ಫ್ಲೋರಲ್ ಸೀರೆಯಲ್ಲಿ ಕಂಗನಾ ಕ್ಯೂಟ್ ಲುಕ್: ಇಲ್ನೋಡಿ ಫೋಟೋಸ್
ಬಾಲಿವುಡ್ ನಟಿ ಕಂಗನಾ ರಣಾವತ್ ಸೀರೆಯಲ್ಲಿ ಮಿಂಚಿಂಗ್ | ಫ್ಲೋರಲ್ ಸೀರೆಯಲ್ಲಿ ಕಾಣಿಸಿಕೊಂಡ ನಟಿ
111

ನಟಿ ಕಂಗನಾ ರಣಾವತ್ ತನ್ನ ಸೊಗಸಾದ ಏರ್‌ಪೋರ್ಟ್ ಲುಕ್‌ಗಳಿಗೆ ಫೇಮಸ್.

211

ಮತ್ತೊಮ್ಮೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಾಗ ನಟಿ ತನ್ನ ಅಭಿಮಾನಿಗಳಿಗೆ ಸ್ಟೈಲಿಷ್ ಲುಕ್ ಕೊಟ್ಟಿದ್ದಾರೆ.

311

ಧಾಕಡ್ ನಟಿ ವಿಮಾನ ನಿಲ್ದಾಣದಲ್ಲಿ ಕೂಲ್ ಲುಕ್‌ನಲ್ಲಿ ಕಾಣಿಸಿಕೊಂಡರು.

411

ತನ್ನ ತೇಜಸ್ ಚಿತ್ರದ ಮುಂಬೈ ಶೆಡ್ಯೂಲ್ ಪೂರ್ಣಗೊಳಿಸಿದ ಕಂಗನಾ ಶೀಘ್ರದಲ್ಲೇ ದೆಹಲಿ ಮತ್ತು ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಲಿದ್ದಾರೆ.

511

ಇದೀಗ ನಟಿ ಸುಂದರವಾದ ಸಮ್ಮರ್ ಲುಕ್‌ನಲ್ಲಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

611

ಫೋಟೋಗಳಲ್ಲಿ, ನೀಲಿಬಣ್ಣದ ಗುಲಾಬಿ ಹೂಗಳಿರುವ ಹೂವಿನ ಸೀರೆಯಲ್ಲಿ ಕಂಗನಾ ಮಿಂಚಿದ್ದಾರೆ.

711

ಕಾರಿನಿಂದ ಇಳಿದು ವಿಮಾನ ನಿಲ್ದಾಣದ ಗೇಟ್ ಕಡೆಗೆ ನಡೆದುಕೊಂಡು ಹೋಗುವುದು ಫೋಟೋಗಳಲ್ಲಿ ಕಾಣಿಸಿದೆ.

811

ಫ್ಲವರ್ ಪ್ರಿಂಟೆಡ್ ಸೀರೆಗೆ ವೈಟ್ ಬ್ಲೌಸ್ ಮ್ಯಾಚ್ ಮಾಡಿದ್ದಾರೆ ನಟಿ.

911

ಗಾಗಲ್ಸ್ ಧರಿಸಿ, ಪುಟ್ಟದೊಂದು ಹ್ಯಾಂಡ್‌ಬ್ಯಾಗ್ ಹಿಡಿದಿದ್ದರು ಕಂಗನಾ

1011

ಕಂಗನಾ ಬ್ಲೌಸ್ ಬ್ಯಾಕ್ ನೆಕ್ ಸ್ಟೈಲ್

ಕಂಗನಾ ಬ್ಲೌಸ್ ಬ್ಯಾಕ್ ನೆಕ್ ಸ್ಟೈಲ್
1111

ಕೂಲ್ & ಸ್ಟೈಲಿಷ್ ಲುಕ್‌ನಲ್ಲಿ ಕಂಗನಾ

ಕೂಲ್ & ಸ್ಟೈಲಿಷ್ ಲುಕ್‌ನಲ್ಲಿ ಕಂಗನಾ
Latest Videos