ಮಾವ ನಾಗಾರ್ಜುನ ಸೊಸೆ ಸಮಂತಾಗೆ ಕೊಟ್ಟ ಗಿಫ್ಟ್‌ ಏನು ?

First Published 16, Jul 2020, 4:40 PM

ಟಾಲಿವುಡ್‌ನ ಸ್ಟಾರ್‌ ನಟಿ ಸಮಂತಾ ಅಕ್ಕಿನೇನಿ. ಇವರು ತೆಲಗು ಸೂಪರ್‌ ಸ್ಟಾರ್‌ ನಾಗಾರ್ಜುನರ ಮಗ ನಟ ನಾಗಚೈತನ್ಯರನ್ನು ಮದುವೆಯಾಗಿದ್ದಾರೆ. ಈ ಜೋಡಿ ಫ್ಯಾನ್‌ಗಳ ಫೇವರೇಟ್‌. ನಟಿ ಸಮಂತಾ ತನ್ನ ಮಾವ ನಾಗಾರ್ಜುನ ಅವರೊಂದಿಗೆ ಅದ್ಭುತ ಬಾಂಡಿಂಗ್‌  ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೆಡೆದ ಟ್ವಿಟ್ಟರ್‌ ಚಾಟ್‌ನಲ್ಲಿ ಮಾವ ನಾಗಾರ್ಜುನರಿಂದ ಪಡೆದ ಉಡುಗೊರೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ಸಮಂತಾ ಅಕ್ಕಿನೇನಿ ಕೊರೋನಾ ವೈರಸ್ ಲಾಕ್‌ಡೌನ್ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇತ್ತೀಚಿನ ಪೋಸ್ಟ್‌ನಲ್ಲಿ, ಶುದ್ಧ ಸಾವಯವ ಮೂಲ ವಸ್ತುಗಳೊಂದಿಗೆ ಕ್ಲೀನಿಂಗ್‌ ಲಿಕ್ವಿಡ್‌ ಹೇಗೆ ತಯಾರಿಸುವುದು ಎಂದು ಸಮಂತಾ ತೋರಿಸಿಕೊಟ್ಟಿದ್ದಾರೆ.

ಗ್ರೀನ್ ಇಂಡಿಯಾ ಚಾಲೆಂಜ್‌ನಲ್ಲಿ ತನ್ನ ಮಾವ ನಾಗಾರ್ಜುನ ಜೊತೆಗೂಡಿ ಮೂರು ಸಸಿಗಳನ್ನು ನೆಟ್ಟರು. ಅವರು ನಟಿಯರಾದ ಕೀರ್ತಿ ಸುರೇಶ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಚಾಲೆಂಜಿಗೆ ನಾಮಿನೇಟ್‌ ಮಾಡಿದ್ದಾರೆ.

ಫೋಟೋ-ಶೇರಿಂಗ್‌ ಆಪ್‌ ಇನ್‌ಸ್ಟಾಗ್ರಾಮ್‌ನಲ್ಲಿ 'ನಾನು ನಾಗ್ ಮಾಮಾನಿಂದ #HaraHaiTohBharaHai  #GreenindiaChallenge ಚಾಲೆಂಜ್ ಸ್ವೀಕರಿಸಿದ್ದೇನೆ. ನಾನು 3 ಸಸಿಗಳನ್ನು ನೆಟ್ಟಿದ್ದೇನೆ. ಇದಲ್ಲದೆ  @Kerthysureshofficial @rashmika_mandanna @ shilpareddy ರನ್ನು ನಾಮಿನೇಟ್‌ ಮಾಡುತ್ತಿದ್ದೇನೆ. ಈ  ಕ್ರಮವನ್ನು ಕೈಗೊಂಡಿದ್ದಕ್ಕಾಗಿ @MPsantoshtrs ಗುರುಗೆ ವಿಶೇಷ ಧನ್ಯವಾದಗಳು' ಎಂದು ಪೋಸ್ಟ್‌ ಮಾಡಿದ್ದಾರೆ ನಟಿ ಸಮಂತಾ

ಬಯೋ ಎನ್ಜೆಮ್‌ ವೀಡಿಯೋದಲ್ಲಿ ನಟಿ ತುಂಬಾ ಸಂತೋಷದಿಂದ ಕಾಣುತ್ತಿರುವುದನ್ನು ಗಮನಿಸಬಹುದು. ಬಯೋ ಎನ್ಜೆಮ್‌ನ ಬಾಟಲಿಯೊಂದಿಗೆ ತನ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ, ಅವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸೆಶನ್‌ ನಡೆಸಿದರು,

ಅಲ್ಲಿ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ  ಕೇಳಲಾದ ಅನೇಕ ಪ್ರಶ್ನೆಗಳಿಗೆ ನಟಿ ಉತ್ತರಿಸಿದರು.

