'ಆ' ಪಾತ್ರದ ಸಿನಿಮಾಗಳನ್ನು ಮಾಡುವುದಿಲ್ಲ; ಸತ್ಯ ಬಿಚ್ಚಿಟ್ಟ 90 ದಶಕದ ನಟಿ!

First Published 4, Aug 2020, 3:00 PM

90ರ ದಶಕದಲ್ಲಿ ಚಿತ್ರರಂಗವನ್ನು ಆಳಿದ  ನಟಿ ರಾಶಿ ಮೊದಲ ಬಾರಿ ತಮ್ಮ ಸಿನಿ ಜರ್ನಿ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚಿದ ಹಾಗೂ ಮಿಂಚುತ್ತಿರುವ  ನಟಿಯರ ಸೌಂದರ್ಯ ಹಾಗೂ ಅವರ ಪ್ರತಿಭೆ ಸಿನಿ ಪ್ರೇಕ್ಷಕರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.

ವಿಭಿನ್ನ ಪಾತ್ರಗಳ ಮೂಲಕ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದ ನಟಿ ರಾಶಿ ತಮ್ಮ ಸಿನಿ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

100ಕ್ಕೂ ಹೆಚ್ಚು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ರಾಶಿ ನಾಲ್ಕು ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

1999ರಲ್ಲಿ 'ಸ್ನೇಹ' , 2002ರಲ್ಲಿ 'ಜಮಿನ್ದಾರ್ರು ' ಹಾಗೂ 'ನಿನ್ನೇ  ಪ್ರೀತಿಸುವೆ',  2003ರಲ್ಲಿ 'ರಾಜ ನರಸಿಂಹ' ಹೀಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ .

ಹೆಚ್ಚಾಗಿ ಗ್ಲಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡ ಕಾರಣ ರಾಶಿಯನ್ನು ಕನ್ನಡಿಗರು ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲವಂತೆ.

ಇತ್ತೀಚಿಗೆ ಖಾಸಗಿ ಸಂದರ್ಶನವೊಂದರಲ್ಲಿ ರಾಶಿ ಆಯ್ಕೆ ಮಾಡಿದ 'ಆ' ಪಾತ್ರದ ಬಗ್ಗೆ ಮಾತನಾಡಿದ್ದಾರೆ.

'ನಿಜಂ' ಚಿತ್ರದಲ್ಲಿ ಆ ಒಂದು ಪಾತ್ರ ನಾನು ಮಾಡಬಾರದಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಆ ರೀತಿಯ ಪಾತ್ರ ನಿರ್ವಹಿಸುವುದು ನನಗೂ ಇಷ್ಟವಿಲ್ಲ ಆದರೆ ಪರಿಸ್ಥಿತಿ ಅನುಸಾರ ನಾನು ಮಾಡಬೇಕಿತ್ತು' ಎಂದಿದ್ದಾರೆ.

2018ರಲ್ಲಿ ರಾಶಿ ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದು, ತಮ್ಮದೇ ಯೂಟ್ಯೂಬ್‌ ಚಾನೆಲ್ ತೆರೆದು ಅಭಿಮಾನಿಗಳ ಜೊತೆ ಸಂವಾದ ಮಾಡುತ್ತಿರುತ್ತಾರೆ.

loader