MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಪ್ರೆಗ್ನೆಂಸಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡುತ್ತಿದ್ದಾರೆ ನೋಡಿ ಕರೀನಾ !

ಪ್ರೆಗ್ನೆಂಸಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡುತ್ತಿದ್ದಾರೆ ನೋಡಿ ಕರೀನಾ !

ಪ್ರೆಗ್ನೆಂಸಿಯಲ್ಲಿ ಹೆಚ್ಚಿದ ತೂಕವನ್ನು ಕಡಿಮೆ ಮಾಡಲು ಕರೀನಾ ಕಪೂರ್ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಹೆಚ್ಚಿತ್ತಿರುವ ಕೊರೋನಾ ಪ್ರಕರಣಗಳಿಂದಾಗಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಇದೆ. ಜಿಮ್, ಯೋಗ ಸೆಂಟರ್‌ ಎಲ್ಲವೂ ಮುಚ್ಚಲ್ಪಟ್ಟಿದೆ. ಈ ನಡುವೆ ಎರಡನೇ ಬಾರಿಗೆ ತಾಯಿಯಾಗಿರುವ ಕರೀನಾ ಕಪೂರ್‌ ಪ್ರೆಗ್ನೆಂಸಿ ತೂಕವನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಏನು ಮಾಡುತ್ತಿದ್ದಾರೆ ಎಂದು ಕರೀನಾ ಎಂದು ಇನ್ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

2 Min read
Author : Suvarna News
| Updated : Apr 21 2021, 05:28 PM IST
Share this Photo Gallery
  • FB
  • TW
  • Linkdin
  • Whatsapp
110
ಎರಡು ತಿಂಗಳ ಹಿಂದೆ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದಾರೆ ಬೇಬೋ. ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಪ್ರೆಗ್ನೆಂಸಿ ತೂಕ ಇಳಿಸಿ ಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ತನ್ನ ಸ್ಮಾರ್ಟ್ ವಾಚ್‌ನಲ್ಲಿ ಎಷ್ಟು ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತಿದ್ದಾರೆ ಎಂದು ಶೇರ್ ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಎಂದರೆ ಎಲ್ಲಾ ಕೆಲಸನವನ್ನು ಬಿಡಬೇಕು ಎಂದಲ್ಲ ಎಂದು ಫೋಟೋ ಜೊತೆ ಬರೆದಿದ್ದಾರೆ ಕರೀನಾ. 

310
40ನೇ ವಯಸ್ಸಿನಲ್ಲೂ ಫೀಟ್‌ ಆಗಿರುವ ಕರೀನಾರ ರಹಸ್ಯ ಆರೋಗ್ಯಕರ ಲೈಫ್‌‌ಸ್ಟೈಲ್‌ ಜೊತೆ ಬ್ಯಾಲೆನ್ಸ್‌ಡ್‌ ಡಯಟ್‌.

410
ದಿನವನ್ನು ವಾಕಿಂಗ್‌ನೊಂದಿಗೆ ಪ್ರಾರಂಭಿಸುವ ನಟಿ ಪ್ರತಿದಿನ 30 ನಿಮಿಷ ನಡೆಯುತ್ತಾರೆ. ಇದು ಎನರ್ಜಿ ಹೆಚ್ಚಿಸಿ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. 

510
ವಾರದಲ್ಲಿ 3 ರಿಂದ 4 ಬಾರಿ 45 ನಿಮಿಷ ಸೇಷನ್‌ನ ಪಿಲೆಟ್‌ ಎಕ್ಸ್‌ರ್ಸೈಜ್‌ ಮಾಡುತ್ತಾರೆ. ಜೊತೆ ಫುಲ್‌ ಬಾಡಿ ವರ್ಕೌಟ್‌ ಮಾಡುತ್ತಾರೆ.  

610
ಜಿಮ್ ಟ್ರೈನರ್‌ ನಮ್ರತಾ ಪ್ರಕಾರ, ಆಸಕ್ತಿ ಕಾಪಾಡಿಕೊಳ್ಳಲು ಪ್ರತಿದಿನ ವಿಭಿನ್ನ ವ್ಯಾಯಾಮಗಳನ್ನು ಮಾಡುತ್ತಾರೆ. ಬಹಳ ಸಮಯದಿಂದ ಕರೀನಾರ ಟ್ರೈನರ್‌ ಆಗಿರುವ ನಮ್ರತಾರ ಪ್ರತಿ ತಿಂಗಳ ಫೀಸ್‌ 40,000 ರೂ.   

