'ನಿನ್ನ ಬಟ್ಟೆ ಕದಿಯೋದಂದ್ರೆ ಇಷ್ಟ': ಗಂಡನ ಟ್ರಾಕ್‌ಸೂಟ್‌ನಲ್ಲಿ ಪಿಗ್ಗಿ
ಬಾಲಿವುಡ್‌ನ ಈ ನಟಿಗೆ ಗಂಡನ ಬಟ್ಟೆ ಕದಿಯೋದಂದ್ರೆ ಇಷ್ಟ | ಇಲ್ನೋಡಿ ಪಿಗ್ಗಿಯ ಹೊಸ ಸ್ಟೈಲ್
15

ಔಟಿಂಗ್ ಹೋಗೋಕೆ ಪತಿಯ ಬಟ್ಟೆ ಕದಿತಾರೆ ಪ್ರಿಯಾಂಕ ಚೋಪ್ರಾ.

ಔಟಿಂಗ್ ಹೋಗೋಕೆ ಪತಿಯ ಬಟ್ಟೆ ಕದಿತಾರೆ ಪ್ರಿಯಾಂಕ ಚೋಪ್ರಾ.
25

ಇತ್ತೀಚೆಗೆ ಪತಿಯ ಟ್ರ್ಯಾಕ್‌ಸೂಟ್‌ನಲ್ಲಿ ಹೊರಗೆ ಕಾಣಿಸ್ಕೊಂಡಿದ್ದಾರೆ ಬಾಲಿವುಡ್ ನಟಿ.

ಇತ್ತೀಚೆಗೆ ಪತಿಯ ಟ್ರ್ಯಾಕ್‌ಸೂಟ್‌ನಲ್ಲಿ ಹೊರಗೆ ಕಾಣಿಸ್ಕೊಂಡಿದ್ದಾರೆ ಬಾಲಿವುಡ್ ನಟಿ.
35

ಆರಂಭ ಮತ್ತು ಕೊನೆ, ನಿನ್ನ ಬಟ್ಟೆ ಕದಿಯೋದಂದ್ರೆ ಇಷ್ಟ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.

ಆರಂಭ ಮತ್ತು ಕೊನೆ, ನಿನ್ನ ಬಟ್ಟೆ ಕದಿಯೋದಂದ್ರೆ ಇಷ್ಟ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ನಟಿ.
45

ಕೊರೋನಾಗು ಮುಂಚೆ ಇದೇ ಟ್ರ್ಯಾಕ್‌ಸೂಟ್‌ನಲ್ಲಿ ನಿಕ್ ಕಾಣಿಸ್ಕೊಂಡಿದ್ದರು.

ಕೊರೋನಾಗು ಮುಂಚೆ ಇದೇ ಟ್ರ್ಯಾಕ್‌ಸೂಟ್‌ನಲ್ಲಿ ನಿಕ್ ಕಾಣಿಸ್ಕೊಂಡಿದ್ದರು.
55

ಸದ್ಯ ನಟಿ ಪ್ರಿಯಾಂಕ ಜರ್ಮನಿಯಲ್ಲಿ ದ ಮ್ಯಾಟ್ರಿಕ್ಸ್ 4 ಹಾಲಿವುಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.

ಸದ್ಯ ನಟಿ ಪ್ರಿಯಾಂಕ ಜರ್ಮನಿಯಲ್ಲಿ ದ ಮ್ಯಾಟ್ರಿಕ್ಸ್ 4 ಹಾಲಿವುಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos