ಪ್ರಶ್ನೆಗೆ ತಪ್ಪಾಗಿ ಉತ್ತರಿಸಿದರೂ ಮಿಸ್ ವರ್ಲ್ಡ್ ಗೆದ್ದ ಪ್ರಿಯಾಂಕಾ ಚೋಪ್ರಾ!

First Published Dec 2, 2020, 3:34 PM IST

20 ವರ್ಷಗಳ ಹಿಂದೆ, ನವೆಂಬರ್ 30, 2000 ರಂದು ಪ್ರಿಯಾಂಕಾ ಚೋಪ್ರಾ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದರು. ಲಂಡನ್‌ನ ಮಿಲೇನಿಯಮ್ ಡೋಮ್‌ನಲ್ಲಿ ನಡೆದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಪ್ರಿಯಾಂಕಾ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು.  ಅವರು ಕೇಳಿದ ಪ್ರಶ್ನೆಗೆ  ತಪ್ಪು ಉತ್ತರವನ್ನು ನೀಡಿದ್ದರು. ಯಾವ ಜೀವಂತ ಮಹಿಳೆಯನ್ನು ನೀವು ಅತ್ಯಂತ ಯಶಸ್ವಿ ಎಂದು ಪರಿಗಣಿಸುತ್ತೀರಿ ಮತ್ತು ಏಕೆ? ಈ ಪ್ರಶ್ನೆಗೆ ಪ್ರಿಯಾಂಕಾ  ಮದರ್ ತೆರೇಸಾ ಎಂದು ಉತ್ತರಿಸಿದ್ದರು.

'ಜಗತ್ತಿನಲ್ಲಿ ಅನೇಕ ಜನರಿದ್ದರೂ, ನಾನು ಹೆಚ್ಚು ಪ್ರಭಾವಿತನಾಗಿರುವುದು ಮದರ್ ತೆರೇಸಾರಿಂದ. ನಾನು ಅವರನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ. ಅವರು ಭಾರತದ ಜನರಿಗಾಗಿ ಕೆಲಸ ಮಾಡಿದರು. ಅವರು ತಮ್ಮ ಜೀವನವನ್ನು ಇತರರ ಸೇವೆಯಲ್ಲಿ ಕಳೆದರು' ಎಂದು ಪ್ರಿಯಾಂಕ ಉತ್ತರಿಸಿದ್ದರು

ಪ್ರಿಯಾಂಕಾರ ಈ ಉತ್ತರವು ಅವರನ್ನು ವಿಶ್ವ ಸುಂದರಿಯನ್ನಾಗಿ ಮಾಡಿತು. ಆದರೆ  ಅವರ ಉತ್ತರದ ನಂತರ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್‌ ಆದರು.

ಬದುಕಿದ ಮಹಿಳೆಯ ಬಗ್ಗೆ ಪ್ರಶ್ನೆ ಆದಾಗಿತ್ತು. ಆದರೆ ಮದರ್ ತೆರೇಸಾ 1997 ರ ಸೆಪ್ಟೆಂಬರ್ 5 ರಂದು ನಿಧನರಾದರು ಮತ್ತು 2000 ನೇ ಇಸವಿಯಲ್ಲಿ ಈ ಪ್ರಶ್ನೆಯನ್ನು ಕೇಳಲಾಯಿತು.

ಪ್ರಿಯಾಂಕಾ ಅವರಿಗೆ  2017 ರಲ್ಲಿ 'ಮದರ್ ತೆರೇಸಾ ಸ್ಮಾರಕ ಪ್ರಶಸ್ತಿ' ನೀಡಲಾಯಿತು. ಯುನಿಸೆಫ್‌ನ ಗುಡ್‌ವಿಲ್ ರಾಯಭಾರಿಯಾಗಿ ಸ್ಥಳಾಂತರಗೊಂಡ ಮತ್ತು ನಿರಾಶ್ರಿತರ ಹಕ್ಕುಗಳ ಹೋರಾಟಕ್ಕೆ ನಾಂದಿ ಹಾಡಿದ ಪ್ರಿಯಾಂಕಾ ಚೋಪ್ರಾರ ಸಾಮಾಜಿಕ ಕೆಲಸಗಳಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಪ್ರಶಸ್ತಿಯಿಂದ ಗೌರವಿಸಿದರು.

