೇಕೆಂದು ನಾನು ಬಯಸುತ್ತೇನೆ.'

ಏಕೆಂದರೆ ಮೇಡಮ್ ಟುಸ್ಸಾಡ್ಸ್ ಯಿಂದ ಹಿಡಿದು ವಿಶ್ವ ಪತ್ರಿಕೆಗಳು, ಇಂಗ್ಲಿಷ್ ಸಿನಿಮಾಗಳು ಮುಂತಾದವುಗಳವರೆಗೆ ಒಂದು ಹುಡುಗಿ ಎಲ್ಲ ಸಮಯದಲ್ಲೂ ಸಾಕಷ್ಟು ಒತ್ತಡವನ್ನು ಎದುರಿಸುತ್ತಾಳೆ. ಐಶ್ವರ್ಯಾ ರೈ ಕೇವಲ ಹುಡುಗಿ, ಅವಳು ತನ್ನ ಸಮಯವನ್ನು ತೆಗೆದುಕೊಳ್ಳುತ್ತಾಳೆ ಮತ್ತು ಅವಳು ಅದರಿಂದ ಹೊರಬರುತ್ತಾಳೆ ಎಂದು ನನಗೆ ಖಾತ್ರಿಯಿದೆ.' ಎಂದಿದ್ದಾರೆ ಸುಶ್ಮಿತಾ.

ಐಶ್ವರ್ಯಾ ಅವರ ಬ್ರೈಡ್ ಮತ್ತು ಪ್ರಿಜುಡೀಸ್ ಸಹನಟ ಮಾರ್ಟಿನ್ ಹೆಂಡರ್ಸನ್ ಕೂಡ ನಟಿಯನ್ನು ಹೊಗಳಿದ್ದಾರೆ.

'ರಿಯಲಿ ಸ್ವೀಟ್‌, ಬಹಳ ಸೂಕ್ಷ್ಮ ಮತ್ತುನಿಜವಾಗಿಯೂ ಲವೆಬಲ್‌ ಪರ್ಸನ್. ನಾನು ಆಕೆಯ ಜೊತೆ ಸಮಯ ಕಳೆಯಲು ಮತ್ತು ಅವಳ ಇನ್ನೊಂದು ಮುಖ ತಿಳಿದುಕೊಳ್ಳಲು ಅದೃಷ್ಟ ಮಾಡಿದ್ದೇನೆ. ಐಶ್ವರ್ಯಾ ಹಸನ್ಮುಖಿ ಎಂದಿದ್ದಾರೆ.

ಮುಂದೆ, ಐಶ್ವರ್ಯಾ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಹೆಸರಿನ ತಮಿಳು ಕ್ಲಾಸಿಕ್ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ. ವಿಕ್ರಮ್, ಕಾರ್ತಿ, ಜಯಂ ರವಿ, ಕೀರ್ತಿ ಸುರೇಶ್ ಮತ್ತು ಅಮಲಾ ಪಾಲ್ ಸೇರಿದಂತೆ ಹಲವರು ಈ ಸಿನಿಮಾದಲ್ಲಿದ್ದಾರೆ.