ಪತ್ನಿಯನ್ನೇ ಸ್ನೇಹಿತರಿಗೆ ಹರಾಜಿಗಿಟ್ಟಿದ್ದನಂತೆ ಈ ನಟಿಯ ಪತಿ!

First Published 19, Mar 2020, 3:17 PM IST

ಬಾಲಿವುಡ್‌ನ 90ರ ದಶಕದ ಫೆವರೇಟ್‌ ನಟಿ ಕರೀಷ್ಮಾ ಕಪೂರ್‌ ಹಲವು ಹಿಟ್‌ ಚಿತ್ರಗಳನ್ನೂ ನೀಡಿದವರು. ಗೋವಿಂದ ಮತ್ತು ಇವರ ಜೋಡಿ ಜನರ ಮನಗೆಲ್ಲುವಲ್ಲಿ ಯಶ್ವಸಿಯಾಗಿತ್ತು. ಹಲವು ವರ್ಷಗಳ ಮತ್ತೆ  ನಟನೆಗೆ ಮರಳಿದ್ದಾರೆ ಕರೀಷ್ಮಾ. ಇತ್ತೀಚೆಗೆ ಐಬಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕರಿಷ್ಮಾ ತಮ್ಮ ಜೀವನದ ಬಗ್ಗೆ ಬೆಚ್ಚಿ ಬೀಳಿಸುವ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಹನಿಮೂನ್‌ನಲ್ಲಿ  ಅವರನ್ನು ಪತಿ ಸಂಜಯ್‌ಕಪೂರ್‌ ಸ್ನೇಹಿತರಿಗೆ ಹರಾಜಿಗಿಟ್ಟು ಅವರ ಜೊತೆ ಮಲಗಲು ಬಲವಂತ ಮಾಡಿದ್ದರು, ಎಂದಿದ್ದಾರೆ ಕರೀಷ್ಮಾ. ಮದುವೆ ನಂತರ ಅವರ ಜೀವನವು ತುಂಬಾ ನೋವಿನಿಂದ ಕೂಡಿತ್ತು ಎಂಬ ದುಃಖವನ್ನು ತೋಡಿಕೊಂಡಿದ್ದಾರೆ.

ಹನಿಮೂನ್‌ನಲ್ಲಿದ್ದಾಗ ಪತಿ ಸಂಜಯ್‌ ತಮ್ಮ ಸ್ನೇಹಿತರಿಗೆ ನನ್ನನ್ನು ಹರಾಜಿಗಿಟ್ಟಿದ್ದರು. ಅವರ ಸ್ನೇಹಿತರ ಜೊತೆ ಒಂದು ರಾತ್ರಿ ಕಳೆಯಲು ನನ್ನನ್ನು ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ ಬಾಲಿವುಡ್ ನಟಿ ಕರೀಷ್ಮಾ ಕಪೂರ್.

ಕರೀಷ್ಮಾ ಅದಕ್ಕೆ ತಯಾರಾಗದಿದ್ದಾಗ ಸಂಜಯ್‌ ಹೊಡೆಯಲು ಶುರು ಮಾಡಿದರಂತೆ.

ಅತ್ತೆಯ ಕಾಟವಿತ್ತಂತೆ.  ಸಂಜಯ್‌ ನನ್ನ ಕಾವಲಿಗೆ  ಸಹೋದರನ್ನು ಇಟ್ಟಿದ್ದರು, ಸಣ್ಣ ಸಣ್ಣ ವಿಷಯಕ್ಕೆ ಹೈಪರ್‌ ಆಗಿ ತನ್ನೊಂದಿಗೆ ಜಗಳ ಮಾಡುತ್ತಿದ್ದರಂತೆ.

ಅಂತಿಮವಾಗಿ 2012ರಲ್ಲಿ ಗಂಡನ ಮನೆ ತೊರೆದು 2 ಮಕ್ಕಳೊಂದಿಗೆ ಮುಂಬೈಯ ತಾಯಿಮನೆಯಲ್ಲಿ ನೆಲೆಸಲು ಶುರುಮಾಡಿದರು.

2016ರಲ್ಲಿ  ಕರೀಷ್ಮಾ ಡೈವೊರ್ಸ್‌ ತೆಗೆದುಕೊಳ್ಳುವ ಮೂಲಕ ಸಂಜಯ್‌ ಅವರಿಂದ ದೂರವಾದರು.

ಕರಿಷ್ಮಾ ಮತ್ತು ಸಂಜಯ್ ಪರಸ್ಪರ ಒಪ್ಪಿಗೆಯಿಂದ ಡೈವರ್ಸ್‌ ಪಡೆದರು. ಸಂಜಯ್ ಮಕ್ಕಳಿಗಾಗಿ 10 ಕೋಟಿ ಟ್ರಸ್ಟ್  ಮತ್ತು ಕರಿಷ್ಮಾ ಅವರಿಗೆ ವಾಸಿಸಲು ಬಂಗಲೆ ನೀಡಿದ್ದಾರೆ.  ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚ ಭರಿಸುತ್ತಿದ್ದಾರೆ.

ಕರೀಷ್ಮಾ ಕಪೂರ್‌ 2003ರಲ್ಲಿ ಅಚಾನಕ್‌ಯಾಗಿ ಫಿಲ್ಮ್‌ ಇಂಡಸ್ಟ್ರಿಯಿಂದ ದೂರವಾದರು. ಆಮೇಲೆ ಸಂಜಯ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟರು.

ಸೆಕ್ಸಿ ಸೆಕ್ಸಿ ಹಾಡಿನ ಡ್ಯಾನ್ಸ್‌ ಮೂಲಕ ಹುಡುಗರ ನಿದ್ರೆಗೆಡಿಸಿದ್ದರು ಇವರು.

ಹಲವು ವರ್ಷಗಳ ನಂತರ ಈಗ ವೆಬ್‌ ಸಿರಿಸ್ ಮೆಂಟಲ್‌ಹುಡ್‌ನಲ್ಲಿ  ಬ್ಯುಸಿ.

ಮಗ ಕಿಯಾನ್ ಮತ್ತು ಮಗಳು ಅದಾರಾ ಜೊತೆ  ಕರಿಷ್ಮಾ ಕಪೂರ್.

loader