ಶ್ರೀದೇವಿ ಜೊತೆ ನಟಿಸಲು ನನಗೆ ಆಫರ್ ಇತ್ತು: ಬೋನಿ ಕಪೂರ್
First Published Jan 13, 2021, 5:25 PM IST
ಬೋನಿ ಕಪೂರ್ ಬಾಲಿವುಡ್‌ನ ಫೇಮಸ್ ಫಿಲ್ಮ್ ಮೇಕರ್ ಹಾಗೂ ದಿವಗಂತ ನಟಿ ಶ್ರೀದೇವಿಯ ಪತಿ. ಬೋನಿ ಕಪೂರ್ ತೆರೆ ಮೇಲೆ ಇದುವರೆಗೂ ಕಾಣಿಸಿಕೊಂಡಿಲ್ಲ. ಆದರೆ ಒಮ್ಮೆ ಅವರಿಗೆ ದಿವಾ ಶ್ರೀದೇವಿಯ ಎದುರು ನಟಿಸುವ ಪಾತ್ರವನ್ನು ನೀಡಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಯಾವಾಗ, ಯಾರು ಆಫರ್ ಕೊಟ್ಟಿದ್ದು?
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?