59 ಚೀನಾ  ಆ್ಯಪ್ ಬ್ಯಾನ್; ನಟಿ ರಶ್ಮಿ ದೇಸಾಯಿ ಅದ್ಭುತ ಮಾತು

First Published Jun 30, 2020, 5:45 PM IST

ನವದೆಹಲಿ(ಜೂ. 30) ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷ, ಕಾನೂನು ಬಾಹಿರವಾಗಿ ಡೇಟಾ ಕದಿಯುತ್ತಿರುವ ಚೀನಾಕ್ಕೆ ಕೇಂದ್ರ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ. ಇದನ್ನು ನಟಿ, ಕಿರುತೆರೆ ಕಲಾವಿದೆ ರಶ್ಮಿ ದೇಸಾಯಿ ಬೆಂಬಲಿಸಿದ್ದಾರೆ.