ಜಾಹೀರಾತಲ್ಲಿ ಜೊತೆಯಾಗಿ ಕಾಣಿಸ್ಕೊಳ್ಳೋಕೆ ವಿರಾಷ್ಕಾಗೆ ಫುಲ್ ಡಿಮ್ಯಾಂಡ್..!
ಬಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮೊದಲ ಮಗುವಿನ ಕುರಿತ ಸುದ್ದಿ ನೀಡಿದ ಮೇಲಿಂದ ಸದ್ಯ ಸುದ್ದಿಯಲ್ಲಿದ್ದಾರೆ. ಈ ಕ್ಯೂಟ್ ಕಪಲ್ ಜಾಹೀರಾತಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?
15

ನಿಜ ಜೀವನದ ಜೋಡಿ ಜಾಹೀರಾತಿನಲ್ಲಿಯೂ ಜೊತೆಯಾಗಿ ಜೊತೆಯಾಗಿ ಕಾಣಿಸಿದಾಗ ಇನ್ನಷ್ಟು ಚೆನ್ನಾಗಿರುತ್ತದೆ. ಮಾರ್ಕೆಟಿಂಗ್ ಟ್ರಿಕ್ಸ್‌ನಲ್ಲಿ ಇದೂ ಒಂದು.

25

ಬಾಲಿವುಡ್ ನಟಿ ಅನುಷ್ಕಾ ಮತ್ತು ಕ್ರಿಕೆಟಿಗ ವಿರಾಟ್ ಕೂಡಾ ಜೊತೆಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಳ್ತಾರೆ. ಅವರು ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?

35

2017ರಲ್ಲಿ ವಿವಾಹಿತರಾದ ವಿರುಷ್ಕಾ ಜೋಡಿ ಮೊದಲು ಭೇಟಿಯಾಗಿದ್ದು 2013ರಲ್ಲಿ, ಅದೂ, ಜಾಹೀರಾತು ಶೂಟಿಂಗ್ ಸೆಟ್‌ನಲ್ಲಿ. ನಂತರದಲ್ಲಿ ಜೊತೆಯಾಗಿ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

45

ಕಳೆದ ವರ್ಷ ಬ್ರಾಂಡ್ ಒಂದರ ಜಾಹೀರಾತಿಗೆ ಸುಮಾರು 10 ಕೋಟಿ ಸಂಭಾವನೆ ಪಡೆದಿದ್ದಾರಂತೆ ಈ ಜೋಡಿ. ಫ್ಯಾಷನ್ ಡ್ರೆಸ್, ಆಸೆಸರೀಸ್ ಜಾಹೀರಾತಿಗೆ ಹೆಚ್ಚನ ಸಂಭಾವನೆ ಪಡೆದಿದ್ದಾರೆ.

55

ದೇಶಾದ್ಯಂತ ಜನಪ್ರಿಯರಾಗಿರುವ ಜೋಡಿ ಮುಖದ ಮೂಲಕ ತಮ್ಮ ಬ್ರ್ಯಾಂಡ್ ಜನಪ್ರಿಯಗೊಳಿಸುವುದಕ್ಕೆ 10 ಕೋಟಿ ವ್ಯಯಿಸೋದಕ್ಕೂ ಮುಂದಾಗುತ್ತವೆ ಕಂಪನಿಗಳು.

Latest Videos