ಮುಂಬೈಯಲ್ಲಿ ಕರಾವಳಿ ಚೆಲುವೆಯ ಲಕ್ಷ್ಯುರಿಯಸ್ ರೆಸ್ಟೋರೆಂಟ್ ಫೋಟೋ ವೈರಲ್!
ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಈದಿನಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ' ಅದಕ್ಕೆ ಕಾರಣ ಅವರ ಲಕ್ಷ್ಯುರಿಯಸ್ ಹೋಟೆಲ್. ಶಿಘ್ರದಲ್ಲೇ ಶಿಲ್ಪಾ ಮುಂಬೈನ ವರ್ಲಿಯಲ್ಲಿ ಹೋಟೇಲ್ ಒಂದನ್ನು ಪ್ರಾರಂಭಿಸಲ್ಲಿದ್ದು ಆದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ರೆಸ್ಟೋರೆಂಟ್‌ನ ಹೆಸರು ಬಾಸ್ಟಿಯನ್ ಹಾಗೂ ಇದಕ್ಕಾಗಿ ಶಿಲ್ಪಾ ಪ್ರತ್ಯೇಕ ಇನ್‌ಸ್ಟಾಗ್ರಾಮ್ ಆಕೌಂಟ್ ಕೂಡ ಕ್ರಿಯೇಟ್ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ತಮ್ಮ ಹೊಸ ಐಷಾರಾಮಿ ಮತ್ತು ರಾಯಲ್ ರೆಸ್ಟೋರೆಂಟ್‌ನ ಒಂದು ಲುಕ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಶಿಲ್ಪಾ ಮತ್ತು ರಾಜ್ ಕುಂದ್ರಾ ಮುಂಬೈನ ವರ್ಲಿಯಲ್ಲಿ ಐಷಾರಾಮಿ ರೆಸ್ಟೋರೆಂಟ್ ನಿರ್ಮಿಸಿದ್ದಾರೆ.

ಈ ರೆಸ್ಟೋರೆಂಟ್ ಇನ್ನೂ ಓಪನ್ ಆಗಿಲ್ಲ. ಆದರೆ ಸುದ್ದಿಗಳ ಪ್ರಕಾರ ಅದು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಕೃತಕ ಮರಗಳನ್ನು ಹೊಂದಿರುವ ದೊಡ್ಡ ಸೋಫಾಗಳನ್ನು ರೆಸ್ಟೋರೆಂಟ್‌ನ ಒಳಗೆ ನೋಡಬಹುದು.

ಶಿಲ್ಪಾ ತನ್ನ ರೆಸ್ಟೋರೆಂಟ್‌ನ ಗೋಡೆಗಳ ಅಲಂಕಾರದ ಬಗ್ಗೆ ವಿಶೇಷ ಗಮನ ಹರಿಸದ್ದು ಇದರ ಜೊತೆಗೆ ಲೈಟ್‌ಗಳ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದೆ.

ತುಂಬಾ ದೊಡ್ಡದಾಗಿರುವ ರೆಸ್ಟೋರೆಂಟ್ ಯಾವುದೇ ಬಂಗ್ಲೆಗಿಂತ ಕಡಿಮೆ ಇಲ್ಲ.

ಶಿಲ್ಪಾ ತನ್ನ ರೆಸ್ಟೋರೆಂಟ್‌ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಒಂದಕ್ಕಿಂತ ಹೆಚ್ಚು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇತ್ತೀಚೆಗೆ, ಶಿಲ್ಪಾ ಶೆಟ್ಟಿ ತನ್ನ ರೆಸ್ಟೋರೆಂಟ್‌ನ ಮೊದಲ ಅತಿಥಿ ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನೆಲಿಯಾ ಎಂದು ಫೋಟೋ ಮೂಲಕ ತಿಳಿಸಿದ್ದರು

ರೆಸ್ಟೋರೆಂಟ್ ಹೆಸರು ಬಾಸ್ಟಿಯನ್ ಹಾಗೂ ಇದಕ್ಕಾಗಿ ಶಿಲ್ಪಾ ಪ್ರತ್ಯೇಕ ಇನ್‌ಸ್ಟಾಗ್ರಾಮ್ ಆಕೌಂಟ್ ಕೂಡ ಕ್ರಿಯೇಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.