ಐಶ್ವರ್ಯಾ ರೈಗೆ ಆಂಟಿ ಎಂದಿದ್ದ ಸೋನಂ ಕಪೂರ್‌!

First Published Jun 9, 2020, 6:40 PM IST

ಬಾಲಿವುಡ್‌ನ ಫ್ಯಾಷನ್ ಐಕಾನ್ ಎಂದೇ ಫೇಮಸ್‌ ಅನಿಲ್‌ ಕಪೂರ್‌ ಪುತ್ರಿ ಸೋನಮ್ ಕಪೂರ್. 9 ಜೂನ್ 1985 ರಂದು ಮುಂಬೈನಲ್ಲಿ ಜನಿಸಿದ ಸೋನಂಗೆ  35 ವರ್ಷದ ಸಂಭ್ರಮ. ವೃತ್ತಿಜೀವನವನ್ನು ಸಾವಾರಿಯಾ ಚಿತ್ರದೊಂದಿಗೆ ಪ್ರಾರಂಭಿಸಿದ ಇವರು ನಂತರ  ತಮ್ಮ ಕಠಿಣ ಪರಿಶ್ರಮದಿಂದ ಬಾಲಿವುಡ್‌ನಲ್ಲಿ ನೆಲೆಕಂಡು ಕೊಂಡಿದ್ದಾರೆ. ನೀರ್ಜಾ ಚಿತ್ರಕ್ಕಾಗಿ ಸೋನಮ್‌ಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಆಗಾಗ್ಗೆ ತನ್ನ ಹೇಳಿಕೆಗಳಿಂದ ಚರ್ಚೆಯಲ್ಲಿರುತ್ತಾರೆ ಈ ನಟಿ ಹಾಗೂ  ಕಾರಣಕ್ಕಾಗಿ  ಅನೇಕ ಬಾರಿ ವಿವಾದಗಳಲ್ಲಿ ಸಿಲುಕಿದ್ದಾರೆ.