710
ಕರೀನಾ ಕಪೂರ್ ಅವರ ಫಿಟ್ನೆಸ್ ಮತ್ತು ಜಿಮ್ ತರಬೇತುದಾರ ನಮ್ರತಾ ಪುರೋಹಿತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕರೀನಾ ಕ್ರ್ಯಾಶ್ ಡಯಟಿಂಗ್ ಬದಲಿಗೆ ಸರಿಯಾದ ಮತ್ತು ನಿಧಾನ ಪ್ರಕ್ರಿಯೆಗಳನ್ನು ಅನುಸರಿಸಿದ್ದಾರೆ. ಕರೀನಾ ಫೀಟ್‌ ಆಗಿರಲು ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ರುಜುತಾ ದಿವೇಕರ್ ಸಹ ಸಾಕಷ್ಟು ಕೊಡುಗೆ ನೀಡಿದ್ದಾರೆ. 

810
ಕರೀನಾ ಕಪೂರ್ ಲಂಚ್‌ ಮತ್ತು ಡಿನ್ನರ್‌ನಲ್ಲಿ ಬೇಳೆ ಮತ್ತು ತರಕಾರಿ ಸೂಪ್ ಇರುತ್ತದೆ. ಉಪಹಾರದಲ್ಲಿ ಹಾಲು ಮತ್ತು ಫ್ರೆಶ್‌ ಫ್ರೂಟ್‌ ಜ್ಯೂಸ್‌, ಪರೋಟಾ, ಉಪ್ಮಾ, ಇಡ್ಲಿ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ತಿಂಡಿಗೆ ಬ್ರೌನ್ ಬ್ರೆಡ್ ಮತ್ತು ಸ್ಯಾಂಡ್‌ವಿಚ್ ಊಟಕ್ಕೆ 2 ರೋಟಿ, ದಾಲ್, ಹಸಿರು ಸಲಾಡ್ ಮತ್ತು ತರಕಾರಿ ಸೂಪ್ ಹಾಗೂ ರಾತ್ರಿ ಊಟಕ್ಕೆ ರೋಟಿ, ಬ್ರೌನ್‌ ರೈಸ್‌, ಮೊಸರು ಮತ್ತು ತರಕಾರಿ ಸೂಪ್ ತೆಗೆದುಕೊಳ್ಳುತ್ತಾರೆ. 

910
ರುಜುತಾ ನಟಿಗೆ ದಿನಕ್ಕೆ 2 ಕಪ್ ಕಾಫಿ ಮಾತ್ರ ಕುಡಿಯಲು ಸೂಚಿಸುತ್ತಾರೆ. ವಾರದಲ್ಲಿ ಒಂದು ದಿನ ಚೀಟ್‌ ಮೀಲ್‌ ಮಾಡುವ ಅವರು ಆಹಾರಕ್ಕಿಂತ ಲೈಫ್‌ಸ್ಟೈಲ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ.

1010
ಕರೀನಾ ಲಾಲ್ ಸಿಂಗ್ ಚಾಧಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ ಬೇಬೊ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
1st ODI • NZ vs IND 2026
Drinks
NZNZ
(14.0 ov)71/2
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಲಂಡನ್‌ ನೆಲದಲ್ಲಿ ಯಶ್-ಸಾಯಿ ಪಲ್ಲವಿ-ರಣಬೀರ್ ರೌಂಡ್; ವಿದೇಶದಿಂದ 5 ಮಿಲಿಯನ್ ಡಾಲರ್ ಬಾಚಿದ ಗ್ರೇಟ್ ಭಾರತೀಯರು!
Recommended image2
Ranbir ಪಾಲಿಗೆ ನವೆಂಬರ್ ತಿಂಗಳು ಲಕ್ಕಿನಾ? ಇಲ್ಲಿದೆ ಇಂಟರೆಸ್ಟಿಂಗ್ ಟ್ರ್ಯಾಕ್ ರೆಕಾರ್ಡ್, ರಾಮಾಯಣದ ಕನೆಕ್ಷನ್!
Recommended image3
RAMAYANA RECORD: 'ಅಡ್ವಾನ್ಸ್ ಬುಕಿಂಗ್'ನಲ್ಲೇ 100 ಕೋಟಿ ದಾಟಿದ ಗಳಿಕೆ; ಮೊದಲ ದಿನದ ಲೆಕ್ಕ ಈಗಾಗ್ಲೇ ಪಕ್ಕಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved