'ಚೈಯಾ-ಚೈಯಾ' ಹಾಡಿನ ಶೂಟಿಂಗ್‌ನಲ್ಲಿ ಗಾಯಗೊಂಡಿದ್ದ ನಟಿ ಮಲೈಕಾ ಅರೋರಾ
ಮಲೈಕಾ ಅರೋರಾರ ಸಿನಿಮಾದ ಜೊತೆಗೆ ಆಕೆಯ ವೈಯಕ್ತಿಕ ಜೀವನ ಮತ್ತು ಫಿಟ್ನೆಸ್ ಕೂಡ ಚರ್ಚೆಯಾಗುತ್ತಿರುತ್ತದೆ. 1998 ರಲ್ಲಿ ಮಣಿರತ್ನಂ ಅವರ 'ದಿಲ್ ಸೆ' ಚಿತ್ರದಿಂದ ಅವರು ತಮ್ಮ ವೃತ್ತಿಜೀವನದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಪಡೆದರು. ಆ ಸಿನಿಮಾದ ಶಾರುಖ್ ಜೊತೆಯ 'ಚೈಯಾ-ಚೈಯಾ' ಹಾಡು ಸಖತ್ ಹಿಟ್ ಆಗಿತ್ತು ಹಾಗೂ ಈ ಹಾಡು ಮಲೈಕಾಳನ್ನು ಯಶಸ್ಸಿನ ಎತ್ತರಕ್ಕೆ ಕೊಂಡೊಯ್ದಿತು.
- FB
- TW
- Linkdin
Follow Us

ಮಲೈಕಾ ಅರೋರಾಗೆ ಫೇಮ್ ತಂದು ಕೊಟ್ಟ 'ಚೈಯಾ-ಚೈಯಾ' ಹಾಡಿನ ಶೂಟಿಂಗ್ ಈಸಿಯಾಗಿರಲಿಲ್ಲ.

ಹಾಡನ್ನು ಚಲಿಸುವ ರೈಲಿನಲ್ಲಿ ಚಿತ್ರೀಕರಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸೇಫ್ಟಿ ಕಾರಣಗಳಿಂದಾಗಿ ಬಹಳ ಸವಾಲಿನ ಪಾತ್ರವಾಗಿತ್ತು. ಹಾಡಿನ ಚಿತ್ರೀಕರಣ ಮಾಡುವಾಗ ತನಗೆ ಗಾಯವಾಗಿತ್ತು ಎಂದು ನಟಿ ಬಹಿರಂಗಪಡಿಸಿದ್ದಾರೆ.

ತನ್ನ ನೃತ್ಯದ ಸಮಯದಲ್ಲಿ ಸೊಂಟದಿಂದ ರಕ್ತಸ್ರಾವವಾಗಲು ಪ್ರಾರಂಭಿಸಿದ್ದಾಗಿ ಹೇಳಿದ್ದರು ನಟಿ ಮಲೈಕಾ.

'ಚೈಯಾ-ಚೈಯಾ' ಹಾಡಿನ ಸಮಯದಲ್ಲಿ ತಾನು ಹಲವಾರು ಬಾರಿ ಬಿದ್ದಿದ್ದೇನೆ. ತುಂಬಾ ಗಾಳಿಯಿಂದಾಗಿ, ಕೆಲವೊಮ್ಮೆ ಬಲಕ್ಕೆ ಅಥವಾ ಕೆಲವೊಮ್ಮೆ ಎಡಕ್ಕೆ ಬಾಗುತ್ತಿದೆ' ಎಂದು ರಿಯಾಲಿಟಿ ಡ್ಯಾನ್ಸ್ ಶೋವೊಂದರಲ್ಲಿ, ಮಲೈಕಾ ಹೇಳಿದ್ದಾರೆ.

ಈ ಕಾರಣದಿಂದಾಗಿ ಸಿನಮಾ ತಂಡ ಮಲೈಕಾರನ್ನು ಗಾಗ್ರಾ ಸಹಾಯದಿಂದ ರೈಲಿಗೆ ಕಟ್ಟಿಹಾಕಿತು. ಅವರು ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಮತ್ತು ರೈಲಿನ ವೇಗವನ್ನು ಹೆಚ್ಚಿಸಲು ಹೀಗೆ ಮಾಡಲಾಗಿತ್ತು.

ಹಗ್ಗವನ್ನು ಬಿಚ್ಚಿದ್ದಾಗ ಅವಳ ಸೊಂಟದಲ್ಲಿ ಹಲವಾರು ಗುರುತುಗಳಾಗಿ ರಕ್ತ ಹೊರಬರುತ್ತಿರುವುದನ್ನು ನೋಡಿದೆ.ನಂತರ, ಅದನ್ನು ನೋಡಿದ ಟೀಮ್‌ನವರು ಗಾಬರಿ ಕೊಂಡಿದ್ದರು ಎಂದು ಮಲೈಕಾ ಹೇಳುತ್ತಾರೆ.

ಗುಲ್ಜಾರ್ ಮತ್ತು ಎ. ಆರ್ ರಹಮಾನ್ ಸಂಗೀತ ಸಂಯೋಜಿಸಿರುವ ಚೈಯಾ-ಚೈಯಾ' ಹಾಡಿನ ಮೂಲಕ ಬಾಲಿವುಡ್‌ನಲ್ಲಿ ಸಾಕಷ್ಟು ಫೇಮಸ್ ಆದರು ಮಾಡೆಲ್ ಕಮ್ ನಟಿ ಮಲೈಕಾ.

ಈ ಹಾಡಿನ ಶೂಟಿಂಗ್ ಸಮಯದಲ್ಲಿ ಶಾರುಖ್ ಖಾನ್ ಕೂಡ ಗಾಯಗೊಂಡಿದರಂತೆ. ಚಲಿಸುವ ರೈಲಿನಿಂದ ಶಾರುಖ್ ಬಿದ್ದು, ಇದರಿಂದಾಗಿ ಸೊಂಟ ಮತ್ತು ಭುಜಕ್ಕೆ ತುಂಬಾ ಗಾಯಗಳಾಗಿದ್ದವು.

ಈ ಹಾಡಿಗೆ ಶಿಲ್ಪಾ ಶಿರೋಡ್ಕರ್ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದರು, ಆದರೆ ಸರಿಹೊಂದ ಕಾರಣದಿಂದ ಮಲೈಕಾ ಈ ಪಾತ್ರಕ್ಕೆ ಫಿಟ್ ಆದರು.