ನೀನೇ ನಮ್ ದೇವತೆ ನಿನಗ್ಯಾಕೆ ದೇವ್ರು; ಗುರುತೇ ಸಿಗದ ಸ್ಥಿತಿಯಲ್ಲಿ ನೀಲಿ ತಾರೆ ಪೂನಂ ಪಾಂಡೆ
ಗುಡಿ ಪಾಡ್ವಾ ದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪೂನಂ ಪಾಂಡೆ. ಗುರುತೇ ಹಿಡಿಯದ ಸ್ಥಿತಿಯಲ್ಲಿ ನೀಲಿ ತಾರೆ...
ಬಾಲಿವುಡ್ ನಟಿ, ನೀಲಿ ತಾರೆ ಹಾಗೂ ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಗುಡಿ ಪಾಡ್ವಾ ದಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಪೂನಂ....
ಕರ್ಲಿ ಕೂದಲು, ಬ್ಲ್ಯಾಕ್ ಕಣ್ಣು ಮೇಕಪ್ ಮತ್ತು ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಪೂನಂ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೂನಂ ಫೋಟೋ ವೈರಲ್ ಅಗುತ್ತಿದೆ.
ಕಂಗನಾ ರಣಾವತ್ ನಿರೂಪಣೆಯ ಲಾಕಪ್ ರಿಯಾಲಿಟಿ ಶೋ ಸೀಸನ್ 1ರಲ್ಲಿ ಪೂನಂ ಸ್ಪರ್ಧಿಸಿದ್ದರು. ಸದ್ಯಕ್ಕೆ ಬ್ರೇಕ್ ತೆಗೆದುಕೊಂಡು ಲೈಫ್ ಎಂಜಾಯ್ ಮಾಡುತ್ತಿದ್ದಾರೆ.
2020ರಲ್ಲಿ ಸ್ಯಾಮ್ ಬಾಂಬೆ ಎಂಬ ಉದ್ಯಮಿ ಜೊತೆ ಪೂನಂ ಪಾಂಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಆದರೆ ದೌರ್ಜನ್ಯ ಕಿರುಕುಳದ ಆರೋಪದ ಮೇಲೆ ವಿಚ್ಛೇದನಕ್ಕೆ ಮುಂದಾದರು.
ಅರೆಬೆತ್ತಲೆ ಫೋಟೋ ಮತ್ತು ವಿಡಿಯೋ ಅಪ್ಲೋಡ್ ಮಾಡಿ ಪೂನಂ ಆಗಾಗ ಪಡ್ಡೆ ಹುಡುಗರ ನಿದ್ರೆ ಗೆಡಿಸುತ್ತಾರೆ. ತಮ್ಮದೇ ವೆಬ್‌ಸೈಟ್ ಹೊಂದಿದ್ದು ಅದರಲ್ಲಿ ರಾತ್ರಿ ಆದ್ರೆ ಸಾಕು ಹಾಟ್ ವಿಡಿಯೋ ಅಪ್ಲೋಡ್ ಮಾಡಿ ಮನೋರಂಜನೆ ನೀಡುತ್ತಾರೆ.
ಆಟೋದಲ್ಲಿ ಸಾಮಾನ್ಯರಂತೆ ಪ್ರಯಾಣಿಸಿ ಪೂಜೆ ಸಲ್ಲಿಸಿರುವ ಪೂನಂ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜೊತೆ ನೀವೇ ನಮ್ಮ ದೇವತೆ ನೀವ್ಯಾಕೆ ದೇವರ ಬಳಿ ಹೋಗುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.