ಅಭಿಮಾನಿಗಳೊಬ್ಬರು, 'ನಾಗಾರ್ಜುನ ನಿಮಗೆ ಬೆಸ್ಟ್‌ ಏನು ಗಿಫ್ಟ್ ನೀಡಿದ್ದಾರೆ? ಎಂದು ಕೇಳಿದ್ದರು.

ಸ್ಪಷ್ಟವಾಗಿ, ಟ್ವಿಟ್ಟರ್ ಬಳಕೆದಾರರು ತನ್ನ ಮಾವನಿಂದ ನಟಿ  ಪಡೆದ ಅಮೂಲ್ಯವಾದ ಅಥವಾ ದುಬಾರಿ ಉಡುಗೊರೆಯನ್ನು ತಿಳಿದುಕೊಳ್ಳಲು ಬಯಸಿದ್ದರು.  'ಅವರ ಅಪ್ರೋವಲ್‌' ಎಂದು ಉತ್ತರಿಸಿದರು ನಾಗಾರ್ಜುನರ ಸೊಸೆ ಸಮಂತಾ ಅಕ್ಕಿನೇನಿ.

ಉತ್ತರಕ್ಕೆ ಹಲವು  ವ್ಯಾಖ್ಯಾನ ನೀಡಬಹುದು. ನಾಗಾರ್ಜುನ ತಮ್ಮ ಮಗ ನಾಗ ಚೈತನ್ಯಕರನ್ನು ಮದುವೆಯಾಗಲು ಅಥವಾ ಮದುವೆ ನಂತರ ಚಿತ್ರರಂಗದಲ್ಲಿ ಕೆಲಸ ಮಾಡಲು ಅನುಮೋದನೆ ನೀಡಿದ್ದಾರೆಂದು ಅಥವಾ ಅದು ಬೇರೆ ಯಾವುದಕ್ಕೋ? ಎಂದೂ ಗೆಸ್‌ ಮಾಡಬಹುದು.

ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಮಂತಾ ಲಾಕ್ ಡೌನ್ ಸಮಯದಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿದ್ದಾರೆ.

ಅಡುಗೆ ಕಲಿಯುವುದು, ಟೆರೇಸ್ ಗಾರ್ಡನಿಂಗ್‌, ಏರಿಯಲ್‌ ಯೋಗ ಮಾಡುವುದು ಮತ್ತು ತನ್ನ ನಾಯಿ ಹ್ಯಾಶ್ ಜೊತೆ ಆಟವಾಡುವುದು,  ಹೀಗೆ ಎಲ್ಲವನ್ನೂ ಮಾಡುತ್ತಿದ್ದಾರೆ ತೆಲಗು ನಟಿ.

ವಿಜಯ್ ಸೇತುಪತಿ ಮತ್ತು ತ್ರಿಶಾ ಅಭಿನಯದ ತಮಿಳು ಚಿತ್ರ 96ರ ರೀಮೇಕ್ ಆಗಿರುವ ನಿರ್ದೇಶಕ ಸಿ ಪ್ರೇಮ್ ಕುಮಾರ್ ಅವರ ಜಾನು ಚಿತ್ರದಲ್ಲಿ ಸಮಂತಾ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಮನೋಜ್ ಬಾಜಪೇಯಿ ಅವರ ದಿ ಫ್ಯಾಮಿಲಿ ಮ್ಯಾನ್ 2 ಚಿತ್ರದ ಮೂಲಕ ಶೀಘ್ರದಲ್ಲೇ ಡಿಜಿಟಲ್ ಡೆಬ್ಯೂ ಪ್ರವೇಶ ಮಾಡಲಿದ್ದಾರೆ.

loader