MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Entertainment
• Cine World
• ಮನರಂಜನೆ, ಸಮಾಜಕ್ಕೆ ಸ್ಪಂದನೆ: ಮಾಧವನ್ ಎಂಬ ನಟನ ವಿಶೇಷ ಸಾಧನೆ

ಮನರಂಜನೆ, ಸಮಾಜಕ್ಕೆ ಸ್ಪಂದನೆ: ಮಾಧವನ್ ಎಂಬ ನಟನ ವಿಶೇಷ ಸಾಧನೆ

ವಿಭಿನ್ನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಮ್ಯಾಡಿ ಅಲಿಯಾಸ್ ಮಾಧವನ್ ಮುದ್ದು ಮುಖಕ್ಕೆ ಬೀಳದವರು ಯಾರು ಹೇಳಿ? ನಗು ಮುಖದ ಈ ಸಿನಿಮಾ ಹೀರೋ, ನಿಜ ಜೀವನದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇವರ ಟೆಡ್ ಟಾಕ್ ಸಹ ಅಮೋಘ. ಇಂತ ಮಾದವನ್ ಬಗ್ಗೆ ಮತ್ತೊಂದಿಷ್ಟು ತಿಳಿಯದ ವಿಷಯಗಳು ಇಲ್ಲಿವೆ...

1 Min read
Author : Suvarna News | Asianet News
Published : May 06 2020, 04:43 PM IST
Share this Photo Gallery
• FB
• TW
• Linkdin
• Whatsapp
111

ತಮಿಳು ಬ್ರಾಹ್ಮಣ ಕುಟುಂಬದಲ್ಲಿ 1970 , ಜೂನ್ 1 ರಂದು ಮಾಧವನ್ ಜನಿಸಿದರು

211

ಮಾಧವನ್ ಅವರು ಬಿಎಸ್ಸಿ ಎಲೆಕ್ಟ್ರಾನಿಕ್ಸ್  ಪದವೀಧರ.

311

ಬ್ರಿಟಿಷ್ ಸೇನೆ, ರಾಯಲ್ ನೌಕಾ ಸಂಸ್ಥೆ ಮತ್ತು ವಾಯುಸೇನಾ ಸಂಸ್ಥೆಯಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ .

411

ಸಂತೋಷ್ ಶಿವನ್ ನಿರ್ದೇಶನದ ಸ್ಯಾಂಡಲ್ವುಡ್ ಟಾಕ್ ಎಂಬ ಜಾಹೀರಾತಿನಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದರು.

511

ಆರಂಭದ ದಿನಗಳಲ್ಲಿ  ಖ್ಯಾತ ನಿರ್ದೇಶಕ ಮಣಿರತ್ನಮ್ ಅವರ ನಿರ್ದೇಶನದ ಇರುವರ್ ಸಿನಿಮಾದಿಂದ ತಿರಸ್ಕೃತಗೊಂಡಿದ್ದರು .

611

1997 ರಲ್ಲಿ ಫ್ರೆಡ್ ಒಲೆನ್ ರೇಯ್ ಎಂಬ ಹಾಲಿವುಡ್ ಚಿತ್ರದಲ್ಲಿ ಭಾರತೀಯ ಪೊಲೀಸ್ ಆಫೀಸರ್ ಆಗಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು .

711

ಕನ್ನಡದ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಅಬ್ಬಾಸ್ ಅವರ ಜೊತೆ ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಆದರೆ ಈ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ವಿಫಲವಾಯಿತು .

811

1999 ರಲ್ಲಿ ಮಣಿರತ್ನಮ್ ಅವರು ತಮ್ಮ ಅಲೆಯುಪಾಯುತೆ ಸಿನಿಮಾಕ್ಕೆ ಮಾಧವನ್ ಅವರನ್ನು ನಾಯಕನನ್ನಾಗಿ  ಅವಕಾಶ ಕೊಟ್ಟರು. ಈ ಸಿನಿಮಾ ಮಾಧವನ್ ಅವರಿಗೆ ಉತ್ತಮ ಪ್ರಶಂಸೆ ಮತ್ತು ಯಶಸ್ಸು ತಂದುಕೊಟ್ಟಿತು .

911

ನಟ ಆರ್ ಮಾಧವನ್ ಪುತ್ರ ವೇದಾಂತ್ ಈಗ ಅಂತಾರಾಷ್ಟ್ರೀಯ ಈಜು ಚಾಂಪಿಯನ್!

1011

ಕಮಲ್ ಹಾಸನ್ ಸೇರಿದಂತೆ ಅನೇಕ ಸ್ಟಾರ್ ನಂತರ ಜೊತೆ ಮಾಧವನ್ ಅಭಿನಯಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಮಾಧವನ್ ವಿಭಿನ್ನ , ವಿಶೇಷ ಪಾತ್ರಗಳ  ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ .

1111

ಈವರೆಗೂ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪೇಟ ಎಂಬ ಸಂಸ್ಥೆಯ ಮೂಲಕ ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
4 ಮಹತ್ವದ ಕಾರಣಕ್ಕೆ ಮದುವೆಯಾಗ್ತಿದ್ದಂತೆ ಹಳ್ಳೀಲಿ ಸತ್ಯನಾರಾಯಣ ಪೂಜೆ ಮಾಡಿದ Rashmika Mandanna ದಂಪತಿ!
Recommended image2
ಏಂಜಲಿನಾ ಜೋಲಿ, ಹಾಗೊಂದು ಕಿಸ್‌ ಮಾಡಿದ್ದೇ ತಪ್ಪಾ ?
Recommended image3
ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved