ಹಳೆಯ ಪೋಟೋ ತೆರೆದಿಟ್ಟ ನೆನಪುಗಳು, ಧೋನಿ ಮಗಳ ಅಪ್ಪಿ ಮುದ್ದಾಡಿದ್ದ ಸುಶಾಂತ್, ಅಂಕಿತಾ
ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಸಿಂಗ್ ಮತ್ತು ಅವರ ಒಂದು ಕಾಲದ ಗೆಳತಿ ಅಂಕಿತಾ ಲೋಕಂಡೆ ನಡುವಿನ ಸ್ನೇಹ-ಪ್ರೀತಿ ಗೌಪ್ಯ ವಿಷಯವಾಗಿ ಉಳಿದಿಲ್ಲ. ಸುಶಾಂತ್ ಸಾವು ಇಡೀ ಬಾಲಿವುಡ್ ಕಂಗೆಡಿಸಿದ್ದು ದಿನಕ್ಕೊಂದು ಹೇಳಿಕೆಗಳು ಬರುತ್ತಲೇ ಇದೆ. ಆದರೆ ನಾವು ಇದೆಲ್ಲವನ್ನು ಬಿಟ್ಟು ಅಂದಿನ ಲವ್ ಸ್ಟೋರಿ ಕತೆ ಹೇಳುತ್ತೇವೆ.

ಅದು 2015 ಸುಶಾಂತ್ ಸಿಂಗ್ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಬ್ಯೂಸಿಯಾಗಿದ್ದ ಕಾಲ.

ಶೂಟಿಂಗ್ ಸಂದರ್ಭ ಎಂಎಸ್ ಧೋನಿ ಮತ್ತು ಸುಶಾಂತ್ ಬಹಳ ಹತ್ತಿರವಾಗಿದ್ದರು.

ಅಂದು ಸುಶಾಂತ್ ಪ್ರೇಯಸಿಯಾಗಿದ್ದ ಅಂಕಿತಾ ಲೋಕಂಡೆ ಸಹ ಅವರೊಂದಿಗೆ ಇದ್ದರು.

ಧೋನಿಯ ಕುಟುಂಬ ಸದಸ್ಯರಂತೆ ಸುಶಾಂತ್ ನಡೆದುಕೊಳ್ಳುತ್ತಿದ್ದರು.

ಸುಶಾಂತ್ ಸಿಂಗ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿಯೇ ಈ ಪೋಟೋಗಳನ್ನು ಹಂಚಿಕೊಂಡಿದ್ದು ಈಗ ವೈರಲ್ ಆಗುತ್ತಲಿದೆ.

ಸುಶಾಂತ್ ಮತ್ತು ಅಂಕಿತಾ ಕಿರುತೆರೆ ಮೂಲಕ ವೃತ್ತಿ ಜೀವನ ಆರಂಭಿಸಿದವರು.

ಈ ವೇಳೆ ಧೋನಿ ಮಗಳು ಜೀವಾಳೊಂದಿಗೆ ಸುಶಾಂತ್ ಮತ್ತು ಅಂಕಿತಾ ತೆಗೆಸಿಕೊಂಡ ಪೋಟೋಗಳೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.