ನಟಿ ಶ್ರೀದೇವಿಯ ಈ ಟ್ಯಾಲೆಂಟ್ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ!
First Published Jan 1, 2021, 6:11 PM IST
ನಟಿ ಶ್ರೀದೇವಿ ಹಿಂದಿ ಚಿತ್ರರಂಗದ ಮೊಸ್ಟ್ ಟ್ಯಾಲೆಂಟೆಡ್ ನಟಿ. ತನ್ನ ಅಭಿನಯದಿಂದ ಕೆಲವು ದಶಕಗಳ ಕಾಲ ಬಾಲಿವುಡ್‌ನ ಆಳಿದ್ದಾರೆ. ಆದರೆ ಶ್ರೀದೇವಿಯವರು ಹೊಂದಿದ ಇನ್ನೊಂದು ಟ್ಯಾಲೆಂಟ್ ಬಗ್ಗೆ ಹೆಚ್ಚಿನವರಿಗೆ ಪರಿಚಯವಿಲ್ಲ. ಇವರು ಆಕ್ಟರ್ ಮಾತ್ರ ಅಲ್ಲ ಪೇಯಿಂಟರ್ ಕೂಡ ಆಗಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?