ಪ್ರೀತಿಯ ಪೆಟ್ ಜೊತೆ ದೇವರಕೊಂಡ ಫನ್: ಇಲ್ನೋಡಿ ಫೋಟೋಸ್

First Published Jan 14, 2021, 3:47 PM IST

ಟಾಲಿವುಡ್ ನಟ ವಿಜಯ್ ದೇವರಕೊಂಡ ಪ್ರೀತಿಯ ಪೆಟ್ ಸ್ಟಾರ್ಮ್ ಜೊತೆ ಫನ್ ಮಾಡ್ತಿದ್ದಾರೆ. ನೆಚ್ಚಿನ ನಾಯಿಯ ಫೋಟೋವನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಪ್ರೀತಿಯ ಸ್ಟಾರ್ಮ್‌ನ್ನು ಪರಿಚಯಿಸಿ ಸ್ವಲ್ಪ ಸಮಯವಾಗಿದೆ.

ಅವರ ಕುಟುಂಬದಲ್ಲಿ ಹೊಸ ಸೇರ್ಪಡೆ ಸ್ಟಾರ್ಮ್ ದೇವರಕೊಂಡ ಎಂದು ಹೆಸರಿಸಲಾದ ಸೈಬೀರಿಯನ್ ಹಸ್ಕಿ ಈಗಾಗಲೇ ಫೋಟೋ ಮತ್ತು ವೀಡಿಯೊಗಳಿಂದ ನೆಟ್ಟಿಗರ ಮನ ಗೆದ್ದಿದೆ.

ಸ್ವಲ್ಪ ಸಮಯದ ಹಿಂದೆ ವಿಜಯ್ ಸ್ಟಾರ್ಮ್‌ನೊಂದಿಗೆ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಇಬ್ಬರೂ ಒಟ್ಟಿಗೆ ನಿದ್ರೆಗೆ ಜಾರಿದ್ದಾರೆ.

ನಾವು ಬೇಗ ಸ್ವಲ್ಪ ನಿದ್ದೆ ಮಾಡ್ತೀವಿ ಎಂದು ಸ್ಟಾರ್ಮ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಸ್ಟಾರ್ಮ್‌ಗಾಗಿ ಪ್ರತ್ಯೇಕ ಇನ್‌ಸ್ಟಾಗ್ರಾಮ್ ಪ್ರೊಫೈಲ್ ರಚಿಸಿದ್ದಾರೆ. ಈ ಪ್ರೊಫೈಲ್ ಕೂಡಾ ಹೆಚ್ಚಿನ ಫಾಲೋವರ್ಸ್‌ಗಳನ್ನು ಗಳಿಸುತ್ತಿದೆ.

ಕ್ರಾಂತಿ ಮಾಧವ್ ನಿರ್ದೇಶನದ ವರ್ಲ್ಡ್ ಫೇಮಸ್ ಲವ್ ಸ್ಟೋರಿ ಚಿತ್ರದಲ್ಲಿ ವಿಜಯ್ ದೇವೇರಕೊಂಡ ಕಾಣಿಸಿಕೊಂಡಿದ್ದರು.

ಆಕ್ಷನ್ ಚಲನಚಿತ್ರ ಫೈಟರ್ನಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?