ನಡು ವಯಸ್ಸು ದಾಟಿದರೂ 3ನೇ ಮದುವೆಗೆ ಸೈ ಎಂದ ನಟಿ; 'ಮಾಜಿ'ಗಳ ಕತೆ ಈಗ ಬೇಕಿಲ್ಲ!

First Published 22, Jun 2020, 4:34 PM

ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರರಂಗದ ಹೆಸರಾಂತ ನಟಿ ವನಿತಾ ವಿಜಯ್‌ಕುಮಾರ್‌ ಈಗ ಮೂರನೇ ಮದುವೆ ಮೂಲಕ ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

1995ರಲ್ಲಿ 'ಚಂದ್ರಕಲಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ವನಿತಾ ವಿಜಯ್‌ಕುಮಾರ್.

ಹಿರಿಯ ನಟ ವಿಜಯ್ ಕುಮಾರ್ ಹಾಗೂ ಮಂಜುಳಾ ದಂಪತಿ ಹಿರಿಯ ಪುತ್ರಿ.

ಜೂನ್‌ 27ರಂದು ವನಿತಾ ಹಾಗೂ ಪೌಲ್ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ.

ಪೌಲ್‌ ತಮಿಳು, ಬಾಲಿವುಡ್‌ ಹಾಗೂ ಹಾಲಿವುಡ್‌ ಚಿತ್ರರಂಗದಲ್ಲಿ VFX ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ.

ಲಾಕ್‌ಡೌನ್‌ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವನಿತಾ ಹಾಗೂ ಪೌಲ್ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.

ಮದುವೆಯಲ್ಲಿ 50ಕ್ಕೂ ಹೆಚ್ಚು ಜನರು ಭಾಗಿಯಾಗುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಎರಡು ಮದುವೆಯಾಗಿರುವ ವನಿತಾಳಿಗೆ ವಿಜಯ್ ಶ್ರೀಹರಿ ಮಗ ಹಾಗೂ ಜೋತಿಕಾ ಹಾಗೂ ಜೇನಿತಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ನಟ ಕಮಲ್ ಹಾಸನ್ ನಿರೂಪಣೆಯ ಬಿಗ್ ಬಾಸ್‌ ಸೀಸನ್‌-3ರಲ್ಲಿ ಸ್ಪರ್ಧಿಸಿದ್ದರು.

ಮಕ್ಕಳು ಒಪ್ಪಿಗೆ ಪಡೆದ ನಂತರವೇ ಪೌಲ್‌ನನ್ನು ಮದುವೆಯಾಗಲು ಒಪ್ಪಿದ್ದಾರಂತೆ ವನಿತಾ.

ಸಿಂಗಲ್ ಮದರ್‌ ಆಗಿ ಜೀವನ ನಡೆಸುತ್ತಿರುವ ವನಿತಾ ಈಗ ಫ್ಯಾಮಿಲಿ ಆಗುತ್ತಿರುವ ಸಂತೋಷನ್ನು ಟ್ಟಿಟರ್‌ನಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶುಭವಾಗಲಿ. ಬದುಕು ಬಂಗಾರವಾಗಲಿ.

loader