ಅರಮನೆ, ಮುಂಬೈನ ಐಷಾರಾಮಿ ಬಂಗಲೆ, ದುಬಾರಿ ಕಾರು ಕರೀನಾ ಕಪೂರ್ ಆಸ್ತಿ ಇಷ್ಟು

First Published 21, Sep 2020, 5:14 PM

ಬಾಲಿವುಡ್‌ನ ಸೂಪರ್‌ಸ್ಟಾರ್‌ ಕರೀನಾ ಕಪೂರ್‌ಗೆ 40ರ ಸಂಭ್ರಮ. ಸೆಪ್ಟೆಂಬರ್ 21, 1980 ರಂದು ಮುಂಬೈನಲ್ಲಿ ರಣಧೀರ್ ಕಪೂರ್ ಮತ್ತು ಬಬಿತಾ ದಂಪತಿಗೆ ಜನಿಸಿದ ಕರೀನಾರ ಅಕ್ಕ ಕರಿಷ್ಮಾ ಕಪೂರ್ ಕೂಡ ಫೇಮಸ್‌ ನಟಿ. 'ರೆಫ್ಯೂಜಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಕರೀನಾ, ಅನೇಕ ಸೂಪರ್ ‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರೀನಾ ತಮಗಿಂತ 10 ವರ್ಷ ಹಿರಿಯ ಸೈಫ್ ಅಲಿ ಖಾನ್‌ರನ್ನು ಮದುವೆಯಾಗಿದ್ದು, ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ.  ಮತ್ತೆ ತಾಯಿಯಾಗಲಿದ್ದು, ಮುಂದಿನ ವರ್ಷ ಮಗುವಿಗೆ ಜನ್ಮ ನೀಡಲಿದ್ದಾರೆ. ಕರೀನಾರ ಆಸ್ತಿ ಬಗ್ಗೆ ಮಾತನಾಡಿದರೆ,  ಐಷಾರಾಮಿ ಬಂಗಲೆ, ಕಾರುಗಳು, ಕೋಟಿ ಮೌಲ್ಯದ ಪಟೌಡಿ ಅರಮನೆ  ಹೊಂದಿದ್ದಾರೆ ನಟಿ.

ಬಾಲಿವುಡ್‌ನ ಪ್ರಸಿದ್ಧ ದಂಪತಿಗಳ ಪಟ್ಟಿಯಲ್ಲಿ ಸೈಫ್ ಮತ್ತು ಕರೀನಾ ಸೇರಿದ್ದಾರೆ. ಸಿನಿಮಾಕ್ಕಿಂತ ಇವರ ಲೈಫ್‌ಸ್ಟೈಲ್‌ ಹೆಚ್ಚು ಸುದ್ದಿಯಲ್ಲಿರುತ್ತದೆ. ಆಸ್ತಿಯ ವಿಷಯದಲ್ಲಿ,  ಬಾಲಿವುಡ್‌ನ ಟಾಪ್‌ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಸೈಫ್-ಕರೀನಾರನ್ನು ಮೀರಿಸುವವರೇ ಇಲ್ಲ.

ಹರಿಯಾಣದ ಪಟೌಡಿ ಗ್ರಾಮದಲ್ಲಿ ಅರಮನೆ ಮೌಲ್ಯ ಸುಮಾರು 800 ಕೋಟಿ ಎಂದು ಹೇಳಲಾಗುತ್ತದೆ. ಸುಮಾರು 84 ವರ್ಷಗಳ ಹಳೆಯ ಈ ಅರಮನೆ ಇದು.

ಈ ಅರಮನೆಯನ್ನು 1935 ರಲ್ಲಿ 8 ನೇ ನವಾಬ್ ಮತ್ತು ಭಾರತೀಯ ತಂಡದ ಮಾಜಿ ನಾಯಕ ಇಫ್ತಿಖರ್ ಅಲಿ ಹುಸೇನ್ ಸಿದ್ದಿಕಿ ನಿರ್ಮಿಸಿದರು. 150 ರೂಮ್‌ಗಳಿರುವ ಇಲ್ಲಿ ಹಿಂದೆ 100ಕ್ಕೂ ಹೆಚ್ಚು ಸೇವಕರಿದ್ದರಂತೆ.

ಮುಂಬಯಿಯಲ್ಲಿ ಫಾರ್ಚೂನ್ ಹೈಟ್ಸ್ ಎಂಬ ಐಷಾರಾಮಿ ಬಂಗಲೆ ಹೊಂದಿದ್ದಾರೆ ಸೈಫಿನಾ ಕಪಲ್‌. ಸುಮಾರು 48 ಕೋಟಿ ಬೆಲೆಯ ಈ ಬಂಗ್ಲೆಯಲ್ಲೇ ವಾಸಿಸುವುದು ಈ ಕಪಲ್‌ .

ಸುಮಾರು 33 ಕೋಟಿಯ ಲಕ್ಷುರಿಯಸ್‌ ಮನೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ  ಖರೀದಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಪಟೌಡಿ ಫ್ಯಾಮಿಲಿ ಭೋಪಾಲದಲ್ಲಿ ಶತಕೋಟಿ ಮೌಲ್ಯದ 1,000 ಎಕರೆ ಅಮೂಲ್ಯ ಭೂಮಿಯನ್ನು ಹೊಂದಿದೆ.

ಸೈಫ್ ಐದು ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ, ಕರೀನಾರ ಆಸ್ತಿ ಮೌಲ್ಯ 450 ಕೋಟಿ. ಚಿತ್ರವೊಂದಕ್ಕೆ ಆಕೆಯ ಸಂಭಾವನೆ 17 ಕೋಟಿ ರೂ.

ಆಡಿ ಕ್ಯೂ 7, ಬಿಎಂಡಬ್ಲ್ಯು 7 ಸರಣಿ, ಲೆಕ್ಸಸ್ ಎಲ್ಎಕ್ಸ್ 470 ಸೇರಿದಂತೆ  ಹಲವು ಲಕ್ಷುರಿಯಸ್‌ ಕಾರುಗಳ ಮಾಲೀಕರು ಈ ದಂಪತಿ,

ಮೂರು ವರ್ಷಗಳ ಕಾಲ ಡೇಟ್‌ ಮಾಡಿದ ಈ ಕಪಲ್‌ 2012 ರಲ್ಲಿ ಮದುವೆಯಾದರು . ಕರೀನಾರ ಎಂಗೇಜ್ಮೆಂಟ್‌ ರಿಂಗ್‌  ಮೌಲ್ಯ ಎರಡು ಕೋಟಿ ರೂಪಾಯಿ.

1.30 ಕೋಟಿ ಮೌಲ್ಯದ ಕಾರನ್ನು ತೈಮೂರ್‌ಗೆ ಸೈಫ್ ಉಡುಗೊರೆಯಾಗಿ ನೀಡಿದರು. ತೈಮೂರ್‌ಗೆ 1000 ಚದರ ಅಡಿ ವಿಸ್ತೀರ್ಣದ ಕಾಡನ್ನು ಸಹ ಉಡುಗೊರೆಯಾಗಿ ಈ ದಂಪತಿ ನೀಡಿದೆ.

ಚಲನಚಿತ್ರಗಳಲ್ಲದೆ, ಜಾಹೀರಾತುಗಳು, ಶೋಗಳು  ಸೇರಿದಂತೆ ಇತರ ಮೂಲಗಳಿಂದಲೂ ಸೈಫ್-ಕರೀನಾ ಸಂಪಾದನೆ ಜೋರಾಗಿದೆ.

loader