ಐಶ್ವರ್ಯಾ ರೈಯನ್ನು ಮೊದಲ ಬಾರಿ ಮಿಸಸ್ ಬಚ್ಚನ್ ಅಂದಾಗ ಹೀಗಿತ್ತು ರಿಯಾಕ್ಷನ್

First Published 24, Sep 2020, 4:05 PM

ಮಿಸಸ್ ಬಚ್ಚನ್ ಎಂದು ಮೊದಲ ಬಾರಿ ಕೇಳಿದಾಗ ಐಶ್ವರ್ಯಾ ರಿಯಾಕ್ಷನ್ ಹೇಗಿತ್ತು..? ಅದನ್ನವರು ಮೊದಲು ಕೇಳಿದ್ದೆಲ್ಲಿ..? ಇಲ್ಲಿ ನೋಡಿ

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಬಚ್ಚನ್ಸ್ ಬಂಗಲೆಯಲ್ಲಿ ಖಾಸಗಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಸೌತ್‌ ಇಂಡಿಯನ್ ವಧುವಾಗಿ ಮಿಂಚಿದ್ದರು.

ವಿವಾಹ ನಂತರ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಐಶ್ವರ್ಯಾ ಓಹ್ ತಾನು ಈಗ ವಿವಾಹಿತೆ ಎಂದು ನೆನಪಿಸಿದ ಕ್ಷಣದ ಬಗ್ಗೆ ಮಾತನಾಡಿದ್ದರು.

ಬೋರಾ ಬೋರಾಗೆ ನಾವು ಹನಿಮೂನ್ ಹೊರಟಿದ್ದೆವು.

ಬೋರಾ ಬೋರಾಗೆ ನಾವು ಹನಿಮೂನ್ ಹೊರಟಿದ್ದೆವು.

ವ್ಯವಸ್ಥಾಪಕಿ ನಮ್ಮನ್ನು ಬೋರ್ಡ್‌ನಲ್ಲಿ ನನ್ನನ್ನು ವೆಲ್‌ಕಂ ಮಿಸಸ್ ಬಚ್ಚನ್ ಎಂದು ಸ್ವಾಗತಿಸಿದ್ರು.

ನಾನು ಅಭಿಷೇಕ್ ಪರಸ್ಪರ ಮುಖ ನೋಡಿ ಜೋರಾಗಿ ನಕ್ಕೆವು, ಆಗಲೇ ನಾನು ವಿವಾಹಿತೆ, ನಾನು ಮಿಸಸ್ ಬಚ್ಚನ್ ಅನ್ನೋದು ನೆನಪಾಯ್ತು ಎಂದಿದ್ದಾರೆ.

ಇಬ್ಬರಿಗೂ ಈಗ ಆರಾಧ್ಯ ಮುದ್ದಿನ ಮಗಳಾಗಿದ್ದಾಳೆ.

ಐಶ್ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ನಾನು ನಟನಾಗುವ ಮೊದಲೇ ನನಗೆ ಗೊತ್ತಿತ್ತು. ಎಲ್ಲರೂ ಆಕೆ ಮೋಡಲದಲ್ಲಿ ತೇಲುತ್ತಾಳೆ ಅಂದುಕೊಳ್ಳುತ್ತಾರೆ.

ಆದರೆ ಆಕೆಯನ್ನು ಹತ್ತಿರದಿಂದ ಬಲ್ಲವರಷ್ಟೇ ಆಕೆ ಎಷ್ಟು ಡೌನ್‌ ಟು ಅರ್ತ್ ಎಂಬುದನ್ನು ತಿಳಿದುಕೊಳ್ಳಬಹುದು ಎಂದಿದ್ದಾರೆ.

ನಾನು ಪ್ರೀತಿಸೋ ಮುನ್ನ ಗೆಳೆಯರಾಗಿದ್ದೆವು. ನಮ್ಮಿಬ್ಬರಲ್ಲಿ ಮೊದಲು ಪ್ರೀತಿಗೆ ಬಿದ್ದಿದ್ಯಾರು ಗೊತ್ತಿಲ್ಲ ಎಂದಿದ್ದಾರೆ..

loader