Happy Birthday Anushka Shetty: ಮತ್ತೊಂದು ಅದ್ಧೂರಿ ಸಿನಿಮಾ ಎನೌನ್ಸ್
Happy Birthday Anushka Shetty ಸೌತ್ ಸ್ಟಾರ್ ನಟಿಯ ಬರ್ತ್‌ಡೇ ದಿನವೇ ಸಿನಿಮಾ ಎನೌನ್ಸ್ ಯುವಿ ಕ್ರಿಯೇಷನ್ಸ್ ಜೊತೆ ಮತ್ತೊಮ್ಮೆ ಕೈ ಜೋಡಿಸ್ತಿದ್ದಾರೆ ಬಾಹುಬಲಿ ನಟಿ

ಅನುಷ್ಕಾ ಶೆಟ್ಟಿ(Anushka Shetty) ಅವರ ಹುಟ್ಟುಹಬ್ಬದ ಪ್ರಯುಕ್ತ ಯುವಿ ಕ್ರಿಯೇಷನ್ಸ್(UV Creations) ತನ್ನ ಹ್ಯಾಟ್ರಿಕ್ ಪ್ರಾಜೆಕ್ಟ್ ಘೋಷಿಸಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ಖ್ಯಾತಿ ಹೊಂದಿರುವ ಯುವಿ ಕ್ರಿಯೇಷನ್ಸ್ ಕನ್ನಡತಿ ಅನುಷ್ಕಾ ಶೆಟ್ಟಿ ಅವರ ಜನ್ಮದಿನದಂದು ಹೊಸ ಚಿತ್ರವೊಂದನ್ನ ಘೋಷಿಸಿದೆ.
ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಯುವಿ ಕ್ರಿಯೇಷನ್ಸ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ, ರಾಧೆಶ್ಯಾಮ್ ಚಿತ್ರಗಳನ್ನ ನಿರ್ಮಿಸಿದೆ.
ಅನುಷ್ಕಾ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆಗೊಳಿಸಿರುವ ಯುವಿ ಕ್ರಿಯೇಶನ್ಸ್, ಅನುಷ್ಕಾ ಅಭಿಮಾನಿಗಳಲ್ಲಲಿ ಭಾರೀ ಕುತೂಹಲ ಸಷ್ಟಿಸಿದೆ
ಬ್ಯೂಟಿ ಕ್ವೀನ್ ಅನುಷ್ಕಾ 2013 ರಲ್ಲಿ ಮಿರ್ಚಿ & 2018 ರಲ್ಲಿ ಭಾಗಮತಿ ಮೂಲಕ ಪ್ರೇಕ್ಷಕರ ಮನಸ್ಸನ್ನ ಗೆದಿದ್ದರು. ಇದೀಗ ಹ್ಯಾಟ್ರಿಕ್ ಕಾಂಬಿನೇಶನ್‌ಗಾಗಿ ಮತ್ತೊಮ್ಮೆ ಒಟ್ಟಿಗೆ ಸೇರುತ್ತಿರುವುದಾಗಿ ಘೋಷಿಸಿದೆ.
ಮಹೇಶ್ ಬಾಬು.ಪಿ ನಿರ್ದೇಶನದಲ್ಲಿ #ಅನುಷ್ಕಾ48 ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗುವುದಾಗಿ ತಿಳಿಸಿದ್ದಾರೆ. ಈ ಹೊಸ ಚಿತ್ರದಲ್ಲಿ ಅನುಷ್ಕಾ ಹೊಸ ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದು ʻಸ್ವೀಟಿʼ ಜನ್ಮದಿನದಂದು ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಆಗಿರಲಿದೆ.
ಅನುಷ್ಕಾ ಶೆಟ್ಟಿ & ಯುವಿ ಕ್ರಿಯೇಷನ್ಸ್‌ನಲ್ಲಿ ನಿರ್ಮಾಣವಾಗಿದ್ದ ಭಾಗಮತಿ ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ಟ ಆಗಿತ್ತು. ಇದೀಗ ಇದೇ ಕಾಂಬಿನೇಶನ್‌ನಲ್ಲಿ ಬರಲಿರೋ ಹೊಸ ಚಿತ್ರವೂ ದಕ್ಷಿಣ ಭಾರತದ ಭಾಷೆಗಳಲ್ಲಿ ಮ್ಯಾಜಿಕ್ ಮಾಡುವ ಮೂಲಕ ಹ್ಯಾಟ್ರಿಕ್ ಸಕ್ಸಸ್ ನೀಡುವ ವಿಶ್ವಾಸವಿದೆ.
ಚಿತ್ರಕ್ಕೆ ಸಂಬಂಧಿಸಿದಂತೆ ಉಳಿದ ತಾರಾಗಣ ಮತ್ತು ಇತರ ತಂಡದ ಸದಸ್ಯರ ಮಾಹಿತಿಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ ಎನ್ನಲಾಗಿದೆ.
ಅನುಷ್ಕಾ ಶೆಟ್ಟಿ ಜನ್ಮದಿನದ ಪ್ರಯುಕ್ತ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ.
నాకెప్పుడూ క్యాస్టింగ్ కౌచ్ సమస్యలు ఎదురుకాలేదు. దానికి కారణం నేను స్ట్రైట్ ఫార్వార్డ్ గా ఉంటాను. ముక్కుసూటిగా ఉండడం వల్ల నన్నెవరూ అలా ఇబ్బంది పెట్టలేదు అంటూ అనుష్క తెలిపింది. అంటే అనుష్క తన పని తాను చేసుకువెళ్లడం, ముక్కుసూటిగా ఉండడం వల్ల ఆమెని ఇబ్బంది పెట్టడానికి భయపడేవాళ్ళని అర్థం అవుతోంది.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.