ಬಾಲಿವುಡ್ ಸ್ಟಾರ್ಸ್ ಮಾತ್ರವಲ್ಲ, ತೆಲುಗು ನಟನೊಂದಿಗೂ ಜಗಳವಾಡಿದ್ದಾಳೆ ಕಂಗನಾ!
ಕಂಗನಾ ರಣಾವತ್ ಈ ದಿನಗಳಲ್ಲಿ ಎಲ್ಲರ ಮೇಲೂ ಕಿಡಿ ಕಾರುತ್ತಿದ್ದಾರೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಬಾಲಿವುಡ್ ಸ್ಟಾರ್‌ಗಳನ್ನು ಟಾರ್ಗೇಟ್ ಮಾಡಿ ವಾಗ್ದಾಳಿ ನೆಡೆಸುತ್ತಿದ್ದಾರೆ ಬಾಲಿವುಡ್ ಕ್ವೀನ್. ತಮ್ಮ ಇಂಡಸ್ಟ್ರಿಯ ನಟನಟಿಯರು ಮಾತ್ರವಲ್ಲ, ತೆಲಗು ಸೂಪರ್‌ಸ್ಟಾರ್ ಜೊತೆಯೂ ಜಗಳವಾಡಿದ್ದಾರೆ ಕಂಗನಾ. ಸ್ವತಹ ನಟಿಯೇ ಈ ವಿಷಯ ಹೇಳಿಕೊಂಡಿದ್ದಾರೆ. ಯಾರದು ಟಾಲಿವುಡ್‌ನ ನಟ?

ನೇರ ನುಡಿ ಮತ್ತು ವಾಗ್ದಾಳಿಗಳಿಗೆ ಕಂಗನಾ ಫೇಮಸ್.

ಬಾಲಿವುಡ್ ಮಾತ್ರವಲ್ಲ ಟಾಲಿವುಡ್‌ನ ಸೂಪರ್ ಸ್ಟಾರ್ ಜೊತೆಯೂ ಜಗಳವಾಡಿದ್ದಾರೆ ಕಂಗನಾ ರಣಾವತ್.

ಈ ವಿಷಯವನ್ನು ಖುದ್ದು ನಟಿಯೇ ರಿವೀಲ್ ಮಾಡಿದ್ದಾರೆ.

ಆ ನಟ ಬೇರೆ ಯಾರು ಅಲ್ಲ. ಬಾಹುಬಲಿ ಫೇಮ್‌ನ ಪ್ರಭಾಸ್. ಹೌದು ಇದು ನಿಜ.

ಕಂಗನಾ ಪ್ರಭಾಸ್ ಎದುರು ನಿರ್ದೇಶಕ ಪುರಿ ಜಗನ್ನಾಥ್ ಅವರ ಏಕ್ ನಿರಂಜನ್ ಸಿನಿಮಾದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು, ಎಂದು ಹಳೆಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ ನಟಿ.

ಕಂಗನಾ ರಣಾವತ್ ಮತ್ತು ಪ್ರಭಾಸ್ ಇಬ್ಬರೂ ತಮ್ಮ ಭಾಷೆಯ ಸಿನಿಮಾರಂಗದಲ್ಲಿ ಯಶಸ್ವಿ ನಟರು.

ಆದರೆ ಅನೇಕ ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ,ಈ ಸೂಪರ್‌ಸ್ಟಾರ್‌ಗಳು ಕೆಲವು ವರ್ಷಗಳ ಹಿಂದೆ ಒಟ್ಟಿಗೆ ಚಿತ್ರವೊಂದರಲ್ಲಿ ನಟಿಸಿದ್ದಾರೆ ಎಂಬುದು.

ತೆಲುಗು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕಂಗನಾ ಈ ವಿಷಯವನ್ನು ಬಹಳ ಆಸಕ್ತಿದಾಯಕವಾಗಿ ಬಹಿರಂಗಪಡಿಸಿದ್ದಾರೆ. ಪುರಿ ಜಗನ್ನಾಥ್ ಅವರ ಏಕ್ ನಿರಂಜನ್ ಮೂಲಕ ಪ್ರಭಾಸ್ ಎದುರು ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಹೇಳಿಕೊಂಡಿದ್ದಾರೆ.

'ಪ್ರಭಾಸ್ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಾವು ನಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ, ನಾವು ಸಾಕಷ್ಟು ಜಗಳ ಆಡಿದ್ದೆವು. ನಾವು ಬಾರಿ ಜಗಳ ಮಾಡಿ ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದ್ದೆವು ಎಂದು ನನಗೆ ನೆನಪಿದೆ' ಎಂದು ಅವರು ಹೇಳಿದರು,

ನಂತರ, ನಾನು ಬಾಹುಬಲಿಯನ್ನು ನೋಡಿದೆ, ಮತ್ತು ವಾವ್! ತುಂಬಾ ಚೆನ್ನಾಗಿದೆ ಇದೆ, ಅವನ ಸಾಧನೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ಎಂದಿದ್ದಾರೆ ಕ್ವೀನ್ ಫೇಮ್‌ನ ಕಂಗನಾ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್ ವೇಳೆ ಎಲ್ಲಾ ಕಾದಾಟಗಳು ನಡೆದಿತ್ತು ಎಂದು ಬಹಿರಂಗಪಡಿಸಿದ್ದಾರೆ ಮಣಿಕರ್ಣೀಕಾ ನಟಿ.