ಪ್ರಿಯಾಂಕಾ ಮದುವೆಯ ಬಗ್ಗೆ ಅಜ್ಜಿಗಿತ್ತು ಡೌಟ್, ನಟಿ ತಂದೆ ರಿಯಾಕ್ಷನ್ ಹೀಗಿತ್ತು!
2018ರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರನ್ನು ವಿವಾಹವಾದರು. ಈ ಮದುವೆ ತುಂಬಾ ಸದ್ದು ಮಾಡಿತ್ತು ಜೊತೆಗೆ ಪ್ರಿಯಾಂಕಾರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಇದೇ ಸಮಯದಲ್ಲಿ ಪ್ರಿಯಾಂಕಾರ ಅಜ್ಜಿ ಅಂದರೆ ತಂದೆಯ ತಾಯಿ ಕೂಡ ನಟಿಯ ಮದುವೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದರು. ಅದಕ್ಕೆ ಪಿಸಿ ತಂದೆ ರಿಯಾಕ್ಷನ್ ಹೇಗಿತ್ತು ನೋಡಿ.

ಹಾಲಿವುಡ್ ಗಾಯಕ ನಿಕ್ ಜೊನಾಸ್ ಮತ್ತು ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಒಂದೆರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು.

ನಂತರ 2018ರಲ್ಲಿ ಈ ಕಪಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಬಾಲಿವುಡ್ ನಟಿ ತನಗಿಂತ ಸಣ್ಣ ವಯಸ್ಸಿನ ಅಮೇರಿಕನ್ ಗಾಯಕನನ್ನು ಲೈಫ್ ಪಾರ್ಟನರ್ ಆಗಿ ಆರಿಸಿಕೊಂಡಾಗ ನೆಟಿಜನ್ಸ್ ತುಂಬಾ ತೀವ್ರವಾಗಿ ಕಾಮೆಂಟ್ ಮಾಡಿದ್ದರು.

ಪ್ರಿಯಾಂಕಾ ಒಮ್ಮೆ ಯುಕೆ ಟ್ಯಾಟ್ಲರ್ ಮ್ಯಾಗ್‌ಜೀನ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ಅಜ್ಜಿ (ತಂದೆಯ ಅಮ್ಮ) ತನ್ನ ಮದುವೆಯ ಬಗ್ಗೆ ಅನುಮಾನ ಹೊಂದಿದ್ದರು ಎಂದು ಹೇಳಿದ್ದರು.

'ಯಾರು ಅವಳನ್ನು ಮದುವೆಯಾಗಲಿದ್ದಾರೆ? ಅವಳಿಗೆ ಅಡುಗೆ ಮಾಡಲು ಬರುವುದಿಲ್ಲ ಎಂದು ಅಜ್ಜಿ ಹೇಳುತ್ತಿದ್ದರು' ಎಂಬುದನ್ನು ನಟಿ ಬಹಿರಂಗ ಪಡಿಸಿದ್ದರು.

'ನಾನು ಅವಳೊಂದಿಗೆ ಅಡುಗೆ ಮಾಡುವವರನ್ನು ಕಳುಹಿಸುತ್ತೇನೆ. ಅವಳು ಎಂದಿಗೂ ಅಡುಗೆ ಮನೆಗೆ ಹೋಗಬೇಕಾಗಿಲ್ಲ' ಎಂದು ಪ್ರಿಯಾಂಕರನ್ನು ಯಾವಾಗಲೂ ಸಪೋರ್ಟ್ ಮಾಡುವ ಅವರ ತಂದೆ ಹೇಳಿದ್ದರಂತೆ.

ಅದೇ ಸಂದರ್ಶನದಲ್ಲಿ, 'ಪ್ರಿಯಾಂಕಾ ತನ್ನ ತಾಯಿಗೂ ಅಡುಗೆ ಮಾಡಲು ಬರುವುದಿಲ್ಲ, ಮತ್ತು ಅವಳ ತಂದೆ ತನ್ನ ತಾಯಿಗೆ ಅಡುಗೆ ಮಾಡಲು ಅವರ ನೆಚ್ಚಿನ ಭಕ್ಷ್ಯಗಳನ್ನು ಕಲಿಸಿದರು ಎಂದು ಹೇಳಿದ್ದಾರೆ. ಪ್ರಿಯಾಂಕಾ ತನ್ನ ತಂದೆಯನ್ನು ಬುದ್ಧಿವಂತ ವ್ಯಕ್ತಿ' ಎಂದು ಕರೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊತೆ ಕುಟುಂಬವನ್ನು ಪ್ರಾರಂಭಿಸಲು ಯೋಚಿಸುತ್ತಾರೆ. ಆದರೆ ಅವಳು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಬಹಿರಂಗಪಡಿಸಿದರು,

'ನಾನು ಮಾಡುತ್ತಿರುವ ಕೆಲಸ ಮತ್ತು ನಾನು ಕೈಗೊಂಡ ಕೆಲಸದ ವಿಷಯದಲ್ಲಿ ಈ ವರ್ಷ ನಿಜವಾಗಿಯೂ ಬ್ಯುಸಿಯಾಗಿದ್ದೇನೆ. ಆದರೆ ಕುಟುಂಬವನ್ನು ಹೊಂದುವುದು ನನಗೆ ಬಹಳ ಮುಖ್ಯ ಎನ್ನುವ ಮೂಲಕ ಮಗುವನ್ನು ಹೊಂದುವ ವಿಷಯವಾಗಿಯೂ ಆಸಕ್ತಿ ಇರುವುದಾಗಿ ಹೇಳಿದ್ದಾರೆ ಪಿಗ್ಗಿ.