ಸ್ಕಿನ್ ಲೈಟ್ನಿಂಗ್ ಆ್ಯಡ್ ಮಾಡಿದ್ದಕ್ಕೆ ಬೇಜಾರಿದೆ: ಪ್ರಿಯಾಂಕಾ ಚೋಪ್ರಾ!
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಸಿರುವ ನಟಿ. ಮಿಸ್ ವರ್ಲ್ಡ್ ಪಟ್ಟ ಗೆದ್ದಿರುವ ಈ ಚೆಲುವೆ ತಮ್ಮ ಮೈ ಬಣ್ಣಕ್ಕಾಗಿ ಸಾಕಷ್ಟು ನಿಂದನೆಗೆ ಗುರಿಯಾಗಿದ್ದರು. ಈಗ ಗ್ಲೋಬಲ್ ಐಕಾನ್ ಆಗಿ ಹೆಸರುಗಳಿಸಿರುವ ಪಿಸಿ ಸ್ಕೀನ್ ಲೈಟ್ನಿಂಗ್ ಜಾಹೀರಾತುಗಳನ್ನು ಮಾಡಿದ್ದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಇಂಡಸ್ಟ್ರಿಯಾ ಫವರ್‌ಫುಲ್ ಹಾಗೂ ಅತ್ಯಂತ ಯಶಸ್ವಿ ಸ್ಟಾರ್.

ಕಪ್ಪು ಮೈ ಬಣ್ಣ ಹೊಂದಿರುವುದು ಸುಂದರವಲ್ಲ ಎಂದು ಮಗುವಾಗಿದ್ದಾಗ ನಿಂದನೆಗೆ ಒಳಗಾಗಿದ್ದೆ, ಎಂದು ಪಿಗ್ಗಿ ಹಲವು ಸಾರಿ ಹೇಳಿದ್ದಾರೆ.

ಪ್ರಿಯಾಂಕಾ ತನ್ನ ಆತ್ಮಚರಿತ್ರೆಯಲ್ಲಿ 'ಅನ್ಫಿನಿಶ್ಡ್'ನಲ್ಲಿ ಕಂದು ಬಣ್ಣದ ಕಾರಣ ಶಾಲೆಯಲ್ಲಿ ಬಾಲ್ಯದಲ್ಲಿ ಅವಮಾನ ಮಾಡಿದ ತನ್ನ ಅನುಭವದ ಬಗ್ಗೆ ಮಾತನಾಡಿದ್ದಾರೆ.

ತನ್ನ ಕಸಿನ್ಸ್ ಎಲ್ಲಾ ಬಿಳಿ ಬಣ್ಣದವರು. ಇವರನ್ನು ಕಾಲಿ ಎಂದು ಕರೆದು, ತಮಾಷೆ ಮಾಡುತ್ತಿದ್ದರು ಎಂದು ಪಿಸಿ ಬರ್ಖಾ ದತ್ ಜೊತೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಆಕೆಯ ತಂದೆ ಮೈ ಬಣ್ಣ ಕಂದು ಆ ಕಾರಣದಿಂದ ಅವರು ಕಂದು ಬಣ್ಣ ಹೊಂದಿದ್ದಾರೆ ಮತ್ತು ಬಿಳಿಯಾಗಿ ಕಾಣಲು ಅವರು ಟಾಲ್ಕಮ್ ಪೌಡರ್ ಅನ್ನು ಮುಖಕ್ಕೆ ಹಾಕುತ್ತಿದ್ದರು ಎಂಬುದನ್ನೂ ಬಹಿರಂಗಪಡಿಸಿದರು.

ಭಾರತದಲ್ಲಿ ಪ್ರತಿಯೊಬ್ಬರೂ ಸ್ಕಿನ್ ಲೈಟ್ನಿಂಗ್ ಬಗ್ಗೆ ಎಷ್ಟು ಗೀಳನ್ನು ಹೊಂದಿದ್ದಾರೆ. ಅಂತಹ ಉತ್ಪನ್ನಗಳನ್ನು ನಟರು ಅನುಮೋದಿಸುವುದು ಎಷ್ಟು ಸುಲಭ ಎಂಬುದರ ಬಗ್ಗೆಯೂ ಅವರು ಮಾತನಾಡಿದ್ದರು,

ಅಂತಹ ಜಾಹೀರಾತುಗಳನ್ನು ಮಾಡಿದ್ದಕ್ಕೆ ತಾವು ವಿಷಾದಿಸುತ್ತೇನೆ ಮತ್ತು ಹಾಲಿವುಡ್‌ಗೆ ಸ್ಥಳಾಂತರಗೊಂಡಾಗಿನಿಂದ ಅದನ್ನು ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಅವರು ಉಲ್ಲೇಖಿಸಿದ್ದರು.

ಫೆಬ್ರವರಿ 9 ರಂದು 'ಅನ್ಫಿನಿಶ್ಡ್' ಪುಸ್ತಕ ಬಿಡುಗಡೆಯಾಗಲಿದೆ. ಅದರಲ್ಲಿ ಅವರ ಬಾಲ್ಯ ಯುಎಸ್‌ನಲ್ಲಿ ಟೀನೇಜ್ ಸಮಯದಲ್ಲಿ ಎದುರಿಸಿದ ವರ್ಣಭೇದ ನೀತಿ, ಮಿಸ್ ಇಂಡಿಯಾ ಮತ್ತು ಮಿಸ್ ವರ್ಲ್ಡ್ ಪಟ್ಟ ಮತ್ತು ಬಾಲಿವುಡ್ ಅಗ್ರ ನಟಿ ಗ್ಲೋಬಲ್ ಐಕಾನ್ ಆಗಿ ಮಾರ್ಪಟ್ಟ ಬಗ್ಗೆ ವಿವರಣೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.