ಸೆಕ್ಸೀ ಹುಡುಗೀನ ಮದುವೆಯಾಗೋದು ಒಳ್ಳೇದೆಂದ ಸೈಫ್ ಅಮೃತಾಗೇಕೆ ಡೀವೋರ್ಸ್ ಕೊಟ್ಟಿದ್ದು?

First Published 3, Apr 2020, 4:30 PM

ಮದುವೆಯಾದ್ರೆ ಹಾಟ್‌ ಸೆಕ್ಸೀ ಹುಡುಗಿಯನ್ನೇ ಮದುವೆಯಾಗಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಮ್ಮೆ ಹೇಳಿದ್ದರು. ಹಾಗಾದ್ರೆ ಮೊದಲನೇ ಪತ್ನಿ ಅಮೃತಾ ಸಿಂಗ್‌ಗೆ ವಿಚ್ಛೇದನೆ ಕೊಟ್ಟಿದ್ದೇಕೆ..? ಇಲ್ಲಿ ಓದಿ.

ಹಾಟ್‌ ಸೆಕ್ಸೀ ಹುಡುಗಿಯನ್ನು ಮದುವೆಯಾಗುವುದು ಒಳ್ಳೆಯದು ಎಂದು ನಟ ಸೈಫ್‌ ಆಲಿಖಾನ್ ಹೇಳಿದ್ದರು. ಹಾಗಾದ್ರೆ ಇದೇ ಕಾರಣಕ್ಕೆ ತಮ್ಮ ಮೊದಲನೇ ಪತ್ನಿ ಅಮೃತಾ ಸಿಂಗ್‌ಗೆ ವಿಚ್ಚೇದನೆ ಕೊಟ್ಟರಾ..? ಇಂತಹದೊಂದು ಪ್ರಶ್ನೆ ಮೂಡುವಂತೆ ಮಾಡಿದೆ ಅವರ ಹೇಳಿಕೆ

ಮಾಡೆಲ್ ರೋಸಾ ಕೆಟಲಾನೋ ಜೊತೆ ಕೆಲವು ವರ್ಷ ಸಂಬಂಧವಿರಿಸಿಕೊಂಡಿದ್ದರು.

ಕರೀನಾ ಕಪೂರ್‌ ಜೊತೆಗಿನ ಸಂಬಂಧ ಕನ್ಫರ್ಮ್ ಮಾಡಿದ ಸಂದರ್ಭದಲ್ಲಿಯೇ ಮಾಡೆಲ್ ರೋಸಾ ಕೆಟಲಾನೋ ಜೊತೆಗೂ ಸಂಬಂಧವಿರಿಸಿಕೊಂಡಿದ್ದರು.

ಹಾಟ್ ಸೆಕ್ಸೀ ಮಾತ್ರವಲ್ಲ, ತಮಾಷೆಯನ್ನು ಇಷ್ಟಪಡುವ ಹುಡುಗಿಯಾಗಬೇಕು. ಜಡ್ಜ್‌ಮೆಂಟಲ್ ಆಗಿರಬಾರದು ಎಂದು ಸೈಫ್ ಅಲಿ ಖಾನ್ ಹೇಳಿದ್ದರು.

ಸೈಫ್ ಹಾಗೂ ಕರೀನಾ ಮದುವೆಯಾಗಿ ಈಗ ತೈಮೂರ್ ಜೊತೆ ಖುಷಿಯಾಗಿದ್ದಾರೆ.

ಕರೀನಾ ಕಪೂರ್ ಹಾಗೂ ಸೈಫ್ ನಡುವಿನ ಸಂಬಂಧ ಹೊರಗಿನ ಜನರಿಗೆ ಗೊತ್ತಾದಾಗ ಮತ್ತು ಅವರೇ ಅದನ್ನು ಖುದ್ದಾಗಿ ಕನ್ಫರ್ಮ್ ಮಾಡಿದಾಗ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಜನ ಅಚ್ಚರಿ ಪಟ್ಟಿದ್ದರು.

ಅಮೃತಾ ಸಿಂಗ್ ಸೈಫ್‌ಗಿಂತ ಹಿರಿಯರಾಗಿದ್ದರು. ಇದೀಗ ಸೈಫ್ ವಯಸ್ಸಿನಲ್ಲಿ ತುಂಬ ಕಿರಿಯವಳಾದ ಕರೀನಾ ಅವರನ್ನು ವರಿಸಿದ್ದಾರೆ.

loader