MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Venkatesh Birthday: ಸೌತ್‌ ಸೂಪರ್‌ ಸ್ಟಾರ್‌ ಜೀವನದ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌!

Venkatesh Birthday: ಸೌತ್‌ ಸೂಪರ್‌ ಸ್ಟಾರ್‌ ಜೀವನದ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌!

ದಕ್ಷಿಣದ ಸೂಪರ್‌ ಸ್ಟಾರ್‌(South Super star)  ವೆಂಕಟೇಶ್ (Venkatesh)ಅವರು 61 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.  13 ಡಿಸೆಂಬರ್ 1960 ರಂದು ಚೆನ್ನೈನಲ್ಲಿ ಜನಿಸಿದ ಅವರು   ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ . ತಮ್ಮ ವೃತ್ತಿಜೀವನದಲ್ಲಿಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನನೀಡಿರುವ ವೆಂಕಟೇಶ್‌ ಈಗ   ಅಪರೂಪವಾಗಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 1993 ರ ಅನಾರಿ ಚಿತ್ರದಿಂದ ಅವರು ಬಾಲಿವುಡ್‌ನಲ್ಲಿ ಗುರುತಿಸಿಕೊಂಡರು  ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದರು. ಈ ಸಿನಿಮಾ  ಬಾಕ್ಸ್ ಆಫೀಸ್ ಸುಪರ್‌ ಹಿಟ್‌ ಕೂಡ ಹೌದು. ಅಮೆರಿಕದಿಂದ ಎಂಬಿಎ ಡಿಗ್ರಿ  ಪಡೆದಿರುವ  ಸೂಪರ್ ಸ್ಟಾರ್ ವೆಂಕಟೇಶ್ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಕೇಳದ ವಿಷಯಗಳನ್ನು ಇಲ್ಲಿವೆ.

2 Min read
Author : Suvarna News
Published : Dec 13 2021, 04:57 PM IST
Share this Photo Gallery
  • FB
  • TW
  • Linkdin
  • Whatsapp
17

ಚೆನ್ನೈ ಮೂಲದ ವೆಂಕಟೇಶ್ ಇಲ್ಲಿನ ಲೊಯೊಲಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇದರ ನಂತರ, ಅವರು ಯುಎಸ್‌ನ ಮಾನಿಟರಿ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಲ್ಲಿ ತಮ್ಮ MBA ಮಾಡಿದರು. US ನಿಂದ ಹಿಂದಿರುಗಿದ ನಂತರ, ವೆಂಕಟೇಶ್  ಸಿನಿಮಾ ನಿರ್ಮಾಣದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸಿದ್ದರು, ಆದರೆ ನಂತರ ನಟರಾದರು.


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ವೆಂಕಟೇಶ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 1986 ರ ಕಲಿಯುಗದ ಪಾಂಡವುಲು ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ, ಅವರಿಗೆ ಬೆಸಟ್‌ ಮೇಲ್‌ ಡೆಬ್ಯೂ ಆವಾರ್ಡ್‌ ವಿಭಾಗದಲ್ಲಿ ನಂದಿ ಪ್ರಶಸ್ತಿಯನ್ನು ಪಡೆದರು. ಇದರ ನಂತರ, 1988 ರಲ್ಲಿ ಅವರು ಬ್ರಹ್ಮ ಪುತ್ರಡು ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.

37

ವೆಂಕಟೇಶ್ ಅವರು ಅನಾರಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಕೆಲಸದಾಳು ರಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ರಾಮನ ಮುಗ್ಧತೆ ಅಭಿಮಾನಿಗಳ ಮನ ಗೆದ್ದು ಸಿನಿಮಾ ಸೂಪರ್ ಹಿಟ್ ಆಯಿತು. ಇದರಲ್ಲಿ ಕರಿಷ್ಮಾ ಮೂವರು ಸಹೋದರರ ಪ್ರೀತಿಯ ತಂಗಿ ರಾಜ್ ನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡರು

47

ಅನಾರಿ ನಂತರ, ವೆಂಕಟೇಶ್ 1995 ರಲ್ಲಿ ತಕ್ದೀರ್ವಾಲಾ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾದಲ್ಲಿ ಅವರ ಎದುರು ರವೀನಾ ಟಂಡನ್ ನಟಿಸಿದ್ದರು. ವೆಂಕಟೇಶ್ ಅವರ ಅತ್ಯುತ್ತಮ ನಟನೆಗಾಗಿ 5 ಬಾರಿ ಫಿಲ್ಮ್‌ಫೇರ್ ಮತ್ತು 7 ಬಾರಿ ನಂದಿ ಪ್ರಶಸ್ತಿಯನ್ನು ಪಡೆದಿದ್ದಾರೆ.

