ಅಭಿಷೇಕ್ ಬಚ್ಚನ್ ಜೊತೆ ರೊಮ್ಯಾನ್ಸ್ ಮಾಡಲು ಕರೀನಾ ನಿರಾಕರಿಸಿದ್ದೇಕೆ?
First Published Jan 13, 2021, 7:20 PM IST
ಜೆಪಿ ದತ್ ಅವರ ರೆಫ್ಯೂಜಿ ಸಿನಿಮಾದ ಮೂಲಕ ಕರೀನಾ ಕಪೂರ್ ಮತ್ತು -ಅಭಿಷೇಕ್ ಬಚ್ಚನ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ಕರೀನಾ ಅಭಿಷೇಕ್ ಜೊತೆ ರ`ಮ್ಯಾನ್ಸ್ ಮಾಡಲು ನಿರಾಕರಿಸಿದ್ದರಂತೆ. ಕೆಲವು ತಿಂಗಳ ಹಿಂದೆ ಕರೀನಾ ಅವರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರ ಮತ್ತು ಅಭಿಷೇಕ್ ಸಿನಿಮಾಗೆ ಸಂಬಂಧಿಸಿದ ಅನೇಕ ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮೊದಲ ಸಿನಿಮಾದಲ್ಲಿ ಕರೀನಾ ಅಭಿಷೇಕ್ ಬಚ್ಚನ್ ಜೊತೆ ರೊಮ್ಯಾನ್ಸ್ ಮಾಡಲು ನಿರಾಕರಿಸಿದ್ದರಂತೆ. ಕಾರಣ ಏನು ಗೊತ್ತಾ?

ಈ ಚಿತ್ರ ಬಿಡುಗಡೆಯಾದ ನಂತರ ಕರೀನಾ ಸಿಮಿ ಅಗ್ರವಾಲ್ ಟಾಕ್ ಶೋನಲ್ಲಿ ಕಾಣಿಸಿಕೊಂಡರು. ಈ ಚಿತ್ರದ ಬಗ್ಗೆ ಮಾತನಾಡುವಾಗ ಸಿಮಿ ಅಭಿಷೇಕ್ ಬಚ್ಚನ್‌ಗೆ ವೀಡಿಯೊ ಕಾಲ್ ಮಾಡಿದ್ದರು. ಆಗ ಚಿತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?