ಅಕ್ಷಯ್-ಪ್ರಿಯಾಂಕಾ ಅಫೇರ್: ಪತಿಯನ್ನು ಟ್ವಿಂಕಲ್ ಉಳಿಸಿಕೊಂಡಿದ್ದು ಹೀಗೆ..

First Published 6, Jul 2020, 4:09 PM

ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ತನ್ನ 20 ವರ್ಷಗಳನ್ನು ಪೂರೈಸಿದ್ದಾರೆ. ದಿ ಹೀರೋ ಚಿತ್ರದೊಂದಿಗೆ ಪ್ರಿಯಾಂಕಾ ಉದ್ಯಮಕ್ಕೆ ಕಾಲಿಟ್ಟರು. ಹಲವು ಹಿಟ್‌ ಸಿನಿಮಾಗಳನ್ನು ನೀಡಿ, ಚಿತ್ರರಂಗದಲ್ಲಿ ಫೇಮಸ್‌ ಆಗಿರುವ ನಿಕ್‌ ಜೊನಾಸ್‌ ಜೊತೆ ಮ್ಯಾರಿಡ್‌ ಲೈಫ್‌ ಶುರು ಮಾಡುವ ಮೊದಲು  ಈ ಸ್ಟಾರ್‌ ನಟಿಯ ಹಲವು ಅಫೇರ್‌ಗಳು ಸುದ್ದಿಯಾಗಿದ್ದವು. ಒಮ್ಮೆ ಶಾರುಖ್ ಖಾನ್ ಅವರೊಂದಿಗಿನ ಸಂಬಂಧದಿಂದ ಅವರ ದಾಂಪತ್ಯಕ್ಕೇ ಬೆಂಕಿ ಬಿದ್ದಿತ್ತು. ಇನ್ನೊಂದೆಡೆ ವಿವಾಹಿತ ಅಕ್ಷಯ್‌ ಕುಮಾರ್‌ ಜೊತೆಗಿನ ಸಂಬಂದ ಭಾರಿ ಸದ್ದು ಮಾಡಿತ್ತು. ಇದರಿಂದ  ದಾಂಪತ್ಯ ಜೀವನಕ್ಕೆ ಕುತ್ತು ಬಂದಾಗ, ಅಕ್ಷಯ್‌ ಪತ್ನಿ ನಟಿ ಟ್ವಿಂಕಲ್ ಮಾಡಿದ್ದೇನು?

ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವ ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಮದುವೆಗೂ ಮುನ್ನ ಅನೇಕರ ಹೃದಯಗಳನ್ನು ಒಡೆದಿದ್ದಳು.

ಪ್ರಿಯಾಂಕಳ ಹೆಸರಿನ ಜೊತೆ ಕೇಳಿ ಬರುತ್ತಿದ್ದ ನಟರ ಪಟ್ಟಿಯಲ್ಲಿ ಕಿಂಗ್‌ ಖಾನ್‌ ಶಾರುಖ್, ಅಕ್ಷಯ್‌ ಕುಮಾರ್‌, ಹರ್ಮನ್ ಬವೇಜಾ.. ಮುಂತಾದವರಿದ್ದಾರೆ.

ಅಂದಹಾಗೆ, ಪ್ರಿಯಾಂಕಳ ಅಫೇರ್‌ ಕಥೆಗಳು ಬಿ-ಟೌನ್‌ನ ಹೆಡ್‌ಲೈನ್ಸ್‌ ಆಲಂಕರಿಸಿದವು. ಆಕೆಯ ಹೆಸರು ಅನೇಕರೊಂದಿಗೆ ಲಿಂಕ್‌ ಆಗಿದ್ದರೂ, ಹೆಚ್ಚು ಚರ್ಚಿಸಲ್ಪಟ್ಟದ್ದು ಅಕ್ಷಯ್ ಕುಮಾರ್ ಜೊತೆಯ ರಿಲೇಷನ್‌ಶಿಪ್‌.

ಬಾಲಿವುಡ್‌ನಲ್ಲಿ ಆದರ್ಶ ದಾಂಪತ್ಯ ಎಂದೇ ಹೆಸರು ಮಾಡಿದ್ದು ಶಾರುಖ್-ಗೌರಿ ಮಧ್ಯೆ ಹಾಗೂ ಅಕ್ಷಯ್ ಕುಮಾರ್-ಪ್ರಿಯಾಂಕಾ ನಡುವೆ ಪಿಗ್ಗಿ ಬಂದು, ಸದ್ದು ಮಾಡಿದ್ದರು.

ವಿವಾಹವಾಹಿತ ಅಕ್ಷಯ್ ಪ್ರಿಯಾಂಕಾಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಇಬ್ಬರೂ ಒಟ್ಟಿಗೆ ಕೆಲವು ಚಿತ್ರಗಳನ್ನು ಮಾಡಿದ್ದಾರೆ. 'ಅಂದಾಜ್' ನಂತರ ಇಬ್ಬರೂ  ಹಿಟ್ ಚಿತ್ರ 'ವಕ್ತ್' ನಲ್ಲಿ ಕಾಣಿಸಿಕೊಂಡರು.