57

ವೆಂಕಟೇಶ್ ಅವರು 1985 ರಲ್ಲಿ ನೀರ್ಜಾ ಅವರನ್ನು ವಿವಾಹವಾದರು. ದಂಪತಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಮಗನ ಹೆಸರು ಅರ್ಜುನ್ ರಾಮನಾಥ್ ದಗ್ಗುಬಾಟಿ. ಹೆಣ್ಣುಮಕ್ಕಳು ಆಶ್ರಿತಾ, ಹಯವಾಹಿನಿ ಮತ್ತು ಭಾವನಾ, ಅವರು ಪ್ರಚಾರದಿಂದ ದೂರವಿರುತ್ತಾರೆ.

67

ವೆಂಕಟೇಶ್ ಅವರ ಹಿರಿಯ ಮಗಳು ಆಶ್ರಿತಾ ಈ ವರ್ಷ ಜುಲೈನಲ್ಲಿ ಜೈಪುರದಲ್ಲಿ ತನ್ನ ಗೆಳೆಯ ವಿನಾಯಕ್ ರೆಡ್ಡಿಯನ್ನು ವಿವಾಹವಾದರು. ಈ ಮದುವೆಗೆ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ವೆಂಕಟೇಶ್ ಮತ್ತು ಸಲ್ಮಾನ್ ಖಾನ್ ತುಂಬಾ ಒಳ್ಳೆಯ ಸ್ನೇಹಿತರು.

77

ವೆಂಕಟೇಶ್ ಅವರ ಸಹೋದರಿ ಲಕ್ಷ್ಮಿ ದಗ್ಗುಬಾಟಿ ದಕ್ಷಿಣ ನಟ ನಾಗಾರ್ಜುನ ಅವರನ್ನು ವಿವಾಹವಾಗಿದ್ದರು. ಆದರೆ, ನಾಗಾರ್ಜುನ ಮತ್ತು ಲಕ್ಷ್ಮಿ ನಂತರ ವಿಚ್ಛೇದನ ಪಡೆದರು. ಅವರ ಮಗನ ಹೆಸರು ನಾಗ ಚೈತನ್ಯ ಅವರು ಕೂಡ ನಟ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಹುಟ್ಟುಹಬ್ಬ
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಮತ್ತೆ ನಟನೆ ಮಾಡಲಿದ್ದಾರೆ ತಮಿಳುನಾಡು ಸಿಎಂ ದಳಪತಿ ವಿಜಯ್; ಆದರೆ ಇಲ್ಲಿದೆ ಗೆಸ್ ಮಾಡೋಕ್ ಆಗದಿರೋ ಟ್ವಿಸ್ಟ್!
Recommended image2
YASH: ರಾವಣನ ಸಿಂಹಾಸನ, ಶೂರ್ಪನಖಿ ರಥಕ್ಕೆ ಅದೆಷ್ಟು ಕೋಟಿ ಖರ್ಚು!? 'ರಾಮಾಯಣ'ದ ಸೆಟ್‌ನಲ್ಲಿ ಏನೆಲ್ಲಾ ಇದೆ?!
Recommended image3
ನನಗೆ ನೀನು, ನಿನಗೆ ನಾನು.. ಟ್ರೋಲ್, ಟೀಕೆ ಯಾವುದಕ್ಕೂ ಡೋಂಟ್ ಕೇರ್! ಮೌನವಾಗಿಯೇ ಪಂಚ್ ಕೊಟ್ಟ ವಿಜಯ್-ತ್ರಿಷಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved