ಬೋಲ್ಡ್ ನಟಿ ರಾಧಿಕಾ ಆಪ್ಟೆಗೆ ಅಜ್ಜಿ ಸೀರೆಯೊಂದಿಗಿನ ಸೆಂಟಿಮೆಂಟಲ್ ಅಟ್ಯಾಚ್‌ಮೆಂಟ್!

First Published 8, Sep 2020, 7:39 PM

ಬಾಲಿವುಡ್‌ನ ಮೋಸ್ಟ್‌ ಟ್ಯಾಲೆಟೆಂಡ್‌ ನಟಿಯರಲ್ಲಿ ರಾಧಿಕಾ ಆಪ್ಟೆ ಒಬ್ಬರು. ಯಾವಾಗಲೂ ವಿಭಿನ್ನ ಪಾತ್ರಗಳಲ್ಲಿ ನಟಿಸುವ ರಾಧಿಕಾರ ಜೀವನವು ಇಂಟ್ರೆಸ್ಟಿಂಗ್‌.  ಅವರಿಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳಲ್ಲಿ  ತನ್ನ ಅಜ್ಜಿಯ ಹರಿದ ಸೀರೆ ಉಟ್ಟು  ಸಪ್ತಪದಿ ತುಳಿದಿರುವುದು ಒಂದು.

ಸಿನಿಮಾಗಳಲ್ಲಿ ತುಂಬಾ ಸಕ್ರಿಯವಾಗಿರುವ ರಾಧಿಕಾ ಫಿಲ್ಮ್‌ ಇಂಡಸ್ಟ್ರಿಯಾ ಹಿನ್ನೆಲೆ ಅವರಲ್ಲ. ತಂದೆ ಡಾ.ಚರುದುತ್ ಆಪ್ಟೆ ಪುಣೆಯ ಸಹ್ಯಾದ್ರಿ ಆಸ್ಪತ್ರೆಯ ಅಧ್ಯಕ್ಷರು ಮತ್ತು ನ್ಯೂರೋ ಸರ್ಜನ್‌.

ಉತ್ತಮ ವಿದ್ಯಾರ್ಥಿಯಾಗಿದ್ದ ನಟಿ ಪುಣೆಯ ಫರ್ಗುಸ್ಸನ್ ಕಾಲೇಜಿನಿಂದ ಎಕನಾಮಿಕ್ಸ್‌ ಮತ್ತು ಗಣಿತ ವಿಷಯದಲ್ಲಿ ಡಬಲ್ ಬ್ಯಾಚುಲರ್ ಪದವಿ ಪಡೆದಿದ್ದಾರೆ.

ನಟನೆಯ ಹೊರತಾಗಿ ರಾಧಿಕಾ ಭಾರತೀಯ ಶಾಸ್ತ್ರೀಯ ನೃತ್ಯದಲ್ಲೂ ತರಬೇತಿ ಪಡೆದಿದ್ದಾರೆ. ರೋಹಿಣಿ ಭಾಟೆ ಅವರಿಂದ 8 ವರ್ಷಗಳ ಕಾಲ ಕಥಕ್ ಕಲಿತಿದ್ದು, ದೀರ್ಘಕಾಲದವರೆಗೆ ಥೇಟರ್‌ನಲ್ಲಿ ಕೆಲಸ ಮಾಡಿ ಮಾಡಿ ನಂತರ ಮುಂಬೈಗೆ ತೆರಳಿದರು.

ರಾಧಿಕಾ 2005ರಲ್ಲಿ ಬಿಡುಗಡೆಯಾದ ವಾಹ್ ಲೈಫ್ ಹೋ ತೊ ಐಸಿ ಚಿತ್ರದಲ್ಲಿ ನಟಿಸಿದರು. ಶಾಹಿದ್ ಕಪೂರ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಾಗ ಹೆಚ್ಚು ಗಮನ ಸೆಳೆದಿರಲಿಲ್ಲ. ಇದರ ನಂತರ, ಅವರು 2011ರ ಶೋರ್ ಇನ್ ದಿ ಸಿಟಿ ಸಿನಿಮಾದಲ್ಲಿ ಪ್ರಮುಖ ನಟಿಯಾಗಿ ಕಾಣಿಸಿಕೊಂಡರು .ನಂತರ ಅವರು 'ರಕ್ತ ಚರಿತ್ರಾ', 'ರಕ್ತ  ಚರಿತ್ರ 2' ಮತ್ತು 'ಐ ಆಮ್' ಚಿತ್ರಗಳಲ್ಲಿ ನಟಿಸಿದರು.

ಕೆಲವು ಚಿತ್ರಗಳ ನಂತರ ರಾಧಿಕಾ ಲಂಡನ್‌ಗೆ ಹೋದರು. ಲಂಡನ್‌ನಲ್ಲಿ ವಾಸಿಸುವುದರಿಂದ ಅವರ ಜೀವನ  ಬದಲಾಯಿತು,  ಆಲೋಚನಾ ವಿಧಾನವು ಬದಲಾಯಿತು ಎಂದು ಅವರು ಸ್ವತಃ ಒಪ್ಪಿಕೊಂಡಿದ್ದಾರೆ. ಲಂಡನ್‌ನಲ್ಲಿ  ರಾಧಿಕಾ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಜೊತೆ  2012ರಲ್ಲಿ ವಿವಾಹವಾದರು.

ನಂತರ ಸಂದರ್ಶನವೊಂದರಲ್ಲಿ, ಮದುವೆಯನ್ನು ರಿಜಿಸ್ಟರ್‌ ಮಾಡಿದ್ದೇನೆ ಮತ್ತು ಮದುವೆಯ ದಿನದಂದು ಅಜ್ಜಿಯ ಹಳೆಯ ಸೀರೆಯನ್ನು ಧರಿಸಿದ್ದೆ ಎಂದು ರಾಧಿಕಾ ಹೇಳಿದ್ದಾರೆ.

ಆ ಸೀರೆ ಹರಿದು ಹಲವು ತೂತಗಳಾಗಿದ್ದವು.  ಆದರೂ ಆ ಸೀರೆಯನ್ನು ಧರಿಸಲು ನಿರ್ಧರಿಸಿದರು. ಕಾರಣ ಈ ಗ್ರಹದಲ್ಲಿ ತನ್ನ ಅಜ್ಜಿ ಅತ್ಯಂತ ವಿಶೇಷ ವ್ಯಕ್ತಿ ಎಂದು ಹೇಳಿದ್ದರು ನಟಿ.

'ಬದ್ಲಾಪುರ', 'ಪ್ಯಾಡ್ಮನ್', 'ಕಬಾಲಿ', 'ಫೋಬಿಯಾ', 'ಮಾಂಜ್ಹಿ - ದಿ ಮೌಂಟೇನ್ ಮ್ಯಾನ್', 'ಪಾರ್ಚ್ಡ್', 'ಅಂಧಾಧುನ್' ಸೇರಿದಂತೆ ಹಲವು ಅದ್ಭುತ ಚಿತ್ರಗಳಲ್ಲಿ ನಟಿಸಿದ್ದಾರೆ. ಕ್ರಮೇಣ, ಆಪ್ಟೆ ಒಟಿಟಿ ಪ್ಲಾಟ್‌ಫಾರ್ಮ್‌ನ ನಾಯಕಿ ಎಂಬ ಹೆಸರು ಗಳಿಸಿದರು.

'ಬದ್ಲಾಪುರ', 'ಪಾರ್ಚ್ಡ್' ಚಿತ್ರಗಳಲ್ಲಿ ಬೋಲ್ಡ್‌ ದೃಶ್ಯಗಳಲ್ಲಿ ನಟಿಸಿ,ವಿವಾದಗೂ ಗುರಿಯಾಗಿದ್ದಾರೆ ನಟಿ.

ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಿದ ನಂತರವೂ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ನಟಿ ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ನಟಿಸಿದ್ದಾರೆ.

ಚಿತ್ರರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆಯೂ ಮೌನ ಮುರಿದ ನಟಿ ಇವರು. ಚಲನಚಿತ್ರವೊಂದರಲ್ಲಿ ಪಾತ್ರಕ್ಕಾಗಿ  ಚಿತ್ರದ ಸೆಟ್ ತಲುಪಿದಾಗ, ದಕ್ಷಿಣದ ಪ್ರಸಿದ್ಧ ನಟ ತನ್ನ ಕಾಲಿಗೆ ಕಚಗುಳಿ ಮಾಡಲು ಪ್ರಾರಂಭಿಸಿದರು. ರಾಧಿಕಾ ಅವನಿಗೆ ಕಪಾಳಮೋಕ್ಷ ಮಾಡಿದರಂತೆ ಎಂದು ನಟಿ  ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

loader