ಓವರ್‌ಸೈಜ್‌ ಶರ್ಟಲ್ಲಿ ಮಲೈಕಾ; ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್‌!

First Published Feb 3, 2021, 5:44 PM IST

ಬಾಲಿವುಡ್ ‌ನಟಿ ಮಲೈಕಾ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್. ಹೊಸ ಫೋಟೋ ಶೂಟ್‌ನಿಂದಾಗಿ  ಈ ದಿನಗಳಲ್ಲಿ ಮಲೈಕಾ ಸುದ್ದಿಯಲ್ಲಿದ್ದಾರೆ. ಆ ಫೊಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ ಅರೋರಾ. ಓವರ್‌ ಸೈಜ್‌ ಶರ್ಟ್ ಮತ್ತು ಉದ್ದನೆಯ ಬೂಟ್ ಧರಿಸಿರುವ ಮಲೈಕಾ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋ ಇಂಟರ್‌ನೆಟ್‌ನ ಬಿಸಿ ಹೆಚ್ಚಿಸಿದೆ.