'ಪ್ರಭು' ಹೆಸರಿನ ಟ್ಯಾಟೂ ಅಳಿಸಿಕೊಂಡ ಸೌತ್‌ ಲೇಡಿ ಸೂಪರ್‌ ಸ್ಟಾರ್‌

First Published Jun 17, 2020, 3:59 PM IST

ಸೌತ್‌ ಲೇಡಿ ಸೂಪರ್‌ ಸ್ಟಾರ್‌ ಎಂದೇ ಫೇಮಸ್‌ ನಯನತಾರಾ. ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದರೂ ಇನ್ನೂ ಬೇಡಿಕೆ ಮಾಸದ ನಟಿ. ನಯನತಾರಾ ಅತಿ ಹೆಚ್ಚು ಸಂಭಾವನೆ ಪಡೆವ ತಾರೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ನಟಿ ಮಾಜಿ ಪ್ರೇಮಿ ಪ್ರಭುದೇವ ಅವರ ಹೆಸರಿನ ಟ್ಯಾಟೂವನ್ನು ಅಳಿಸಿ ಕೊಂಡಿದ್ದಾರೆ. ಈ ಸುದ್ದಿ ಸಖತ್‌ ವೈರಲ್‌ ಆಗಿದ್ದು, ಮತ್ತೆ ನಯನತಾರಾರ ಪಾಸ್ಟ್‌ ಚರ್ಚೆಯಲ್ಲಿದೆ.