ಅರ್ಜುನ್‌ ಮಲೈಕಾ ಸಂಬಂಧಕ್ಕೆ ಜೈ ಎಂದ್ರಾ ಚಿಕ್ಕಪ್ಪ ಅನಿಲ್‌ ಕಪೂರ್‌?

First Published 26, May 2020, 7:23 PM

ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ಇತ್ತೀಚಿನ ದಿನಗಳಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ನಟಿಸಿದ ಯಾವುದೇ ಸಿನಿಮಾ ಹಿಟ್‌ ಆಗಿದ್ದಲ್ಲ. ತನಗಿಂತ ಹಿರಿಯ  ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿರುವುದು. ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ಗೆ ಡಿವೋರ್ಸ್‌ ನೀಡಿದ ನಂತರ ಕಿರಿಯ ವಯಸ್ಸಿನ ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌ ಮಾಡುತ್ತಿರುವ ಸುದ್ದಿ ಬಿಟೌನ್‌ನ ಪ್ರಮುಖ ಸುದ್ದಗಳಲ್ಲೊಂದು. ಈಗ ಅರ್ಜುನ್‌ ಕಪೂರ್‌ ಚಿಕ್ಕಪ್ಪ ನಟ ಅನಿಲ್‌ ಕಪೂರ್‌ ಸಹ ಈ ಸಂಬಂಧಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.

ಸದ್ಯಕ್ಕೆ ಪೇಜ್‌ 3 ಸುದ್ದಿಯಲ್ಲಿರುವ ಬಾಲಿವುಡ್‌ನ ಕಪಲ್‌ ಅರ್ಜುನ್‌ ಕಪೂರ್‌ ಹಾಗೂ ಮಲೈಕಾ ಅರೋರಾ.

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮಲೈಕಾ ಅರೋರಾ ಡಿವೋರ್ಸ್‌ನ ನಂತರ,  ಅರ್ಜುನ್ ಕಪೂರ್‌ರೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವುದು ಕಂಡುಬಂದಿದೆ ಮತ್ತು ಪ್ರತಿ ದಿನ ಅವರ ಪ್ರೇಮಕಥೆಯ ಹೊಸ ಅಧ್ಯಾಯಗಳು ಮುಂದೆ ಬರುತ್ತಿದೆ.

ಈ ಕಪಲ್‌ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಮಲೈಕಾ ಜನ್ಮದಿನವನ್ನು ಯುರೋಪಿನಲ್ಲಿ ಒಟ್ಟಿಗೆ ಆಚರಿಸಲಾಗಿದೆ.ಇಬ್ಬರೂ ತಮ್ಮ ಸಂಬಂಧ ಮುಂದುವರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಒಟ್ಟಿಗೆ ಮನೆ ಮೇಲೆ ಹೂಡಿಕೆ ಮಾಡಲು ಸಹ ಯೋಜಿಸುತ್ತಿದ್ದಾರಂತೆ.

ಅರ್ಜುನ್ ಕಪೂರ್ ಚಿಕ್ಕಪ್ಪ ನಟ ಅನಿಲ್ ಕಪೂರ್ ಸಹ ಈ ಸಂಬಂಧಕ್ಕೆ ಅನುಮತಿ ನೀಡಿದ್ದಾರೆನ್ನಲಾಗಿದೆ.

ಅರ್ಜುನ್‌ ಚಿಕ್ಕಮ್ಮ ಮಹೀಪ್ ಕಪೂರ್ ಇನ್ಸ್ಟಾಗ್ರಾಮ್‌ನಲ್ಲಿ ಮನೆಯ ಪಾರ್ಟಿಯ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಪಾರ್ಟಿಯಲ್ಲಿ ಅರ್ಜುನ್ ಚೈಯ್ಯ ಚೈಯ್ಯ ಹುಡುಗಿ ಮಲೈಕಾ ಸುತ್ತ ಕೈ ಬಳಸಿಕೊಂಡು ಕುಳಿತಿರುವುದನ್ನು ಕಾಣಬಹುದು. ಪಾರ್ಟಿಯಲ್ಲಿ ಕರೀನಾ ಕಪೂರ್ ಖಾನ್, ಸೋಫಿ ಚೌದ್ರಿ ಮತ್ತು ಸಲ್ಮಾನ್ ಖಾನ್ ಅವರ ಅತ್ತಿಗೆ ಸೀಮಾ ಖಾನ್ ಪಾಲ್ಗೊಂಡಿದ್ದರು.

ಕುಟುಂಬ ಸದಸ್ಯರು ಮತ್ತು ಆಪ್ತರು ಕೂಡ ಸಂಬಂಧವನ್ನು ಒಪ್ಪಿಕೊಂಡು ಜೋಡಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ  ಮತ್ತು ಈಗ ಅರ್ಜುನ್ ಚಿಕ್ಕಪ್ಪ ಅನಿಲ್ ಕಪೂರ್ ಕೂಡ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆಂದು ತೋರುತ್ತದೆ.

ನೋ ಫಿಲ್ಟರ್ ನೇಹಾದಲ್ಲಿ ನೇಹಾ ಧೂಪಿಯಾ ಅವರೊಂದಿಗಿನ ಸಂದರ್ಶನದಲ್ಲಿ, 'ನಾನು ಅವನನ್ನು ಚೆನ್ನಾಗಿ ಬಲ್ಲೆ. ಅವನನ್ನು ಸಂತೋಷಪಡಿಸುವ ಯಾವುದೇ ಸಂಗತಿಗಳು ನನಗೆ ಸಂತೋಷವನ್ನುಂಟುಮಾಡುತ್ತವೆ. ಅವನು ಏನು ಮಾಡಿದರೂ ಅದು ವೈಯಕ್ತಿಕವಾಗಿರುವುದರಿಂದ ಅದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಇತರರಿಗೆ ಸಂತೋಷ ನೀಡುವ ಯಾವುದೇ ವಿಷಯವಾದರೂ ನಮಗೂ ಸಂತೋಷವನ್ನು ನೀಡುತ್ತದೆ ಎಂದು ನಾವು ಕುಟುಂಬ ಸದಸ್ಯರಲ್ಲರೂ ನಂಬಿದ್ದೇವೆ' ಎಂದಿದ್ದಾರೆ ಅನಿಲ್ ಕಪೂರ್.

ಮಲೈಕಾ ಮತ್ತು ಮಾಜಿ ಪತಿ ಅರ್ಬಾಜ್ ಖಾನ್ ಕಳೆದ ವರ್ಷ ವಿಚ್ಛೇದನ ಪಡೆದಿದ್ದು ಅವರಿಗೆ ಹದಿಹರೆಯದ ಮಗ ಅರ್ಹನ್ ಖಾನ್ ಇದ್ದಾರೆ. ಅರ್ಬಾಜ್ ಮಾಡೆಲ್-ನಟ-ನಟ ಜಾರ್ಜಿಯಾ ಆಂಡ್ರಿಯಾನಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ, ಮಲೈಕಾ ಅರ್ಜುನ್‌ ಜೊತೆ ಸಂತೋಷವಾಗಿರುವುದು ಕಾಣಬಹುದು.

loader