ಬೆಕ್ಕುಗಳ ಜೊತೆ ವಿಡಿಯೋ ಕಾಲ್; ಕಿರುತೆರೆ ನಟಿ ರೇಷ್ಮಿ ಸೋಮನ್ ಲೈಫ್!
ಮಾಲಿವುಡ್ ಚಿತ್ರರಂಗ ಹಾಗೂ ಕಿರುತೆರೆ ನಟಿ ರೇಷ್ಮಿ ಸೋಮನ್ ಲಾಕ್‌ಡೌನ್‌ನಲ್ಲಿ ತಮ್ಮ ಸಾಕು ಬೆಕ್ಕುಗಳ ಜೊತೆ ಹೇಗೆಲ್ಲಾ ದಿನ ಕಳೆಯುತ್ತಿದ್ದರು ನೋಡಿ...

ಮಲಯಾಳಂ ಸಿನಿಮಾ ಹಾಗೂ ಕಿರುತೆರೆ ನಟಿ ರೇಷ್ಮಿ ಸೋಮನ್

ದುಬೈನಲ್ಲಿ ನೆಲೆಸಿರುವ ರೇಷ್ಮಿ ಲಾಕ್‌ಡೌನ್ ಸಮಯದಲ್ಲಿ ಕೇರಳದಲ್ಲಿ ಸಿಲುಕಿಕೊಂಡಿದ್ದರು.

ದುಬೈನಲ್ಲಿ 4 ಬೆಕ್ಕುಗಳನ್ನು ಸಾಕಿರುವ ರೇಷ್ಮಿ, ವಿಡಿಯೋ ಕಾಲ್ ಮೂಲಕ ಅವುಗಳ ಜೊತೆ ಮಾತನಾಡುತ್ತಿದ್ದರಂತೆ.

6ನೇ ತರಗತಿಯಲ್ಲಿದ್ದಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು ರೇಷ್ಮಿ .

2001ರಲ್ಲಿ ಎಎಮ್ ನಜೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದುಕೊಂಡು ಮತ್ತೊಂದು ಮದುವೆಯಾದರು.

ಗುರುವಾಯೂರ್ ದೇವಸ್ಥಾನದಲ್ಲಿ ಗೋಪಿನಾಥ್ ಜೊತೆ ಎರಡನೇ ಮದುವೆಯಾದರು.

ರೇಷ್ಮಿ ಎಂಬಿಎ ಪದವೀಧರೆಯಾಗಿದ್ದಾರೆ.

ರೇಷ್ಮಿ ಎಂಬಿಎ ಪದವೀಧರೆಯಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಅಡುಗೆ ಹಾಗೂ ಇನ್ನಿತ್ತರ ತಮ್ಮ ವಿಭಿನ್ನ ಹವ್ಯಾಸಗಳ ವಿಡಿಯೋ ಮಾಡುವ ಮೂಲಕ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.