ಹಿಟ್ ಚಿತ್ರಗಳಾದ ಮುಜ್ಸೆ ಶಾದಿ ಕರೋಗಿ ಮತ್ತು ಐತ್ರಾಜ್‌ನಲ್ಲೂ ಪ್ರಿಯಾಂಕಾ- ಅಕ್ಷಯ್ ಜೊತೆಯಾಗಿ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡರು. ಅವರ ಹಿಟ್ ಚಿತ್ರಗಳ ಪಟ್ಟಿ ಉದ್ದವಾದ ಹಾಗೆ ಆಫ್ ಸ್ಕ್ರೀನ್ ಪ್ರಣಯದ ಚರ್ಚೆಯೂ ಹೆಚ್ಚಿತು.

ಇಂಥ ರೂಮರ್ಸ್‌ಗೆ ಟ್ವಿಂಕಲ್ ಜಗ್ಗಲಿಲ್ಲ. ಯಾವುದೇ ಕಾರಣಕ್ಕೂ ಪತಿಯನ್ನು ಬಿಡಲು ಮನಸ್ಸು ಮಾಡಲಿಲ್ಲ. ಆದರೆ ಪ್ರಿಯಾಂಕಾಳಿಂದ ದೂರವಿರಲು ಟ್ವಿಂಕಲ್ ಅಕ್ಷಯ್‌ಗೆ ಸೂಚಿಸಿದರು. ಅದು ಅಕ್ಷಯ್ ಮೇಲೆ ಯಾವುದೇ ಪರಿಣಾಮ ಬೀರದಿದ್ದಾಗ, ನೇರವಾಗಿ ಪ್ರಿಯಾಂಕಾಳೊಂದಿಗೆ ಮಾತನಾಡಿದ್ದರಂತೆ. ಪೋನ್‌ನಲ್ಲಿ ಇಬ್ಬರೂ ತೀವ್ರವಾಗಿ ಜಗಳವಾಡಿದ್ರಂತೆ.

ಆಗ ಅಕ್ಷಯ್ ಮತ್ತು ಟ್ವಿಂಕಲ್ ನಡುವೆ ತೀವ್ರ ಜಗಳ ನಡೆಯುತ್ತಿತ್ತಂತೆ. ಒಮ್ಮೆ ಸಿನಿಮಾ ಸೆಟ್ಟಿಗೇ ಬಂದಿದ್ರಂತೆ ಟ್ವಿಂಕಲ್. ಅಕ್ಷಯ್ ಹೋಗೋ ಮಾಡಿ ಹೆಂಡತಿಯನ್ನು ಸೆಟ್‌ನಿಂದ ಕರೆದೊಯ್ಯುವಲ್ಲಿ ಯಶಸ್ವಿಯಾದರಂತೆ.

ಅಕ್ಷಯ್ ಪ್ರಿಯಾಂಕಾ ಜೊತೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಪ್ರಿಯಾಂಕಾ ಕೂಡ ಅಕ್ಷಯ್ ಜೊತೆ ಕೆಲಸ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಳು. ಈ ಕಾರಣದಿಂದಾಗಿ, ಇಬ್ಬರೂ 'ವಕ್ತ್‌' ನಂತರ ಒಟ್ಟಿಗೆ ತೆರೆಯ ಮೇಲೆ ಕಾಣಿಸಲೇ ಇಲ್ಲ.

ಅಕ್ಷಯ್ ನಂತರ ಪ್ರಿಯಾಂಕಾ  ಹೆಸರು ಅನೇಕ ಸಹನಟರೊಂದಿಗೆ ಕೇಳಿಬಂತು. ಅಂತಿಮವಾಗಿ 2018 ರಲ್ಲಿ 10 ವರ್ಷದ ಕಿರಿಯ ಅಮೇರಿಕನ್ ಗಾಯಕ ನಿಕ್ ಜೊನಾಸ್‌ನನ್ನು ವಿವಾಹವಾದರು. ಪ್ರಿಯಾಂಕಾ ಪ್ರಸ್ತುತ ತನ್ನ ಗಂಡನೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ಪ್ರಿಯಾಂಕಾ ಇಂಡಸ್ಟ್ರಿಯಲ್ಲಿ 20 ವರ್ಷಗಳು ಪೂರೈಸಿದ ನಂತರ ವೀಡಿಯೋವೊಂದನ್ನು ಮಾಡಲಾಗಿದೆ. ಇದು ಅವರ ಯಶಸ್ವಿ ಪ್ರಯಾಣವನ್ನು ತೋರಿಸುತ್ತದೆ. ವೀಡಿಯೋದಲ್ಲಿ, ಪ್ರಿಯಾಂಕಾ ಮಿಸ್ ವರ್ಲ್ಟ್‌ನಿಂದ ಹಿಡಿದು ಹಾಲಿವುಡ್‌ನವರೆಗಿನ ಜರ್ನಿ ಇದೆ.

'ಮನೋರಂಜನೆಯ 20 ವರ್ಷಗಳು ಪೂರೈಸಿದೆ. ಈ ರೀತಿ ನನಗೆ ಗೌರವ ಸಲ್ಲಿಸಿದ zozzy production ಮತ್ತು ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ನಿಮ್ಮೆಲ್ಲರನ್ನೂ ಭೇಟಿಯಾಗಲು ಬಯಸುತ್ತೇನೆ. ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಆಚರಿಸಲು ನಾನು ಬಯಸುತ್ತೇನೆ. ಸಂಪರ್ಕದಲ್ಲಿರಿ, ಧನ್ಯವಾದಗಳು' ಎಂದು ಈ ವೀಡಿಯೊದೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ ಪಿಗ್ಗಿ.

2 ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಿಯಾಂಕಾ ಚೋಪ್ರಾ ವೋಗ್ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

loader