ರಶ್ಮಿಕಾ ಮಂದಣ್ಣರ ನೆಟ್‌ ವರ್ತ್‌ ಹಾಗೂ ಆಸ್ತಿ ವಿವರ ಇಲ್ಲಿದೆ!

First Published May 14, 2021, 2:47 PM IST

ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಕೆರಿಯರ್‌ ಶುರು ಮಾಡಿದವರು ರಶ್ಮಿಕಾ ಮಂದಣ್ಣ. ಇವರು ಪ್ರಸ್ತುತ ದಕ್ಷಿಣದ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ಗೆ ಸಹ ಕಾಲಿಟ್ಟಿದ್ದಾರೆ ರಶ್ಮಿಕಾ. ಅವರ ಒಟ್ಟು ನೆಟ್‌ ವರ್ತ್‌ ಹಾಗೂ ಆಸ್ತಿ ವಿವರ ಇಲ್ಲಿದೆ.