ಮದ್ವೆಗೂ ಮುನ್ನ ಬಾತ್‌ರೂಮಲ್ಲಿ ಭೇಟಿಯಾಗುತ್ತಿದ್ದ ದಿಲೀಪ್, ಕಾವ್ಯಾ ಮಾಧವನ್!

First Published Jun 25, 2020, 6:13 PM IST

ಮಂಜು ವಾರಿಯರ್ ಮಲೆಯಾಳಂ  ಚಲನಚಿತ್ರ ನಟಿ ಮತ್ತು ಡ್ಯಾನ್ಸರ್‌. ಇವರು 1998ರಲ್ಲಿ ನಟ ದಿಲೀಪ್‌ ಜೊತೆ ಮದುವೆಯಾಗಿದ್ದರು. ಆದರೆ ನಂತರ 2015ರಲ್ಲಿ ಬೇರೆಯಾದರು. ಇವರ ಸಂಬಂಧ ಕೊನೆಯಾಗಲು ಮತ್ತೊಬ್ಬ ಮಲೆಯಾಳಂ ಖ್ಯಾತ ನಟಿ ಕಾವ್ಯಾ ಮಾಧವನ್ ಜೊತೆ ದಿಲೀಪ್‌ ಹೊಂದಿದ ವಿವಾಹೇತರ ಅಫೇರ್ ಕಾರಣ ಎಂದು ನಟಿ ಮಂಜು ವಾರಿಯರ್ ಅವರೇ ಬಹಿರಂಗಗೊಳಿಸಿದ್ದರು. ಇವರ ಡಿವೋರ್ಸ್‌ಗೆ ಸಂಬಂಧ ಪಟ್ಟ ಮಲೆಯಾಳಂ ಗಾಯಕಿಯೊಬ್ಬರು ಕೊಟ್ಟ ಹೇಳಿಕೆಯೊಂದು ಇದೀಗ ಸದ್ದು ಮಾಡುತ್ತಿದೆ.