ಮಾಲ್ಡೀವ್ಸ್‌ನಲ್ಲಿ ಬಿಗ್‌ಬಾಸ್ ವಿನ್ನರ್ ರುಬೀನಾ ಫನ್: ಬಣ್ಣಬಣ್ಣದ ಬಿಕಿನಿಯಲ್ಲಿ ಮಿಂಚಿಂಗ್
- ಬಿಗ್‌ಬಾಸ್ ವಿನ್ನರ್ ಮಾಲ್ಡೀವ್ಸ್ ವೆಕೇಷನ್
- ಬಣ್ಣ ಬಣ್ಣದ ಬಿಕಿನಿಯಲ್ಲಿ ಮಿಂಚಿದ ರುಬೀನಾ ದಿಲಾಯಕ್
ಕಿರುತೆರೆ ಸ್ಟಾರ್ ಕಪಲ್ ರುಬೀನಾ ಹಾಗೂ ಅಭಿನವ್ ಮಾಲ್ಡೀವ್ಸ್ (Maldives) ನಲ್ಲಿದ್ದಾರೆ. ದ್ವೀಪರಾಷ್ಟ್ರದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ ಈ ಜೋಡಿ. ರುಬೀನಾ ಅವರು ವೆಕೇಷನ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ
ರುಬಿನಾ ದಿಲೈಕ್ ತನ್ನ ಪತಿ ಅಭಿನವ್ ಶುಕ್ಲಾ ಜೊತೆಗಿನ ಪರಿಪೂರ್ಣ ಕ್ಷಣಗಳಲ್ಲಿ ಕ್ಲಿಕ್ಕಿಸಿದ ಫೋಟೋಸ್ ಸಂಜೆ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ರುಬಿನಾ ಮತ್ತು ಅಭಿನವ್ ಅವರು ಸಮುದ್ರತೀರದಲ್ಲಿ ಒಟ್ಟಾಗಿ ಚಿಲ್ ಮಾಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಸ್ಟಾರ್ ದಂಪತಿಗಳು ರಜೆಯಲ್ಲಿದ್ದಾರೆ. ರುಬೀನಾ ಕಲರ್‌ಫುಲ್ ಬಿಕಿನಿಯಲ್ಲಿ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಬೀಚ್ ವಕೇಷನ್ ಫ್ಯಾಷನ್ ಹೈಲೈಟ್ ಆಗಿದೆ.
Rubina
ರುಬಿನಾ ದಿಲಾಯಕ್ ಮತ್ತು ಅಭಿನವ್ ಶುಕ್ಲಾ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ 14 ನಲ್ಲಿ ಒಟ್ಟಿಗೆ ಭಾಗವಹಿಸಿದರು. ಇದರಲ್ಲಿ ರುಬಿನಾ ವಿಜೇತರಾಗಿದ್ದರು.
ಕಾರ್ಯಕ್ರಮದ ಸಮಯದಲ್ಲಿ ನಟಿ ತಾನು ಮತ್ತು ಅಭಿನವ್ ಶುಕ್ಲಾ ವಿಚ್ಛೇದನ ಪಡೆಯಲಿದ್ದೇವೆ ಮತ್ತು ದಂಪತಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸದಿದ್ದರೆ ನವೆಂಬರ್ ವೇಳೆಗೆ ಅರ್ಜಿ ಸಲ್ಲಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದರು.
ನಾವು ನವೆಂಬರ್ ವರೆಗೆ ಪರಸ್ಪರ ಸಮಯವನ್ನು ನೀಡಿದ್ದೇವೆ. ನಾವು ವಿಚ್ಛೇದನ ಪಡೆಯಲಿದ್ದೇವೆ. ನಾವು ಇಲ್ಲಿಗೆ ಬರದಿದ್ದರೆ ನಾವು ಒಟ್ಟಿಗೆ ಇರುತ್ತಿರಲಿಲ್ಲ ಎಂದು ಭಾವನಾತ್ಮಕ ಹೇಳಿದ್ದರು ರುಬಿನಾ.
Rubina
ಕಿರುತೆರೆ ಸ್ಟಾರ್ ಕಪಲದ ರುಬೀನಾ ಹಾಗೂ ಅಭಿನವ್ ಮಾಲ್ಡೀವ್ಸ್‌ನಲ್ಲಿದ್ದಾರೆ. ದ್ವೀಪರಾಷ್ಟ್ರದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ ಈ ಜೋಡಿ. ರುಬೀನಾ ಅವರು ವೆಕೇಷನ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