ಬೇಸಿಗೆ ಬಿಸಿ ಮತ್ತಷ್ಟು ಹೆಚ್ಚಿಸಿದ ಶ್ರದ್ಧಾ.. ರೆಡ್ ಬಿಕಿನಿ ರೇಟ್ ಕೇಳಿದ್ರೆ ದಂಗು!
ಮಾಲ್ಡಿವ್ಸ್(ಮಾ. 11) ವಿದೇಶ ಪ್ರವಾಸಲ್ಲಿ ಇರುವ ಶ್ರದ್ಧಾ ಕಪೂರ್ ಸದ್ದಿಲ್ಲದೆ ಸುದ್ದಿ ಮಾಡಿದ್ದಾರೆ. ಇಷ್ಟಕ್ಕೂ ಕಾರಣವಾಗಿರುವುದು ಅವರ ಬಿಕಿನಿ.
ಶ್ರದ್ಧಾ ಧರಿಸಿರುವ ಬಿಕಿನಿಯ ರೇಟ್ ಎಷ್ಟು ಎನ್ನುವುದು ಈಗ ದೊಡ್ಡ ಚರ್ಚೆಯ ವಿಚಾರ.
ಶ್ರದ್ಧಾ 25 ಸಾವಿರ ರೂ. ಬಿಕಿನಿ ಧರಿಸಿ ಬೀಚ್ ಸುತ್ತಾಡುತ್ತಿದ್ದಾರೆ.
ಶಿವನ್ ನರೇಶ್ ಕಂಪನಿಯ ಡಿಸೈನ್ ನಲ್ಲಿ ಈ ಬಿಕಿನಿ ತಯಾರಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು ಅಪ್ಸರೆಯಂತೆ ಕಾಣುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ.
ಶ್ರದ್ಧಾ ಕಪೂರ್ ಬಾಲಿವುಡ್ ನಲ್ಲಿ ಬ್ಯೂಸಿ ಇರುವ ಶ್ರದ್ಧಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಶ್ರದ್ಧಾ ಕಪೂರ್ ಸುತ್ತಾಟ