35 ವರ್ಷಗಳಿಂದ ಬೇರೆ ಇರುವ ಅಪ್ಪ-ಅಮ್ಮನ ಬಗ್ಗೆ ಕರೀನಾ ಮಾತು
First Published Dec 20, 2020, 7:19 PM IST
ಎರಡನೇ ಬಾರಿ ತಾಯಿಯಾಗಲಿರುವ ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ 7ನೇ ತಿಂಗಳ ಪ್ರೆಗ್ನೆಂಸಿಯಲ್ಲೂ ಜಾಹೀರಾತು ಮತ್ತು ಚಾಟ್ ಶೋಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮುಂಬಯಿಯ ಬೀದಿಗಳಲ್ಲಿ ಅಥವಾ ಸ್ಟುಡಿಯೋದಲ್ಲಿ ನಟಿಯನ್ನು ಪ್ರತಿದಿನ ಕಾಣಬಹುದು. ಪ್ರೆಗ್ನೆಂಸಿ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯಬೇಕಾದ ರೋಗವಲ್ಲ ಎಂದು ಹೇಳಿದ್ದಾರೆ ಕರೀನಾ. ಈ ನಡುವೆ , ಚಾಟ್ ಶೋವೊಂದರಲ್ಲಿ, ಕರೀನಾ ತಂದೆ ರಣಧೀರ್ ಕಪೂರ್ ಮತ್ತು ಮಮ್ಮಿ ಬಬಿತಾ ನಡುವಿನ ಸಂಬಂಧದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದರು. ಈ ದಂಪತಿಗಳು 35 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿತ್ತಾ?
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?