15ನೇ ವಯಸ್ಸಿನಲ್ಲೇ ಬಾಯ್‌ಫ್ರೆಂಡ್ ಮೀಟ್ ಮಾಡಲು ಮನೆಯಿಂದ ಓಡಿ ಹೋಗಿದ್ದ ಕರೀನಾ !
First Published Dec 20, 2020, 7:08 PM IST
ಬಾಲಿವುಡ್‌ನ ಟಾಪ್ ನಟಿ ಈ ದಿನಗಳಲ್ಲಿ ಸಖತ್ ಚರ್ಚೆಯಲ್ಲಿದ್ದಾರೆ. ಎರಡನೆ ಮಗುವಿಗೆ ತಾಯಿಯಾಗಲಿರುವ ಕರೀನಾ ಸದ್ಯಕ್ಕೆ ಆಡ್ ಶೂಟಿಂಗ್ ಹಾಗೂ ಚಾಟ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಡೇರಿಂಗ್ ನಟಿ ಎಂದೇ ಜನಪ್ರಿಯವಾಗಿರುವ ಬೇಬೊ ತಮಗೆ ಅನಿಸಿದು ಮಾತನಾಡುತ್ತಾರೆ. ಬಾಲಿವುಡ್‌ನಲ್ಲಿ ಸುಮಾರು ಎರಡು ದಶಕಗಳನ್ನು ಪೂರೈಸಿರುವ ಕರೀನಾ ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ಟೀನೇಜ್‌ನ ಸ್ವಲ್ಪ ತುಂಟತನದ ಬಗ್ಗೆ ಹೇಳುತ್ತಾ ಈ ಕಾರಣದಿಂದಾಗಿ ತಾಯಿ ಬಬಿತಾ ಕಪೂರ್ ನಟಿಯನ್ನು ಡೆಹ್ರಾಡೂನ್ ಬೋರ್ಡಿಂಗ್ ಶಾಲೆಗೆ ಕಳುಹಿಸಿದರು ಎಂದು ಬಹಿರಂಗ ಪಡಿಸಿದರು.

ಕರೀನಾ ಕಪೂರ್ ಇತ್ತೀಚೆಗೆ ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಟೀನೇಜ್‌ನಲ್ಲಿ ಬಾಯ್‌ಫ್ರೆಂಡ್ ಮೀಟ್ ಮಾಡಲು ಒಮ್ಮೆ ರಿಸ್ಕ್ ತೆಗೆದುಕೊಂಡಿದ್ದರು ಎಂದು ಬಹಿರಂಗಪಡಿಸಿದರು.

ತನ್ನ ಟೀನೇಜ್ ದಿನಗಳನ್ನು ನೆನಪಿಸಿಕೊಂಡ ಕರೀನಾ, ತನ್ನ ಸಹೋದರಿ ಕರಿಷ್ಮಾ ಏನು ಮಾಡುತ್ತಿದ್ದಳೋ ಅದನ್ನು ಮಾಡಲು ತಾನು ಯಾವಾಗಲೂ ಬಯಸುತ್ತಿದ್ದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?