ಆಲಿಯಾ ಭಟ್ ಮದುವೆ: ಮಹೇಶ್ ಭಟ್ ಒಪ್ಪಿಗೆಗೆ ಕಣ್ಣೀರಿಟ್ಟ ರಣಬೀರ್ ಕಪೂರ್

First Published Jun 26, 2020, 6:48 PM IST

ಬಾಲಿವುಡ್‌ನ ಹ್ಯಾಂಡ್‌ಸಮ್ ‌ನಟ ರಣಬೀರ್‌ ಕಪೂರ್‌. ಸಿನಿಮಾಗಳಿಗಿಂತ ಹೆಚ್ಚು ಇವನ ಅಫೇರ್‌ಗಳಿಂದ ಫೇಮಸ್‌. ಬಹುತೇಕ ಎಲ್ಲಾ ಸಹನಟಿಯರ ಜೊತೆ ಲಿಂಕ್‌ಅಪ್‌ ರೂಮರ್‌ ಇದೆ. ಅಂತಿಮವಾಗಿ ನಟಿ ಆಲಿಯಾ ಭಟ್‌ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ನಟ ಇದೀಗ ಮದುವೆಗೂ ಸಿದ್ಧರಾಗಿದ್ದಾರೆ. ಈ ಹಿಂದೆ ಕಾಫಿ ವಿಥ್‌ ಕರಣ್‌ನಲ್ಲಿ ಆಲಿಯಾರ ತಂದೆ ಮಹೇಶ್‌ಭಟ್‌ ಭಾವಿ ಆಳಿಯನಿಗೆ ಲೇಡಿಸ್‌ ಮ್ಯಾನ್‌ ಎಂದು ಕರೆದಿದ್ದರು. ರಣಬೀರ್ ಕಪೂರ್ ಮಹೇಶ್ ಭಟ್ ಅವರನ್ನು ಭೇಟಿಯಾಗಿ ಮಗಳನ್ನು ಮದುವೆಯಾಗಲು ಅನುಮತಿ ಕೋರಿದಾಗ, ಏನಾಯಿತು?