ತೈಮೂರ್ ಜೊತೆ ಕರೀನಾ ವಿಲೇಜ್ ವಾಕ್: ಫೋಟೋಸ್ ನೋಡಿ

First Published Dec 8, 2020, 11:43 AM IST

ಗರ್ಭಿಣಿಯಾಗಿರೋ ಬಾಲಿವುಡ್ ನಟಿ ಕರೀನಾ ಕಪೂರ್ ಪತಿ ಮತ್ತು ಮಗ ತೈಮೂರ್ ಜೊತೆ ಹಿಮಾಚಲ ಪ್ರದೇಶಕ್ಕೆ ಟ್ರಿಪ್ ಹೋಗಿದ್ದರು. ಈಗ ಮುಂಬೈಗೆ ಮರಳಿದ್ದಾರೆ. ಮಗನೊಂದಿಗೆ ವಿಲೇಜ್ ವಾಕ್ ಕೂಡಾ ಮಾಡಿದ್ದಾರೆ. ಟ್ರಿಪ್ ಹೀಗಿತ್ತು ನೋಡಿ

ಬಾಲಿವುಡ್ ನಟಿ ಕರೀನಾ ಕಪೂರ್ ಫ್ಯಾಮಿಲಿ ಮುಂಬೈಗೆ ಬರೋ ಮುನ್ನ ಪಾಲಂಪುರ ಹಳ್ಳಿಗೆ ಹೋಗಿದ್ದಾರೆ.

ಹಿಮಾಚಲ ಪ್ರದೇಶ ಟ್ರಿಪ್‌ನಲ್ಲಿದ್ದ ಅವರು ಸೈಫ್ ಅಲಿ ಖಾನ್ ಭೂತ್ ಪೊಲೀಸ್ ಶೂಟಿಂಗ್ ನಡೆಯುತ್ತಿದ್ದ ಪಾಲಂಪುರಕ್ಕೆ ಹೋಗಿದ್ದಾರೆ.

ಈ ಸಂದರ್ಭ ತೈಮೂರ್‌ನ್ನು ವಿಲೇಜ್ ವಾಕ್‌ಗೆ ಕರೆದೊಯ್ದಿದ್ದಾರೆ ಕರೀನಾ ಮತ್ತು ಸೈಫ್

ಟೀ ಎಸ್ಟೇಟ್ ಸೇರಿ ಹಲವು ಕಡೆ ಓಡಾಡಿದ ಬಾಲಿವುಡ್ ಫ್ಯಾಮಿಲಿ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಇತ್ತೀಚೆಗಷ್ಟೇ ನಟಿ ಹಿಮಾಚಲ ಪ್ರದೇಶದಲ್ಲಿ ಬಿಸಿ ಕಾಫೀ ಹೀರೋ ಫೋಟೋ ಶೇರ್ ಮಾಡಿಕೊಂಡಿದ್ದರು.

ತಂದೆ ಜೊತೆ ತೈಮೂರ್

ತಂದೆ ಜೊತೆ ತೈಮೂರ್

ಇದೀಗ ಮೂವರು ಮುಂಬೈ ತಲುಪಿದ್ದು, ತೈಮೂರ್ ತಂದೆಯ ತರಹದ್ದೇ ಟೀ ಶರ್ಟ್ ಧರಿಸಿದ್ದನ್ನು ಕಾಣಬಹುದು

ಹಿಮಾಚಲ ಪ್ರದೇಶದಲ್ಲಿ ಕ್ಯೂಟ್ ಜೋಡಿ

ಹಿಮಾಚಲ ಪ್ರದೇಶದಲ್ಲಿ ಕ್ಯೂಟ್ ಜೋಡಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?