ಮಾಧ್ಯಮದವ್ರಿಗೆ ಮಾಸ್ಕ್ ಹಾಕ್ಕೊಳಿ ಎಂದು ಕ್ಲಾಸ್ ತೆಗೆದ ಕೆಜಿಎಫ್ ನಟ..!
ಕೆಜಿಎಫ್ 2 ನಟ ಸಂಜಯ್ ದತ್ ಮಾಧ್ಯಮದವರಿಗೆ ಮಾಸ್ಕ್ ಹಾಕ್ಕೊಳಿ ಎಂದು ಸೂಚನೆ ಕೊಟ್ಟ ಘಟನೆ ನಡೆದಿದೆ.

ಇತ್ತೀಚೆಗಷ್ಟೇ ಹೊರಗೆ ಕಾಣಿಸಿಕೊಂಡಿದ್ದ ನಟ ಸಂಜಯ್ ದತ್‌ನ ಫೋಟೋ ತೆಗೆಯಲು ಮಾಧ್ಯಮದವರು ಮುಗಿಬಿದ್ದಿದ್ದರು.

ಫೊಟೋ ತೆಗೆಯೋ ಪತ್ರಕರ್ತರಿಗೆ ದೂರದಲ್ಲೇ ಪೋಸ್ ಕೊಡೋದು ಬಿಟ್ಟು ಸಂಜಯ್ ಹತ್ತಿರ ಬಂದಿದ್ದರು.

ಮಾಧ್ಯಮದವರ ತುಸು ಹತ್ತಿರವೇ ಬಂದು ಮಾಸ್ಕ್ ಹಾಕ್ಕೊಳ್ಳಿ ಎಂದು ಕ್ಲಾಸ್ ತಗೊಂಡಿದ್ದಾರೆ.

ಲಂಗ್ ಕ್ಯಾನ್ಸರ್‌ಗೆ ಡಯಾಗ್ನಿಸಿಸ್ ಮಾಡಿಕೊಂಡಿದ್ದ ನಟ ಇತ್ತೀಚೆಗೆ ಆಸ್ಪತ್ರೆಗೆ ಹೋಗುವುದಕ್ಕೇ ಮನೆಯಿಂದ ಹೊರ ಬರುತ್ತಿದ್ದರು.

ಸೋಮವಾರ ಸಂಜಯ್ ದತ್ ಪತ್ನಿ ಮಾನ್ಯತಾ ಜೊತೆ ಹೊರಗೆ ಕಾಣಿಸಿಕೊಂಡಿದ್ರು.

ಪತ್ನಿ ಮಕ್ಕಳ ಜೊತೆ ದುಬೈಗೆ ಹೊರಟಿದ್ದರು ನಟ ಸಂಜಯ್.

ಒಂದು ವಾರ ಅಥವಾ 10 ದಿನಗಳೊಳಗಾಗಿ ನಟ ಹಿಂದಿರುಗಲಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.