ಮದುವೆ ಸೀಕ್ರೇಟ್‌ ಹೇಳಿದ ಕಿಂಗ್ ಖಾನ್ ಆದ್ರು ಫುಲ್ ಎಮೋಷನಲ್!

First Published 23, May 2020, 8:08 PM

2 ದಶಕಗಳಿಗಿಂತ ಹೆಚ್ಚು ಕಾಲದಿಂದ ಜನರನ್ನು ರಂಜಿಸಿತ್ತಿರುವ ಶಾರುಖ್ ಖಾನ್‌ ಹಿಂದಿ ಸಿನಿಮಾ ರಂಗದ ಸೂಪರ್‌ ಸ್ಟಾರ್‌ ಎಂಬುದರಲ್ಲಿ ಬೇರೆ ಮಾತಿಲ್ಲ. ಬಾಲಿವುಡ್‌ನ ಕಿಂಗ್‌ ಖಾನ್‌ ಆಗಿ ಹೆಸರು ಗಳಿಸಿರುವ ಇವರು ಹಲವು ಹಿಟ್‌ ಫಿಲ್ಮ್ಗಳನ್ನು ನೀಡಿದ್ದಾರೆ. ಇವರ ಮತ್ತು ಪತ್ನಿ ಗೌರಿಯ ಜೋಡಿಯೂ ಅಷ್ಟೇ ಫೇಮಸ್‌. ಇವರಿಬ್ಬರ ನಡುವಿನ  ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಷಯ. ಶಾರುಖ್‌ ತಮ್ಮ ಮದುವೆಯ ಸೀಕ್ರೇಟ್‌, ಗೌರಿಯ ಮಿಸ್‌ ಕ್ಯಾರೇಜ್‌ಗಳ ಬಗ್ಗೆ ಎಮೋಷನಲ್‌ ಆಗಿ ಮಾತನಾಡಿದ್ದಾರೆ. ಖಾನ್‌ ಮದುವೆಯಾಗಿ ಹಾಗೂ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 27 ವರ್ಷದ ಸಂಭ್ರಮದಲ್ಲಿ ಆಡಿದ ಮಾತುಗಳು ಇಲ್ಲಿವೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತೀಯ ಚಿತ್ರರಂಗದಲ್ಲಿ ಮತ್ತು ಗೌರಿ  ಜೊತೆ 27 ವರ್ಷಗಳ ದಾಂಪತ್ಯ ಪೂರ್ಣಗೊಳಿಸಿದ ಬಗ್ಗೆ ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಭಾವುಕರಾಗಿದ್ದರು.

ಡಿಎನ್‌ಎಗೆ ನೀಡಿದ ಸಂದರ್ಶನದಲ್ಲಿ, ಎಸ್‌ಆರ್‌ಕೆ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ತಮ್ಮ ಜೀವನದ ಬಗ್ಗೆ ಮಾತನಾಡಿದರು. ತಮ್ಮ ಮದುವೆಯ ದಿನದಂದೇ  ಮುಂಬೈಗೆ ತೆರಳಿದ್ದಾಗಿ ಮತ್ತು ಆ ರಾತ್ರಿಯನ್ನು ಸಿನಿಮಾ ಸೆಟ್‌ನಲ್ಲೇ ಕಳೆದುದ್ದಾಗಿ ಹೇಳಿದ್ದಾರೆ.

ಮುಂಬೈಗೆ ಹೋಗುವುದು ನಮ್ಮಿಬ್ಬರಿಗೂ ಹೊಸತಾಗಿತ್ತು. ಈ ಎಲ್ಲ ವರ್ಷಗಳಲ್ಲಿ ಗೌರಿ ನನ್ನ ಪಿಲ್ಲರ್‌ ಆಗಿದ್ದಾಳೆ ಮತ್ತು ನಾನು ಖುಷಿಯಾಗಿರದೇ ಇರಲು ಸಾದ್ಯವಿಲ್ಲ,' ಎಂದಿದ್ದ ಬಾಲಿವುಡ್‌ ಸೂಪರ್‌ ಸ್ಟಾರ್‌.

ಬಾಲಿವುಡ್‌ನ ಅವರ ಫಸ್ಟ್‌ ಸಿನಿಮಾ ದಿವಾನಾವನ್ನು ಇನ್ನೂ ನೋಡಿಲ್ಲ ಎಂದು ಶಾರುಖ್ ಖಾನ್ ಒಪ್ಪಿಕೊಂಡಿದ್ದಾರೆ.