ಈ ಹಿಂದೆ ಸಂದರ್ಶನವೊಂದರಲ್ಲಿ, ಪ್ರಿಯಾಂಕಾ ಮಿಸ್ ವರ್ಲ್ಡ್ 2000 ಸೌಂದರ್ಯ ಸ್ಪರ್ಧೆಯ ಸಂದರ್ಭದ ಬಗ್ಗೆ ಹಂಚಿಕೊಂಡಿದ್ದರು. 'ನಾನು 2000 ರಲ್ಲಿ ಮಿಸ್ ವರ್ಲ್ಡ್ ಗೆದ್ದೆ ಮತ್ತು ನನ್ನ ಡ್ರೆಸ್ ಅನ್ನು ಟೇಪ್‌ನಿಂದ ಅಂಟಿಸಲಾಗಿತ್ತು' ಎಂದು ಪ್ರಿಯಾಂಕಾ ಹೇಳಿದ್ದರು.

ಆ ಸಮಯದಲ್ಲಿ ನಾನು ತುಂಬಾ ಒತ್ತಡಕ್ಕೊಳಗಾಗಿದ್ದೆ ಮತ್ತು ಇಡೀ ಟೇಪ್ ಹೊರಬಂದಿತು ಮತ್ತು  ಪೂರ್ತಿ  ಸಮಯ ನೆಡೆಯುವಾಗ, ನಾನು ನಮಸ್ತೆ ಮಾಡಿ ನಡೆಯುತ್ತಿದ್ದೆ. ನನ್ನ ಡ್ರೆಸ್‌ ಅನ್ನು ಮ್ಯಾನೇಜ್‌ ಮಾಡುತ್ತಾ ನೆಡೆದಿದ್ದು ನಾನು ಉದ್ದೇಶಪೂರ್ವಕವಾಗಿ ನಡೆಯುತ್ತಿದ್ದೇನೆ ಎಂದು ಎಲ್ಲರೂ ಭಾವಿಸಿದರು. ಆದರೆ ನಾನು ಹೆಚ್ಚು ಹೆದರುತ್ತಿದ್ದೆ. ಎಂದಿದ್ದಾರೆ ಪಿಗ್ಗಿ.

ನಂತರ ಎರಡನೇ ಬಾರಿಗೆ ತನ್ನ ಡ್ರೆಸ್‌ನಿಂದ ಮೆಟ್ ಗಾಲಾ 2018 ನಲ್ಲಿ ತೊಂದರೆ ಸಿಕ್ಕಿದ್ದರು ಎಂದು  ಹೇಳಿದ್ದಾರೆ. ನನ್ನ ಮೆಟ್ ಗಾಲಾ ಉಡುಪಿನಲ್ಲಿ ಗೋಲ್ಡನ್ ಕಲರ್ ಹುಡ್ಡಿ ಅನ್ನು ಜೋಡಿಸಲಾಗಿತ್ತು. ಪ್ರಿಯಾಂಕಾ  ಆ ಉಡುಪಿನಲ್ಲಿ ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಳು. ಇದು ಮಾತ್ರವಲ್ಲ, ಊಟದ ಸಮಯದಲ್ಲಿ, ಉಡುಪಿನಿಂದಾಗಿ ಅವಳು ಹೆಚ್ಚು ತಿನ್ನಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡರು ನಟಿ.

ದಿ ವೈಟ್ ಟೈಗರ್ ಸಿನಿಮಾದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ.  ರಾಜ್‌ಕುಮಾರ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದು , ಆದರ್ಶ್ ಗೌರವ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರವನ್ನು ರಾಮಿನ್ ಬಹ್ರಾನಿ ನಿರ್ದೇಶಿಸಿದ್ದು, ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಇದಲ್ಲದೆ ಪ್ರಿಯಾಂಕಾ ಅವರು ಇತ್ತೀಚೆಗೆ  ಹಾಲಿವುಡ್ ಚಿತ್ರ ಮ್ಯಾಟ್ರಿಕ್ಸ್ 4 ಶೂಟಿಂಗ್‌ ಮುಗಿಸಿದ್ದಾರೆ.

ಪ್ರಿಯಾಂಕಾ 2018 ರ ಡಿಸೆಂಬರ್‌ನಲ್ಲಿ  10 ವರ್ಷ ಚಿಕ್ಕ ವಯಸ್ಸಿನ ಅಮೆರಿಕಾದ ಗಾಯಕ ನಿಕ್ ಜೊನಾಸ್    ಮದುವೆಯಾದ ನಂತರ, ಪ್ರಿಯಾಂಕಾ ವಿದೇಶದ ಸೊಸೆಯಾಗಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?