ಲಾಕ್‌ಡೌನ್: ಬ್ರಿಟನ್‌ನಲ್ಲಿ ಸಿಲುಕಿರುವ ಬಾಲಿವುಡ್‌ ಸೆಲೆಬ್ರೆಟಿಗಳು!

First Published Dec 26, 2020, 3:27 PM IST

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಅಲೆ ಪ್ರಾರಂಭವಾಗಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. 4ನೇ ಹಂತದ ಲಾಕ್ಡೌನ್ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿರ್ಣಯಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ಯುಕೆ ಮತ್ತು ಹೊರಗಿನ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬ್ರಿಟನ್‌ನಲ್ಲಿ ಸಿಲುಕಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ಅಫ್ತಾಬ್ ಶಿವದಾಸಾನಿ ಇತ್ತೀಚೆಗಿನ ಲಾಕ್‌ಡೌನ್‌ ಕಾರಣದಿಂದ ಯುಕೆಯಲ್ಲಿ ಸಿಲುಕಿಕೊಂಡಿದ್ದಾರೆ.

ಕೋವಿಡ್ ಹೊಸ ರೂಪಾಂತರದ ಕಾರಣದಿಂದ ಇಂಗ್ಲೆಂಡ್‌ನ ಪ್ರಜೆಗಳು ತೊಂದರೆ ಎದುರಿಸುತ್ತಿದ್ದಾರೆ. ನಮ್ಮ ಬಾಲಿವುಡ್‌ನ ಸ್ಟಾರ್ಸ್‌ ಸಹ ಇದಕ್ಕಿಂತ ಹೊರತಾಗಿಲ್ಲ.

ಅಫ್ತಾಬ್ ಶಿವದಾಸಾನಿ ಯುಕೆಗೆ ಪತ್ನಿ ನಿನ್ ಮತ್ತು ಮಗಳು ನೆವಾಹ್ ಜೊತೆ ಹಾಲಿಡೇಗಾಗಿ ಹೋಗಿದ್ದರು.

ಆದರೆ ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ಅಫ್ತಾಬ್ ಅಲ್ಲಿ ಸಿಲುಕಿಕೊಂಡಿದ್ದು  ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ.

ಸ್ಯಾಮ್ ಹೆಘನ್ ಅಭಿನಯದ ಮುಂಬರುವ ಪ್ರಾಜೆಕ್ಟ್ ಟೆಕ್ಸ್ಟ್ ಫಾರ್ ಯೂ  ಚಿತ್ರೀಕರಣಕ್ಕಾಗಿ ನಟಿ ಪ್ರಿಯಾಂಕಾ ಚೋಪ್ರಾ ನವೆಂಬರ್‌ನಿಂದ ಲಂಡನ್‌ನಲ್ಲಿದ್ದರು.

ಈಗ ಆಕೆಯ ಟೀಮ್‌ ಯುಎಸ್‌ಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದರೂ, ಸಾಧ್ಯವಾಗುತ್ತಿಲ್ಲ, ಯುಕೆ ಸರ್ಕಾರ ವಿಧಿಸಿರುವ ಕಟ್ಟುನಿಟ್ಟಾದ ನಿರ್ಬಂಧಗಳಿಂದಾಗಿ ಸಾಧ್ಯವಿಲ್ಲ.

ಸೋನಮ್ ಕಪೂರ್ ಜುಲೈನಿಂದ ಬ್ರಿಟನ್‌ನಲ್ಲಿ ಪತಿ ಆನಂದ್ ಅಹುಜಾ ಅವರೊಂದಿಗೆ ಸಮಯವನ್ನು ಕಳೆಯುತ್ತಿದ್ದರು  ಈಗ ಲಾಕ್‌ಡೌನ್‌ ಕಾರಣದಿಂದ ದೇಶಕ್ಕೆ ಮರಳಲು ಸಾಧ್ಯವಿಲ್ಲ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?