ಎಕ್ಸ್‌ಪ್ರೆಷನ್ ಕೊಡೋದ್ರಲ್ಲಿ ಎಕ್ಸ್‌ಪರ್ಟ್ ಮೇಘನಾ ರಾಜ್ ಫ್ರೆಂಡ್..!
ಮೇಘನಾ ರಾಜ್ ಗೆಳತಿ ನಸ್ರಿಯಾ ನಾಝಿಂ ಅವರು ಎಕ್ಸ್‌ಪ್ರೆಷನ್ ಕ್ವೀನ್. ಮಾಲಿವುಡ್ ಬೆಡಗಿಯ ಚಂದದ ಎಕ್ಸ್‌ಪ್ರೆಷನ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುತ್ತವೆ. ಇಲ್ಲಿವೆ ಫೋಟೋಸ್
ಟಿ ಮೇಘನಾ ರಾಜ್ ಅವರ ಆತ್ಮೀಯ ಗೆಳತಿ ಈಕೆ ನಸ್ರಿಯಾ ನಾಝಿಮ್
ಮಾಲಿವುಡ್‌ನ ಈ ನಟಿ ಎಕ್ಸ್‌ಪ್ರೆಷನ್ ಕೊಡೋದಕ್ಕೆ ಫೇಮಸ್
ಈಕೆ ಯಾವುದೇ ಸಿನಿಮಾ ಮಾಡಲಿ ಅದರಲ್ಲಿ ಆಕೆಯ ಭಿನ್ನ ಎಕ್ಸ್‌ಪ್ರೆಷನ್ ಹುಡುಕಿ ಫ್ಯಾನ್ಸ್ ವೈರಲ್ ಮಾಡ್ತಾರೆ
ನಟ ಫಹಾದ್ ಫಾಸಿಲ್ ಪತ್ನಿಯಾಗಿರೋ ಈಕೆ ಬಾಲ ನಟಿಯಾಗಿ ಸಿನಿಮಾಗೆ ಎಂಟ್ರಿ ಕೊಟ್ಟವರು
ಓದಿದ್ದೆಲ್ಲಾ ಫಾರಿನಲ್ಲೇ ಆಗಿದ್ದರೂ ಆಕೆ ಅಪ್ಪಟ ಮಲಯಾಳಿ ಚೆಲುವೆ
ಬೆಂಗಳೂರು ಡೇಸ್, ರಾಜಾರಾಣಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ
ಸಿಂಪಲ್ ಆಗಿ ಕಾಣೋ ಈಕೆ ಕೊಡೋ ಕ್ಯೂಟ್ ಎಕ್ಸ್‌ಪ್ರೆಷನ್ ಹೆಣ್ಮಕ್ಕಳಿಗೂ ಇಷ್ಟ
ಮೇಘನಾ ರಾಜ್ ಮದುವೆಗೆ ಬಂದಿದ್ದ ಈಕೆ, ಚಿರು ತೀರಿಕೊಂಡಾಗ ಸಂತಾಪ ವ್ಯಕ್ತಪಡಿಸಿದ್ದರು
ಕ್ಯೂಟ್ ನಸ್ರಿಯಾ