'ಬಿಗಿಲ್'ನ ರಾಣಿ ನಯನತಾರಾ ನಟಿಯಾಗದಿದ್ದರೆ ಏನ್ ಮಾಡ್ತಿದ್ರು ಗೊತ್ತಾ?

First Published 18, Nov 2019, 3:26 PM

'ಮನಸ್ಸಿನಕ್ಕರೆ' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ನಯನತಾರಾ ಸಿನಿ ಜರ್ನಿ ಶುರು ಮಾಡಿದ ರೀತಿಯೇ ರೋಚಕ. ನೋಡೋಕೆ ತುಂಬಾ ಸಿಂಪಲ್ ಆದ್ರೆ ರಿಯಲ್ ಲೈಫ್‌ನಲ್ಲೂ ಹೀಗೆ ಇರ್ತಾರಾ? ಇಲ್ಲಿದೆ ನೋಡಿ ನಯನ ಬಗ್ಗೆ ತಿಳಿಯದ ವಿಚಾರಗಳು.

ಮೂಲತಃ ಬೆಂಗಳೂರಿನವರಾದ ನಯನತಾರಾ ಹುಟ್ಟಿದ್ದು ಮಲಯಾಳಿ ಕ್ರಿಶ್ಚಿಯನ್ ಕುಟುಂಬದಲ್ಲಿ.

ನಯನತಾರಾ ತಂದೆ ಭಾರತೀಯ ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರಣ ಹೆಚ್ಚಾಗಿ ನಾರ್ತ್ ಇಂಡಿಯಾದಲ್ಲಿ ಶಾಲಾ, ಕಾಲೇಜು ದಿನಗಳನ್ನು ಕಳೆದಿದ್ದಾರೆ.

ಚಿಕ್ಕ ವಯಸ್ಸಲ್ಲಿ ಸಿನಿ ಜರ್ನಿ ಶುರು ಮಾಡಿದ ನಯನಾ ಇದುವರೆಗೂ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದ್ದಾರೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.

ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ.

2011 ರಲ್ಲಿ ಚೆನ್ನೈನ ಆರ್ಯ ಸಮಾಜ ದೇವಾಲಯದಲ್ಲಿ ಹಿಂದೂ ಸಂಪ್ರದಾಯಕ್ಕೆ ಬದಲಾದರು.

ಗಾಯಿತ್ರಿ ಮಂತ್ರ ಹೇಳದೆ ನಯನತಾರಾ ದಿನ ಶುರುವಾಗುವುದಿಲ್ಲವಂತೆ!

ನಯನ ಹಾಗೂ ವಿಘ್ನೇಶ್ ಶಿವನ್ ಪ್ರೀತಿಸುತ್ತಿದ್ದು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ನಯನ ತಾರಾ ಹಾಗೂ ವಿಘ್ನೇಶ್ 'ನಾನು ರೌಡಿ ದಾನ್' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ.

ನಟಿಸಿದ 60 ಚಿತ್ರಗಳಲ್ಲಿ 40 ಚಿತ್ರಗಳಿಗೆ ಬೆಸ್ಟ್ ನಟಿ ಅವಾರ್ಡ್‌ ಪಡೆದುಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರಗೆ ಜೋಡಿಯಾಗಿ 'ಸೂಪರ್'ನಲ್ಲಿ ನಟಿಸಿದ್ದಾರೆ.

loader