ರೇಖಾ - ಕಂಗನಾ : ಹೇಗಿದ್ದ ಬಾಲಿವುಡ್ ನಟಿಯರು ಈಗ ಹೇಗಾಗಿದ್ದಾರೆ ನೋಡಿ!
ಬಾಲಿವುಡ್ನ (Bollywood) ಫೇಮಸ್ ನಟಿರಾದ ರೇಖಾ (Rekha), ಕಾಜೋಲ್ (Kajol), ಕಂಗನಾ ರಣಾವತ್ (Kangana Ranaut) ಮುಂತಾದವರು ತಮ್ಮ ಗ್ಲಾಮರ್ (Glamour)ಮತ್ತು ಬ್ಯೂಟಿಯಿಂದ (Beauty) ಫ್ಯಾನ್ಸ್ ಮನ ಗೆದ್ದಿದ್ದಾರೆ. ಆದರೆ ಈ ಸ್ಟಾರ್ಸ್ ಮೊದಲು ಹೇಗಿದ್ದರು ಗೊತ್ತಾ? ಈ ನಡುವೆ ಇವರ Before ಮತ್ತು After ಫೋಟೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ನಿಮ್ಮ ಫೇವರೇಟ್ ನಟಿ ಮೊದಲು ಹೇಗಿದ್ದರು ನೋಡಿ. ಇಲ್ಲಿವೆ ಫೋಟೋಗಳು.
ಕಂಗನಾ ರಣಾವತ್ (Kangana Ranaut): ತನ್ನ ಚೊಚ್ಚಲ ಚಿತ್ರ, ಗ್ಯಾಂಗ್ಸ್ಟರ್ ಮೂಲಕ ವೃತ್ತಿಜೀವನದ ಆರಂಭದ ದಿನಗಳ ಫೋಟೋಶೂಟ್ ಅನ್ನು ನೋಡಿ ಮತ್ತು 15 ವರ್ಷಗಳ ನಂತರ ಆಕೆ ಈಗ ಹೇಗಿದ್ದಾರೆ ನೋಡಿ.
ಶಿಲ್ಪಾ ಶೆಟ್ಟಿ (Shilpa Shetty): ಬಿ-ಟೌನ್ನ ಅತ್ಯಂತ ಸುಂದರ ಮತ್ತು ಫಿಟ್ ನಟಿಯರಲ್ಲಿ ಒಬ್ಬರಾದ ಶಿಲ್ಪಾ ಶೆಟ್ಟಿ ಅವರು ತಮ್ಮ ವೃತ್ತಿಜೀವನದ ಶುರುವಿನಲ್ಲಿ ಹೇಗಿದ್ದರು ನೋಡಿ. ಆರಂಭಿಸಿದರು. ಆದರೆ ಅದು ಈಗ ಹಿಸ್ಟರಿ. ಪ್ರಸ್ತುತ, 46 ನೇ ವಯಸ್ಸಿನ ಶಿಲ್ಪಾ, ದಿವಾ ಮಾತ್ರವಲ್ಲದೆ ಫರ್ಫೇಕ್ಟ್ ಫಿಗರ್ ಸಹ ಉಳಿಸಿಕೊಂಡಿದ್ದಾರೆ.
ರೇಖಾ (Rekha): ಬಾಲಿವುಡ್ನ ಎವರ್ಗ್ರೀನ್ ನಟಿ ರೇಖಾ ಆರಂಭದಲ್ಲಿ ಗ್ಲಾಮರಸ್ ಲುಕ್ ಹೊಂದಿರಲಿಲ್ಲ ಮತ್ತು ಸಾಕಷ್ಟು ಟೀಕೆಗೆ ಸಹ ಒಳಗಾಗಿದ್ದರು. ಆದರೆ ಈಗ 'ಟೈಮ್ಲೆಸ್ ಬ್ಯೂಟಿ' ಎಂಬ ಟೈಟಲ್ ಪಡೆದಿದ್ದಾರೆ.
ಕಾಜೋಲ್ (Kajol) : ಬಾಲಿವುಡ್ ಇನ್ನೊಬ್ಬ ಫೇಮಸ್ ನಟಿ ಕಾಜೋಲ್ ಸಹ ಆರಂಭದಲ್ಲಿ ಅಂತಹ ಗ್ಲಾಮರಸ್ ಲುಕ್ ಹೊಂದಿರಲಿಲ್ಲ. ಅದರೆ ನಂತರದ ದಿನಗಳಲ್ಲಿ ತಮ್ಮ ಬೆಸ್ಟ್ ಆಕ್ಟಿಂಗ್ ಸ್ಕೀಲ್ ಜೊತೆ ತಮ್ಮ ಡಾರ್ಕ್ ಕಾಂಪ್ಲಲೇಕ್ಷನ್ ಅನ್ನು ಪ್ಲಸ್ ಪಾಯಿಂಟ್ ಮಾಡಿಕೊಂಡರು.
ಅನುಷ್ಕಾ ಶರ್ಮಾ (Anushka Shrama): ಈ ವರ್ಷದ ಆರಂಭದಲ್ಲಿ ಹೆಣ್ಣು ಮಗುವಿನ ತಾಯಿಯಾದ, ಅನುಷ್ಕಾ ಅವರ ಮೊದಲ ಫೋಟೋ ಅವರ ಮಾಡೆಲಿಂಗ್ ದಿನಗಳಿಂದ ತೆಗೆದುಕೊಳ್ಳಲಾಗಿದೆ ಮತ್ತು ಎರಡನೇ ಫೋಟೋ ಅವರ ಇತ್ತೀಚಿನದಾಗಿದೆ.