ಕಾಂಡೋಮ್ ಖರೀದಿಸಬೇಕಾ? ನುಶ್ರಾತ್ ಭರೂಚ್ಚಾ ಅವರನ್ನು ಕಾಂಟ್ಯಾಕ್ಟ್‌ ಮಾಡಿ!

First Published May 22, 2021, 12:31 PM IST

ಬಾಲಿವುಡ್ ನಟಿ ನುಶ್ರಾತ್ ಭರುಚ್ಚಾ ಜನ್ಹಿತ್ ಮೇ ಜಾರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಜ್‌ ಶಾಂಡಿಲ್ಯ ಡೈರೆಕ್ಟ್ ಮಾಡುತ್ತಿದ್ದಾರೆ. ಕೋವಿಡ್‌ ಕಾರಣದಿಂದ ಏಪ್ರಿಲ್‌ನಲ್ಲಿ ಶೆಡ್ಯೂಲ್‌ ಆಗಿದ್ದ ಈ ಸಿನಿಮಾದ ಶೂಟಿಂಗ್‌ ಅಗಸ್ಟ್‌ಗೆ ಮುಂದೂಡಲಾಗಿದೆ. ನಟಿಯ ಮುಂದಿನ ಈ ಪ್ರಾಜೆಕ್ಟ್ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರುತ್ತದೆ. ಇದರಲ್ಲಿ ಅವರು ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್  ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಶ್ರಾತ್‌ ಅವರ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.