ಆ ದಿನ ನನ್ನ ನಿರ್ಧಾರದ ಬಗ್ಗೆ ನನಗೆ ತುಂಬಾ ಅಳು ಬಂತು. ಇದು ನನಗೆ ಮತ್ತು ಗೌರಿಗೆ ಬಹಳ ಅವಮಾನದ ದಿನವಾಗಿತ್ತು. ಗೌರಿ ಮತ್ತು ನನ್ನ ಮೊದಲ ರಾತ್ರಿಯನ್ನು ಸೊಳ್ಳೆಗಳು ತುಂಬಿದ ಗಲೀಜಾದ ಕೋಣೆಯಲ್ಲಿ ನನಗಾಗಿ ಕಾಯುತ್ತ ಗೌರಿ ಕಳೆದಿದ್ದಳು. ನಾನು ಶೂಟಿಂಗ್‌ನಿಂದ ಹಿಂದಿರುಗಿದಾಗ ನಾನು ಏನೂ ಹೇಳಲಿಲ್ಲ ಮತ್ತು ಅವಳೂ ನನ್ನನ್ನು ಏನನ್ನೂ ಕೇಳಲಿಲ್ಲ. ನಾವು ಸದ್ದಿಲ್ಲದೆ ಅಲ್ಲಿಂದ ಹೊಟೇಲ್ ತಲುಪಿದೆವು, ತಮ್ಮ ನಡೆ ಬಗ್ಗೆ ಆಮೇಲೆ ಸಂದರ್ಶನವೊಂಂದರಲ್ಲಿ ಶಾರುಖ್ ಹೇಳಿದ್ದರು.

ಜೀವನದ ವಿವಿಧ ಹಂತಗಳಲ್ಲಿ ಜನಿಸಿದ ಅವರ ಮೂವರು ಮಕ್ಕಳ ಜನನವು ಅವರ ಜೀವನದ ಅತ್ಯುತ್ತಮ ಕ್ಷಣಗಳು ಎಂದು ಹೇಳಿದ್ದಾರೆ ಶಾರಾಖ್‌.

ಗೌರಿಯ ಗರ್ಭಪಾತದ ಬಗ್ಗೆ ಶಾರುಖ್ ಕೂಡ ಮಾತಾನಾಡಿದರು ಶಾರುಖ್‌.  'ನನ್ನ ಹಿರಿಯ ಮಗ ಆರ್ಯನ್ ಹುಟ್ಟುವ ಮೊದಲು  ಕೆಲವು ಮಿಸ್‌ಕ್ಯಾರೇಜ್‌ಗಳು ಸಂಭವಿಸಿದ್ದವು ಆದರೆ ನಂತರ ಅವನು ಜನಿಸಿದಾಗ ಒಂದೆರಡು ದಿನಗಳು ಕಷ್ಟವಾಗಿದ್ದವು.'

ನಂತರ ಸುಹಾನಾ ಹುಡುಗಿಯಾಗಿದ್ದಳು, ಆದ್ದರಿಂದ ಅದು ರೋಮಾಂಚನಕಾರಿಯಾಗಿದೆ, ಗೌರಿ ಮತ್ತು ನಾನು ಯಾವಾಗಲೂ ಮೊದಲನೆಯದು  ಹೆಣ್ಣು ಮಗು ಬಯಸುತ್ತಿದ್ದೆವು. ಆದರೆ ಅದು ಎರಡನೇ ಸಾರಿ ಹೆಣ್ಣಾಯಿತು. - ಶಾರುಖ್ ಖಾನ್‌.

'ಮಕ್ಕಳು ನನ್ನಂತೆ ಕಾಣಬೇಕೆಂದು ಗೌರಿ ತುಂಬಾ ಉತ್ಸುಕರಾಗಿದ್ದಳು. ಹೆರಿಗೆಯ ನಂತರ ಅವಳು ನನ್ನನ್ನು ಕೇಳಿದ ಮೊದಲ ವಿಷಯವೆಂದರೆ, ‘ಅವಳು ನನ್ನಂತೆ ಕಾಣುತ್ತಾಳಾ? '

ಮತ್ತು ಸುಹಾನಾಗೆ ಡಿಂಪಲ್ ಇತ್ತು ಆದ್ದರಿಂದ ಹೌದು, ಅವಳು ನನ್ನಂತೆ ಕಾಣುತ್ತಿದ್ದಳು. ಅದು ಇಂಟರೆಸ್ಟಿಂಗ್‌. ನಂತರ ಜೀವನದಲ್ಲಿ, ಮೂರನೆಯ ಮಗು ಬೇಕೆನಿಸಿತು. ಆದ್ದರಿಂದ ಅಬ್ರಾಮ್ ಬಂದ'. ಎಂದ ಡಾನ್ ನಟ

ಶಾರುಖ್‌ ಗೌರಿಯ ಫ್ಯಾಮಿಲಿ ಫೋಟೋ.

ಶಾರುಖ್‌ ಗೌರಿಯ ಫ್ಯಾಮಿಲಿ ಫೋಟೋ.

loader